ಕಾಂಗ್ರೆಸ್ ,ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ನಾಲ್ಕು ಜನರ ಗೆ ಗಾಯಗಳು ಆಸ್ಪತ್ರೆ ಗೆ ದಾಖಲು. ಬಳ್ಳಾರಿ ನಗರದಲ್ಲಿ ಮಂಗಳವಾರ ಬೆಳಿಗ್ಗೆ ಅಲ್ಲಿ ಪುರ ಡೆಪ್ಯೂಟಿ ಮೇಯರ್ ವಾರ್ಡ್ ಯಲ್ಲಿ,ಮೇಯರ್ ಕಮಿಷನರ್ ಕಾಮಗಾರಿ,ವೀಕ್ಷಣೆ ಮಾಡಲು ಹೋಗಿದ್ದ ಸಮಯದಲ್ಲಿ ಅಲ್ಲಿಯ ಬಿಜೆಪಿ ಕಾರ್ಯಕರ್ತರ ಕಾಂಗ್ರೆಸ ಕಾರ್ಯಕರ್ತರ ನಡುವೆ ಕಾಮಗಾರಿ ವೀಕ್ಷಣೆ ಸಮಯದಲ್ಲಿ ಮಾತನ ಚಕಮಕಿ ನಡೆದು ಹಲ್ಲೆ ಮಾ ಡಿ ಮಾಡಿಕೊಂಡಿದ್ದಾರೆ ಏಂದು, ತಿಳಿದು ಬಂದಿದೆ.
ನಾಲ್ಕು ಜನ ಕಾಂಗ್ರೆಸ್ ಕಾರ್ಯಕರ್ತರ ಗೆ ಗಂಭೀರವಾದ ಗಾಯಗಳು ಅಗಿದ್ದಾವೇ ಏಂದು ತಿಳಿದು ಬಂದಿದೆ.
ವಿಮ್ಸ್ ಆಸ್ಪತ್ರೆ ಗೆ ದಾಖಲು ಆಗಿದ್ದು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲೆ ಅಗಿದೆ.
ಅಲ್ಲಿಪುರ ದಲ್ಲಿಗಲಾಟೆ ನಡೆದ ನಂತರ ಮತ್ತೆ ವಿಮ್ಸ್ ಆಸ್ಪತ್ರೆ ಹತ್ತಿರ ದಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಗಲಾಟೆ ನಡೆದಿದೆ ಎಂದು ತಿಳಿದು ಬಂದಿದೆ.
ಕಾರ್ಯಕರ್ತರ ಗಲಾಟೆ ಸಚಿವ ನಾಗೇಂದ್ರ ಅವರು, ಶ್ರೀ ರಾಮುಲು ಅವರು ಒಬ್ಬರು ಗೆ ಒಬ್ಬರು ಚಾಲೆಂಜ್ ಯಾಗಿ ತೆಗೆದುಕೊಂಡಿದ್ದಾರೆ ಅನ್ನುವ ಮಾತುಗಳು,ಕಾರ್ಯಕರ್ತರ ವಲಯದಲ್ಲಿ ಕೇಳಿ ಬರುತ್ತಿದೆ.
ಪ್ರಸ್ತುತ ಅಲ್ಲಿಪುರ ಪೋಲಿಸ್ ಕಾವಲು ಯಲ್ಲಿ ಇದೆ ಏಂದು ತಿಳಿದು ಬಂದಿದೆ,ವಾತಾವರಣ ಬೂದಿ ