ಫುಟ್ಬಾಲ್ ಪಡೆ ಚುನಾವಣೆ ರಣರಂಗದಲ್ಲಿ ಹುರುಪು ದಲ್ಲಿ ಕೆ.ಆರ್.ಪಿ.ಪಿ ಮುಖಂಡರು ಕಾರ್ಯಕರ್ತರು. ಬಳ್ಳಾರಿ(27) ಚುನಾವಣೆ ಕದನ ದಿನ ದಿನಕ್ಕೆ ಬಿಸಿ ಯಾಗುತ್ತದೆ.
ಈಗಾಗಲೇ ಒಂದು ಕಡೆ ,ಯುದ್ಧ ಭೂಮಿಯಲ್ಲಿ,ನಗರದ ಏಕೈಕ ಮಹಿಳೆ, ಹಲವಾರು ವರ್ಷಗಳ ನಂತರ ಮತ್ತೊಮ್ಮೆ ಬಳ್ಳಾರಿ ಅಭ್ಯರ್ಥಿಯಾಗಿ ಗಾಲಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿ ಸ್ಪರ್ಧೆ.
ನಗರದಲ್ಲಿ ಜನರ ಮನಸ್ಸು ಗೆದ್ದ ಗಾಲಿ ಲಕ್ಷ್ಮಿ ಅರುಣಾ,ಒಬ್ಬ ಮಹಿಳೆ ಆಗಿದ್ದರು ನಗರ ದಲ್ಲಿ ತಮ್ಮದೇ ಶೈಲಿಯಲ್ಲಿ ಮುಖಂಡರ, ಕಾರ್ಯಕರ್ತರ ಪಡೆಯನ್ನು ,ಕಟ್ಟಿಕೊಂಡು ಚುನಾವಣೆ ಕದನದಲ್ಲಿ ಮುಂಚೂಣಿ ಯಲ್ಲಿ ಇದ್ದಾರೆ.
ಇದರ ಜೊತೆಯಲ್ಲಿ ಕಾರ್ಯಕರ್ತರು ಕೂಡ ವಾರ್ಡ್ ಗಳ ಅದ್ದೂರಿ ಪ್ರಚಾರದಲ್ಲಿ ತೋಡಿಗಿದ್ದಾರೆ.
ಗುರುವಾರ ನಗರದ ವಾರ್ಡ್ ಗಳು ಅಗಿರವ 22.23.21.ಗಳಲ್ಲಿ ಗಾಲಿ ಅರುಣಾ ಫುಟ್ಬಾಲ್ ಗುರ್ತು ಗೆ ಮತ ಯೋಚನೆ ಮಾಡುತ್ತ ಇದ್ದಾರೆ.
20.30.ರಿಂದ ಟೀಮ್ ಮಾಡಿಕೊಂಡು ಬೆಳಿಗ್ಗೆ 7.ಗಂಟೆಗೆ.ಸಾಯಂಕಾಲ 6.ಗಂಟೆಗೆ,ಪ್ರಚಾರ ಆರಂಭ ಮಾಡಿದ್ದಾರೆ.
ಬೆಳಿಗ್ಗೆ 10.ಗಂಟೆಗೆ ಒಂದು ಕಡೆ ಕಾರ್ಯಕರ್ತರು, ಸೇರಿಕೊಂಡು ತಿಂಡಿ ವ್ಯವಸ್ಥೆ ಮಾಡಿಕೊಂಡು, ಮರುದಿನ ಕಾರ್ಯಕ್ರಮಗಳ ಟಿಪಿ ಮಾಡಿಕೊಂಡು ತೆರಳುತ್ತಾರೆ.
ಈಗಾಗಲೇ ಹಲವಾರು ವಾರ್ಡ್ ಗಳಲ್ಲಿ ಕೆ.ಆರ್ ಪಿ.ಪಿ. ಪಕ್ಷದ ಕಾರ್ಯಕರ್ತರ ಅಬ್ಬರದ ಪ್ರಚಾರ ಆರಂಭ ವಾಗಿದೆ.
ತಾಳುರು ರಸ್ತೆ,ಕೊಂಡಯ್ಯನ ಮನೆ ರಸ್ತೆ ಸೋನಿಷೋರೂಂ ಅಪಾರ್ಟ್ ಮೆಂಟ್ ಗಳು, ಮ್ಯಾಕ್ ರಸ್ತೆ ಗಳಲ್ಲಿ ಪ್ರಚಾರ ಮಾಡಿದ್ದಾರೆ.ಈ ಸಂದರ್ಭದಲ್ಲಿ,ಮಹಾನಂದಿ ಕೊಟ್ಟಂ ಕನ್ನಡ ನಗರದ ಮುಖಂಡರು ಭಾಗವಹಿಸಿದ್ದರು.
(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)