*ಕೃಷಿ ಉತ್ಪನ್ನ ಮಾರುಕಟ್ಟೆAPMC,ಯಲ್ಲಿ ಫುಟ್ಬಾಲ್ ರೋಡ್ ಶೋ ಅದ್ದೂರಿ ಯಾಗಿ ಜನ ಬೆಂಬಲ.ಗೆಲುವು ನ ಸಂಭ್ರಮದಲ್ಲಿ ಅಭಿಮಾನಿಗಳು.!!* ಬಳ್ಳಾರಿ ಚುನಾವಣೆ ದಿನಾಂಕ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಕೆ.ಆರ್.ಪಿಪಿ.ಪಕ್ಷದ ಅಭ್ಯರ್ಥಿ ಗಾಲಿ ಲಕ್ಷ್ಮಿ ಅರುಣಾ ಜನಾರ್ದನ ರೆಡ್ಡಿಯವರು ನಿಮಿಷ ಬಿಡುವು ಇಲ್ಲದೆ ಅಬ್ಬರದ ಪ್ರಚಾರ ಮಾಡುತ್ತಾನೆ ಇದ್ದರೆ.
ಬೇಸರ ಇಲ್ಲದೆ ನಗರದಲ್ಲಿ ಪುರುಷ ಅಭ್ಯರ್ಥಿ ಗಳು ಗಿಂತ ಹೆಚ್ಚಿನ ಪ್ರಚಾರ ದಲ್ಲಿ ತೋಡಿಗಿದ್ದಾರೆ.
ಶುಕ್ರವಾರ ಸಾಯಂಕಾಲ ಕಾಕರ್ಲತೊಟ,ಎಪಿಎಂಸಿ ಯಲ್ಲಿ ಪ್ರಚಾರ ಮಾಡಿದರು.
ಸಾವಿರಾರು ಕಾರ್ಯಕರ್ತರು ಮತದಾರರು ಉತ್ಸಾಹ ದಿಂದ ಭಾಗವಹಿಸಿದ್ದರು.
ಗಾಲಿ ಲಕ್ಷ್ಮಿ ಅರುಣಾ ಅವರ ಗೆಲುವು ಖಚಿತ ವಾಗಿದೆ ಅನ್ನ ವಂತೆ ಅಗಿದೆ.
ಪಕ್ಷದ ಹೊರಗೆ ಇರುವ ಜನಾರ್ದನ ರೆಡ್ಡಿಯವರ ಆತ್ಮೀಯರು ಕೂಡ ಅವರ ಮನೆಯಲ್ಲಿ ಇರುವ ಮತಗಳುಅವರ ಮತಗಳು
ಗಾಲಿ ಅರುಣಾ ಅವರಿಗೆ ಹಾಕುವ ಸಾಧ್ಯತೆ ಇದೇ.
ಮತದಾನ ದಿನಾಂಕ ಕ್ಕೆ ಐದು ದಿನಗಳ ಕಾಲಾವಕಾಶ ಇದೆ.
ಈಗಾಗಲೇ ನಗರದಲ್ಲಿ ಕೆ.ಆರ್ ಪಿಪಿ ಅಭ್ಯರ್ಥಿಯ ಫುಟ್ಬಾಲ್ ಗೆಲುವು ಖಚಿತ ಅನ್ನುವ ಲೆಕ್ಕಾಚಾರ ದಲ್ಲಿ,ಜನರು ಸಂಭ್ರಮದ ವಾತಾವರಣ ದಲ್ಲಿ ಇದ್ದಂತೆ ಕಾಣುತ್ತದೆ.ಈಗಾಗಲೇ ಕಾಂಗ್ರೆಸ್‌ನ ರೆಡ್ಡಿ ಗಳು ಚುನಾವಣೆಯಲ್ಲಿ ಒಂದು ಆಗಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾಕೆ ಜನಾರ್ದನ ರೆಡ್ಡಿ ಗೆ ವಿರೋಧ ಮಾಡುತ್ತಾರೆ,ಮಹಿಳೆ ಗೆ ಯಾಕೆ ಅವಕಾಶ ಕೊಡ ಬಾರದು,ಏಂದು ಸಾರ್ವಜನಿಕರು ಪ್ರಶ್ನೆ ಮಾಡುವ ವಾತಾವರಣ ಸೃಷ್ಟಿ ಅಗಿದೆ.(ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.)