ಬಳ್ಳಾರಿಯಿಂದಲೇ ಬಿಜೆಪಿ ವಾಷ್ ಔಟ್!
ಬಳ್ಳಾರಿ : ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಗಣಿನಾಡು ಬಳ್ಳಾರಿಯಿಂದ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ ಇಳಿಯವದು ಅನುಮಾನದ ವಾತವರಣದಗಳು ಕಂಡುಬರುತ್ತವೆ.
ಹಿರಿಯ ರಾಜಕಾರಣಿಗಳು ಹಾಗೂ ಮಾಜಿ ಸಚಿವರಾದ ಬಿ. ಶ್ರೀರಾಮುಲು ಅವರನ್ನು ಚುನಾವಣೆಗೆ ನಿಲ್ಲಿಸಬೇಕು ಅನ್ನುವ ಅಲೊಚನೆ ಮಾಡಿದ್ದರು. ಸಾಹೇಬರು ಮಾತ್ರ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಅವರ ಪಕ್ಷದದಲ್ಲಿ ದೇಶದ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ವಿರುದ್ದ ಅಸಮಾಧಾನವಿದೆ. ಕೆಲ ನಾಯಕರಿಗೆ ಹೊರತುಪಡಿಸಿ ಇತರರಿಗೆ ಅವರ ಗೌರವ ನೀಡದೇ ನಿರ್ಲಕ್ಷ್ಯ ವಹಿಸಲಾಗುತ್ತದೆ ಎಂದು ದೂರುಗಳು ಕೇಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಇದರ ಮದ್ಯದಲ್ಲಿ ಅವಮಾನಕ್ಕೆ ಗುರಿಯಾಗಿ ಬರುತ್ತಾರೆ ಎಂಬ ಅಸಮಾಧಾನ ವಾಸನೆ ಕೂಡ ಹೊರಬರುತ್ತಿದೆ.
ಬಳ್ಳಾರಿಯ ನಾಯಕ ಶ್ರೀರಾಮುಲು ಅವರಗೆ ಸಣ್ಣ ಪಕ್ಕೀರಪ್ಪ ಅವರನ್ನು ಹೊರತುಪಡಿಸಿ ಇನ್ನೂ ಉಳಿದ ನಾಯಕರಿಗೆ ಗೌರವ (00) ಜೀರೋ ಪಕ್ಷದದಲ್ಲಿ ಅನಿವಾರ್ಯವಾಗಿ ಇರಬೇಕಾಗಿದೆ. ಗೆದ್ದುರುತ್ತಿವೆ ಅದಕ್ಕೆ ಪಕ್ಷದ ಅಡಿಯಲ್ಲಿ ಇರಬೇಕು. ಅಕ್ರಮ ಸಕ್ರಮಗಳು ಮಾಡಿಕೊಂಡು ಹೋಗಬಹುದು ಅನ್ನುವ ನಿಟ್ಟಿನಲ್ಲಿ ಇರಬೇಕೆಂಬ ಆಲೋಚನೆ ರಾಜಕಾರಣಿಗಳ ಮನಸ್ಸಾಗಿದೆ. ಅದಕ್ಕೆ ಈ ಬಾರಿ ಬಳ್ಳಾರಿಯ ಅಭ್ಯರ್ಥಿಗಳು ಸಂಸದ ಚುನಾವಣೆಯಲ್ಲಿ ಸ್ಪರ್ಧಿಸಲು ಆಲೋಚನೆ ಇದ್ದಾರೆ ಅನ್ನುವ ಗುಸು ಗುಸು ಮಾತು ರಾಜಕೀಯ ವಲಯದಿಂದ ಕೇಳಿ ಬರುತ್ತಿದೆ.
ಕೆಲ ಬಳ್ಳಾರಿಯ ರಾಜಕಾರಣಿಗಳು ಹೆಸರು ಹೇಳಲು ಸಾಧ್ಯವಾಗದೇ ಬಿಜೆಪಿ ನಾಯಕರು, ಸಾಧಾರಣ ಮಾತಕಥೆ ಸಂದರ್ಭದಲ್ಲಿ ದೇಶದ ಪ್ರಧಾನಿ ಮೋದಿ ಅವರನ್ನು, ಗೃಹಸಚಿವ ಅಮಿತ್ ಶಾ ಅವರನ್ನು ಪತ್ರಕರ್ತರ ಮುಂದೆ ಥರ್ಡ್ ಲಾಂಗ್ ವೇಜ್ ಮಾತನಾಡಿದ್ದಾರೆ ಎಂಬ ಸಾರ್ವಜನಿಕರ ವಲಯದಲ್ಲಿ ಕೇಳಿ ಬಂದಿದೆ.
ಸತ್ಯ ಹರಿಶ್ಚಂದ್ರರರು ಇರಬಹುದು, ಅವರು ಸತ್ಯವನ್ನೇ ಮಾತನಾಡಿ ಇರಬಹುದು? ಇವರಗೆ ಅವರಿಂದ ಲಾಭ ಅಗದೆ ಇರುವ ಹಿನ್ನೆಲೆಯಲ್ಲಿಯೇ ಪ್ರಧಾನಿ ಅವರನ್ನು ದಾರಿತಪ್ಪಿಸುವ ಕೆಲಸ ಮಾಡಲು ಹೋಗಿ ಅವಮಾನಕ್ಕೆ ಗುರಿಯಾಗಿ ಬಳಲುತ್ತಿರಬಹುದು!! ಬಳ್ಳಾರಿಯಲ್ಲಿ ಬಿಜೆಪಿ ಬಾವುಟ ಕನಸು ಆಗಬಹುದು..!! ಕೆಲ ಸಂದರ್ಭಗಳಲ್ಲಿ ಸಾಕ್ಷ್ಯಗಳು ಇಲ್ಲದೆ ಇರಬಹುದು. ಆತ್ಮಸಾಕ್ಷಿ ಇರುತ್ತದೆ. ಈ ಬಾರಿ ಲೋಕಸಭಾ ಚುನಾವಣಾಯಲ್ಲಿ ಬಿಜೆಪಿಗೆ ಬಳ್ಳಾರಿಯಿಂದ ಅಭ್ಯರ್ಥಿಗ ಕೊರತೆ ಕಂಡುಬರುತ್ತದೆ.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)