*ಕೆ.ಆರ್ .ಪಿ.ಪಿ ಪಕ್ಷದ ಕಚೇರಿಗೆ ಬಂದು ಪಕ್ಷ ಕ್ಕೆ ಸೇರ್ಪಡೆ*
*ಬಳ್ಳಾರಿ ನಗರದ ಕಚೇರಿಯಲ್ಲಿ 3ನೇ ವಾರ್ಡ್ ಟ್ಯಾಂಕ್ ಬಂಡ ರೋಡ್, 8 ನೇ ವಾರ್ಡ್ ಅಂದ್ರಾಳ,10ನೇ ವಾರ್ಡ್ ಮರಿಸ್ವಾಮಿ ಮಠ, 17 ನೇ ವಾರ್ಡ್ ಹನುಮಂತನಗರ, 18 ನೇ ವಾರ್ಡ್ ಹುಸೇನಗರ್,ಪಟೇಲ ನಗರ, 33 ನೇ ವಾರ್ಡಿನ ಶ್ರೀನಿವಾಸ್ ,ಜಿ ರಾಘವೇಂದ್ರ, ಚೋಟು, ನವೀನ, ಪ್ರಸನ್ನ ಇವರ ನೇತೃತ್ವದಲ್ಲಿ ಕುಮಾರ, ಶ್ರೀಕಾಂತ, ಪವನ, ಎರಿಸ್ವಾಮಿ, ವೆಂಕಟೇಶ, ಮೈಲಾರ ರಾವ್, ರಸೂಲ್, ಪರಮೇಶ್, ನಾರಾಯಣಸ್ವಾಮಿ, ಯಶ್ವಂತ್, ಸೀನಾ, ಸೇರಿದಂತೆ ನೂರಾರು ಕಾರ್ಯಕರ್ತರು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡರು.*
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಗೋನಾಳ್ ರಾಜಶೇಖರ ಗೌಡ, ಜಿಲ್ಲಾ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರಾದ ಫಾರೂಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳದ ಶ್ರೀನಿವಾಸ್, ಹುಂಡೆಕಾರ ರಾಜೇಶ,ಪಕ್ಷದ ಹಿರಿಯ ಮುಖಂಡರಾದ ಶ್ರೀನಿವಾಸ್ ರೆಡ್ಡಿ, ಜನಾರ್ದನ್, ರಾಜೀವ್ ರೆಡ್ಡಿ, ಭ್ರಮಣಿ ರಾಜೀವ್ ರೆಡ್ಡಿ ಸೇರಿದಂತೆ ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.