ದಿಗ್ಗಜರು ದಂಡು ಕೆ.ಆರ್.ಪಿ.ಪಿ ಪಕ್ಷಕ್ಕೆ ಸೇರ್ಪಡೆ
ಬಳ್ಳಾರಿ (27) ವಿಧಾನ ಸಭೆ ಚುನಾವಣೆ ಕದನ ತುಂಬ ಮಹತ್ತರ ವನ್ನು ಪಡೆದು ಕೊಂಡಿದೆ. ಕೆ.ಆರ್.ಪಿ.ಪಿ ಮಹಿಳ ಅಭ್ಯರ್ಥಿ ಯಾಗಿ,ಗಾಲಿ ಲಕ್ಷ್ಮಿ ಅರುಣ ಜನಾರ್ದನ ರೆಡ್ಡಿ.ಕಾಂಗ್ರೆಸ್ ಅಭ್ಯರ್ಥಿ ಯಾಗಿ ನಾರಾ ಭರತ್ ರೆಡ್ಡಿ, ಬಿಜೆಪಿ ಅಭ್ಯರ್ಥಿ ಯಾಗಿ ಗಾಲಿ ಜನಾರ್ದನ ರೆಡ್ಡಿ ಬ್ರದರ್.ಇದರ ಮದ್ಯದಲ್ಲಿ ಲಾಡ್ ಜೆಡಿ ಎಸ್, ಅಭ್ಯರ್ಥಿ,ಸ್ಪರ್ಧೆ ದಲ್ಲಿ ಇದ್ದಾರೆ.ಬಳ್ಳಾರಿ ಯಲ್ಲಿ ನಾರಾ ಭರತ್ ಗೆ ಟಿಕೆಟ್ ಕೊಡುವ ವಿಚಾರದಲ್ಲಿ, ಹೈ ಕಮಾಂಡ್ ಗೆ ತಲೆ ನೋವು ಉಂಟು ಆಗಿತ್ತು.ಕೊನೆಗೆ ಸರ್ಕಸ್ ಮಾಡಿ,ಕಾಂಗ್ರೆಸ್ ಟಿಕೆಟ್ ಗಿಟ್ಟಿಸಿ ಕೊಂಡಿದ್ದರು.ಅದರೆ ಈವರಗೆ, ನಾಯಕರನ್ನು ಸರಿಪಡಿಸವದು ಭರತ್ ಗೆ ಮಿನಿ ಚುನಾವಣೆ ಮಾಡಿದಂತೆ ಅಗಿದೆ. ಈವರಗೆ ಕೂಡ ಸರಿ ಹೋಗಿಲ್ಲ.ಬಿಜೆಪಿ ಅಭ್ಯರ್ಥಿ ವಿಚಾರ ಕೂಡ ಕೋಮಾ ಸ್ಥಿತಿಯನ್ನು ತಲುಪಿದೆ. ಬಿಜೆಪಿ ಕಾರ್ಯಕರ್ತರ ಅಸಮಾಧಾನ,ಕೇವಲ ಮೂರು ನಾಲ್ಕು ಮಂದಿ ಗೆ ಮಾತ್ರವೇ ಗೌರವ ನೀಡುತ್ತ ಬಂದಿರುವ ಸೋಮಶೇಖರ್ ರೆಡ್ಡಿ ಕಾರ್ಯಕರ್ತರ ಶಾಪಕ್ಕೆ ಗುರಿಯಾಗಿ ಶಾಪ ವಿಮೋಚನ ಇಲ್ಲದಂತೆ ಅಗಿದೆ. ಗಾಲಿ ಸೋಮಶೇಖರ್ ರೆಡ್ಡಿ ಗೆ ಈವರೆಗೆ ಗಾಲಿ ಜನಾರ್ದನ ರೆಡ್ಡಿ ಶಕ್ತಿ ಸಾಮರ್ಥ್ಯ ಗಳು ಅವರ ಗೆ ಆನೆ ಬಲ ಇದ್ದಂತೆ ಇತ್ತು.ಗಾಲಿ ಜನಾರ್ದನ ರೆಡ್ಡಿಯವರು ಎಷ್ಟೋ ಕಷ್ಟ ಪಟ್ಟು ಬಿಜೆಪಿ ಯನ್ನು ಕಟ್ಟಿ ಬೆಳೆಸಿದ ನಾಯಕರು ಸೋಮಶೇಖರ್ ರೆಡ್ಡಿ, ಅಂತಹ ಅವರನ್ನು ಲೀಡರ್ ಮಾಡಿದ್ದರು. ಆದರೆ ಇಂದು ಸೋಮಶೇಖರ್ ರೆಡ್ಡಿಯವರು ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಸ್ಪರ್ಧೆ ಮಾಡುವ ಎತ್ತರ ಕ್ಕೆ ಬೆಳೆದು ನಿಂತಿದ್ದಾರೆ. ಇಡೀ ಜಗತ್ತ್ ಯಲ್ಲಿ ಗಾಲಿ ಜನಾರ್ದನ ರೆಡ್ಡಿ ಅನ್ನುವ ಹಸಿರು ಇದೇ.ಗಾಲಿ ಸೋಮಶೇಖರ್ ರೆಡ್ಡಿ ಏಂದು ಯಾರು ಎನ್ನಲು ಸಾಧ್ಯವಿಲ್ಲ. ತಮ್ಮನ ಪತ್ನಿ ಗಾಲಿ ಲಕ್ಷ್ಮಿ ಅರುಣಾ ಚುನಾವಣೆ ಕದನದಲ್ಲಿ ಹೋರಾಟ ಮಾಡುತ್ತ ಇದ್ದರೆ,ಸೋಮಶೇಖರ್ ರೆಡ್ಡಿ ಅವರ ವಿರುದ್ಧ ಹೋರಾಟ ಮಾಡುತ್ತಾರೆ.
