*ಶ್ರೀ ಬಸವ ಜಯಂತಿ ಪ್ರಯುಕ್ತ ಬಸವೇಶ್ವರ ನಗರದ ಬಸವ ದಳ ಮಂಟಪದ ಕಾರ್ಯಕ್ರಮದಲ್ಲಿ ಭಾಗಿಯಾದ ಗಾಲಿ ಲಕ್ಷ್ಮಿ ಅರುಣ.*
ಬಳ್ಳಾರಿ( 23)ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದಿಂದ ಆಗಮಿಸಿದ ಬಸವ ಜ್ಯೋತಿಯನ್ನು ಪ
ಬರಮಾಡಿಕೊಂಡು ಬಸವ ಜ್ಯೋತಿ ಹಿಡಿದು ಯಾತ್ರೆಯಲ್ಲಿ ಬಳ್ಳಾರಿಯ ನಗರದ ಕೆ.ಆರ್.ಪಿಪಿ ಅಭ್ಯರ್ಥಿ ಗಾಲಿ ಲಕ್ಷ್ಮಿ ಅರುಣಾ ಪಾಲ್ಗೊಂಡಿದ್ದರು.
ಬಸವದಳ ಮಂಟಪದಲ್ಲಿ ಪೂಜಿ ಸಲ್ಲಿಸಲಾಯಿತು
ಮಾನ್ಯ ಶ್ರೀ ಜನಾರ್ದನ ರೆಡ್ಡಿಯವರು ಉಸ್ತುವಾರಿ ಸಚಿವರಾದ ಸಮಯದಲ್ಲಿ ಸ್ಥಾಪಿಸಿದಶ್ರೀ ಬಸವೇಶ್ವರರ ಪುತ್ತಳಿಗೆ ಮಾಲಾರ್ಪಣೆ ಮಾಡಲಾಯಿತು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ್ ರಾಜಶೇಖರ ಗೌಡ, ವೀರಶೈವ ವಿದ್ಯಾಲಯ ಅಧ್ಯಕ್ಷರಾದ ಶ್ರೀ ದರೂರು ಶಾಂತನಗೌಡ, ಮಹಿಳಾ ಶಕ್ತಿ ಘಟಕದ ಅಧ್ಯಕ್ಷರಾದ ಶ್ರಿಮತಿ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಮಲ್ಲಿಕಾರ್ಜುನ ಆಚಾರ್ , ಪಕ್ಷದ ಹಿರಿಯ ಮುಖಂಡರಾದ ಶ್ರೀ ಪಿಡಿಹಳ್ಳಿ ಶಿವಾರೆಡ್ಡಿ, ಶ್ರೀಮತಿ ಪುಷ್ಪಲತ, ವನ್ನೂರ್ ಸ್ವಾಮಿ, ಶ್ರೀಮತಿ ನಾಗವೇಣಿ, ಇಸಾಕ್ , ದಿವಾಕರ್, ಹರ್ಷಿಯಾ, ಮಮ್ತಾಜ್, ಕಲಾವತಿ ರೂಪ, ರಾಜೇಶ್ವರಿ ಪಕ್ಷದ ಮುಖಂಡರು ಭಾಗವಹಿಸಿದ್ದರು. ಕೆ.ಬಜಾರಪ್ಪ ವರದಿಗಾರರು.