ಸೂತ್ತು ಮುತ್ತು ನೋಡಿದರು,ಸಿಎಂ ಬಸವರಾಜ್ ಬೊಮ್ಮಾಯಿ ಬಳ್ಳಾರಿಯ ಭವಿಷ್ಯ ಅರ್ಥ ಮಾಡಿಕೊಂಡು. ಬಹಿರಂಗ ಸಭೆ ರದ್ದು.!! ಬಳ್ಳಾರಿಯಲ್ಲಿ ಶನಿವಾರ ಬಿಜೆಪಿ ಪಕ್ಷದ ಮುಖಂಡರು ಸಿಎಂ ಬಸವರಾಜು ಬೊಮ್ಮಾಯಿ,ಅವರು ಮೂಲಕ ನಗರದ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿಯವರ ಪರವಾಗಿ ಮತ ಯಾಚನೆ ಮಾಡಲು ಉತ್ಸಾಹ ದಿಂದ ಆಗಮಿಸಿದ್ದರು.
ರಾಯಲ್ ಸರ್ಕಲ್ ದಿಂದ ರೋಡ್ ಶೋ ಮೂಲಕ ಮೋತಿ ವೃತ್ತದಲ್ಲಿ ಬಹಿರಂಗ ಸಭೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು.
ಅದರೆ ರಾಯಲ್ ಸರ್ಕಲ್ ದಿಂದ ಹಳೆ ಬ್ರೂಸ್ ಪೇಟೆ ಠಾಣೆಯ ಬಳಿಗೆ ಬಂದಿದ್ದರು, ಆದರೆ ಬೊಮ್ಮಾಯಿ ಅವರು ಸುತ್ತು ಮುತ್ತು ನೋಡಿದ್ದಾರೆ, ಜನರು ಕಾರ್ಯಕರ್ತರು,ಯಾರು ಕಾಣಿಸಿ ಕೊಳ್ಳದೆ ಸೀಮಿತ ಜನ ಸಮೂಹ ವನ್ನು ನೋಡಿದ ಬಿಜೆಪಿಯ ನಗರ ಅಭ್ಯರ್ಥಿ ನಿರುತ್ಸಾಹದ ಪ್ರಚಾರ ನೋಡಿ. ಕಸಿ,ಬಿಸಿ ಗೊಂಡು,ಮೋತಿ ವೃತ್ತ ಬಳಿ ಬಹಿರಂಗ ಸಭೆ ಎಷ್ಟರಮಟ್ಟಿಗೆ ಇದೇ ಅನ್ನುವ, ಮಾಹಿತಿಯನ್ನು ಪಡೆದು ಕೊಂಡು ಮೌನ ದಿಂದ ಸಭೆ ರದ್ದು ಮಾಡಿ ಪ್ರಯಾಣ ಬೆಳೆಸಿದರು ಅನ್ನುವ ಮಾತು ಬಿಜೆಪಿ ಪಕ್ಷದ ಕಾರ್ಯಕರ್ತ ರಲ್ಲಿ, ಸಾರ್ವಜನಿಕ ವಲಯದಲ್ಲಿ ಅಸಮಾಧಾನ ಮಾತುಗಳು ಕೇಳಿ ಬಂದವು.ಮತದಾರರ ಗಿಂತ ಪೋಲಿಸ್ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಇದ್ದರು. ಈಗಾಗಲೇ ನಗರ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿಯವರ ಪರವಾಗಿ ಶ್ರೀ ರಾಮುಲು,ಸಣ್ಟಪಕ್ಕಿರಪ್ಪ (ಮಾಜಿ ಸಂಸದರು) ದಿಗ್ಗಜರು,ಇನ್ನೂ ಮುಂತಾದ ಮುಖಂಡರು, ಇವರ ಪ್ರಚಾರದಲ್ಲಿ ಕಡಿಮೆ ಕಾಣಿಸಿಕೊಂಡಿದ್ದಾರೆ.ಗ್ರಾಮೀಣ ಅಭ್ಯರ್ಥಿ ಶ್ರೀ ರಾಮುಲು ಅವರ ಗೆಲುವು ಗೆ ಹಗಲು ರಾತ್ರಿ ಕೆಲಸವನ್ನು ಮಾಡುತ್ತ ಪ್ರಚಾರ ಮಾಡುತ್ತ ಇದ್ದಾರೆ ಮುಖಂಡರು.ನಗರ ಅಭ್ಯರ್ಥಿ ಗಾಲಿ ಸೋಮಶೇಖರ್ ರೆಡ್ಡಿ,ಗೆಲುವು ಗೆ ಅಷ್ಟು ಪ್ರಾಮುಖ್ಯತೆ ಇಲ್ಲದಂತೆ ಕಾಣುತ್ತದೆ.. (ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.)