ಜನಾರ್ದನ ರೆಡ್ಡಿ ನಗರದಲ್ಲಿ ಇದ್ದಿದ್ದರೆ ಸೋಮಶೇಖರ್ ರೆಡ್ಡಿ ನಾಮ ಪತ್ರ ಸಲ್ಲಿಸುಲು ಕೂಡ ಸಾದ್ಯವಿಲ್ಲದ ವಾತಾವರಣ ನಿರ್ಮಾಣ ಆಗಬಹುದು ಆಗಿತ್ತು. ಒಬ್ಬ ಮಹಿಳೆ ಅಭ್ಯರ್ಥಿ ಮೇಲೆ ಎರಡು ನ್ಯಾಶನಲ್ ಪಕ್ಷಗಳ ವಿರುದ್ಧ ಹೋರಾಟ ಮಾಡುತ್ತ ಇದ್ದಾರೆ. ಈಗಾಗಲೇ ಎರಡು ಪಕ್ಷಗಳಲ್ಲಿ (ಕಾಂಗ್ರೆಸ್,ಬಿಜೆಪಿ,) ದೊಡ್ಡ ನಾಯಕರ ಸ್ಥಿತಿ ಗತಿ ಗಳು ನೊಡಿ ಗಾಲಿ ಲಕ್ಷ್ಮಿ ಅರುಣಾ ಬೆಂಬಲ ಕ್ಕೆ ನಿಂತಿದ್ದಾರೆ.
ಬಳ್ಳಾರಿಯ ನಗರದಲ್ಲಿ *ಬಲಿಜ ಸಮಾಜದ ಮುಖಂಡರಾದ ಶ್ರೀ ಎಸ್ ಮುರಳಿಕೃಷ್ಣ ಹಾಗೂ ಆಕುಲ ಭಾಸ್ಕರ್ ರವರು*
ಶ್ರೀ ಪ್ರೇಮ್ ಕುಮಾರ್, ಶಿವಕುಮಾರ್, ದುರ್ಗಣ್ಣ, ರಮಣ, ಶ್ರೀಕಾಂತ್, ರಾಮು, ನಾಗೇಂದ್ರ *ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ತೊರೆದು* ತಮ್ಮ ಅಪಾರ ಬೆಂಬಲಿಗರೊಂದಿಗೆ *ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ* ಸೇರ್ಪಡೆಯಾದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಗೋನಾಳ್ ರಾಜಶೇಖರ ಗೌಡ ಮಹಿಳಾ ಘಟಕದ ಅಧ್ಯಕ್ಷರಾದ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಆಚಾರ್, ಪ್ರಧಾನ ಕಾರ್ಯದರ್ಶಿಯಾದ ಶ್ರೀ ಹುಂಡೆಕಾರ ರಾಜೇಶ್, ಪಕ್ಷದ ಮುಖಂಡರಾದ ಶ್ರೀ ಪ್ರಕಾಶ್ ರೆಡ್ಡಿ, ಮಾಜಿ ಮೇಯರ್ ವೆಂಕಟರಮಣ. ಶ್ರೀ ಸುರೇಶ್ ರೆಡ್ಡಿ, ರಾಘವೇಂದ್ರ ಟೂಬ್ ರಘು , ಮಾರುತಿ
ಸೇರಿದಂತೆ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.