*ಜನರ ಆಶೀರ್ವಾದ ಇದೆ,ಈಬಾರಿ ನಮ್ಮಗೆಲುವು ಖಚಿತ,ಬದಲಾವಣೆ ಬಯಸಿದ್ದಾರೆ ಮತದಾರರು. ಗವಿಯಪ್ಪ ಕಾಂಗ್ರೆಸ್ ಅಭ್ಯರ್ಥಿ.*
ವಿಜಯನಗರ (12) ಈಬಾರಿ ಹೊಸಪೇಟೆ ಕ್ಷೇತ್ರದ ಮತದಾರರು ಬದಲಾವಣೆ,ಬಯಸಿದ್ದಾರೆ.
ಬಿಜೆಪಿ ಅವರ ದಬ್ಬಾಳಿಕೆ ಗಳು ದೌರ್ಜನ್ಯ ಗಳು ಹೆಚ್ಚು ಅಗಿದ್ದಾವೆ.
ಈಹಿಂದೆ ಮೌನ ವಾಗಿ ಇದ್ದೆ, ಜನರ ಒತ್ತಡ ಕೂಡಾ ಇತ್ತು ಚುನಾವಣೆ ಯಲ್ಲಿ ಸ್ಪರ್ಧೆ ಮಾಡುವ ವಿಚಾರದಲ್ಲಿ ಅದಕ್ಕೆ ಕ್ಷೇತ್ರದ ಮತದಾರರ ಅಭಿಪ್ರಾಯ 100% ನನಗೆ ಇದೆ.
ಸಕ್ರಿಯ ರಾಜಕಾರಣ ಮಾಡುವ ಮೂಲಕ ಜನರ ಜೋತಯಲ್ಲಿ ಇರಬೇಕು ಅಗಿರವ ವಾತಾವರಣ ಸೃಷ್ಟಿ ಅಗಿದೆ.
ಸುಮ್ಮನೆ ಇದ್ದರೆ ಜನರ ಪಾಡು ಯಾರು ನೋಡಬೇಕು?.
ಚುನಾವಣೆ ಯಲ್ಲಿ ನಮ್ಮ ವಿರೋಧಿ ಆನಂದ್ ಸಿಂಗ್ ಅವರೆ.
ಅವರ ಕುಟುಂಬ ದಲ್ಲಿ ಯಾರು ನಿಂತರು ನಮ್ಮ ಗೆಲವು ನಿಲ್ಲಿಸಲು ಸಾಧ್ಯವಿಲ್ಲ.
ಮತದಾರರು ನಿರ್ಣಯ ಮಾಡಿ ನಮ್ಮನ್ನು ಸ್ಪರ್ಧೆ ಗೆ ಸಿದ್ದ ಮಾಡಿದ್ದಾರೆ.
ಮತದಾರರನ್ನು ಎದುರಿಸಿ ಆನಂದ್ ಸಿಂಗ್ ಚುನಾವಣೆ ಮಾಡಲು ಗೆಲ್ಲಲು ಸಾಧ್ಯವಿಲ್ಲ ಏಂದು ವಿಜಯನಗರ ಕಾಂಗ್ರೆಸ್ ಅಭ್ಯರ್ಥಿ ಹಿರಿಯರು ಗವಿಯಪ್ಪ ತಿಳಿಸಿದ್ದಾರೆ.
ಈಬಾರಿ ದೇಶ ಮಟ್ಟದ ಸರ್ವೇ ಗಳು ಕರ್ನಾಟಕ ದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಆಗುತ್ತದೆ ಏಂದು ಹೇಳಲಾಗಿದೆ.
ಕಾಂಗ್ರೆಸ್ ಸರ್ಕಾರ ಬರುತ್ತದೆ ನಾವು ವಿಜಯನಗರ ಜಿಲ್ಲೆಯ ಸಚಿವರು ಅಗುತ್ತಿವಿ ಏಂದರು.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ)