ಗೃಹಲಕ್ಷ್ಮಿ ಯೋಜನೆ ಜಾರೆಗೆಯ ಕಾರ್ಯಕ್ರಮ ದಲ್ಲಿ ಮಹಿಳಾ ಜನ ಪ್ರತಿನಿಧಿಗಳ ಕೊರತೆ.!! ಬಳ್ಳಾರಿ ಯಲ್ಲಿ ಶನಿವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಸಚಿವರು ನೇತೃತ್ವದಲ್ಲಿ ಸರ್ಕಾರದ ಗ್ರಹ ಲಕ್ಷ್ಮಿ ಯೋಜನೆ ಗೆ ಚಾಲನೆ ನೀಡಿದರು ಈಸಂದರ್ಭದಲ್ಲಿ ಉಸ್ತುವಾರಿ ಸಚಿವರು, ಮಹಿಳಾ ಮೇಯರ್ ಅಲ್ಪ ಸ್ವಲ್ಪ ಪಾಲಿಕೆ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳು ಮಹಿಳಾ ಉದ್ಯೋಗ ಗಳು ಪಾಲ್ಗೊಂಡಿದ್ದರು.
ಆದರೆ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಿಳಾ ಸದಸ್ಯರು ಗೈರು ಆಗಿದ್ದರು.
ಈ ಕಾರ್ಯಕ್ರಮ ಕುರಿತು ಅಧಿಕಾರಿಗಳು ಸರಿಯಾಗಿ ಜನ ಪ್ರತಿನಿಧಿಗಳು ಗೆ ಮಾಹಿತಿ ಕೊಟ್ಟಿಲ್ಲ, ಶಾಸಕರು ಕೂಡಾ ಗೈರು ಆಗಿದ್ದರು.
ಸಚಿವರು ಮಾತ್ರ ತುಂಬಾ ಸಂತೋಷದಿಂದ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ್ದರು.
ಗೃಹ ಲಕ್ಷ್ಮಿ ಯೋಜನೆಗೆ ಗೃಹಿಣಿಯರು ಗಿಂತ ಪುರುಷರು ಜಾಸ್ತಿ ಪಾಲ್ಗೊಂಡಿದ್ದರು.
ಉಸ್ತುವಾರಿ ಸಚಿವರು ಕಾರ್ಯಕ್ರಮ ದಲ್ಲಿ ನಗರ ಶಾಸಕರು ಪದೇಪದೇ ಅನುಪಸ್ಥಿತಿಯ ವಾತಾವರಣ ಇರುತ್ತದೆ.
ಸರ್ಕಾರದ ಕಾರ್ಯಕ್ರಮಗಳಲ್ಲಿ ಜನ ಪ್ರತಿನಿಧಿಗಳು ಇರಬೇಕು. ಗೈರು ಹಾಜರು ಕುರಿತು ಜನರು ಆಲೋಚನೆ ಮಾಡದಂತೆ ಆಗಬೇಕು. .(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)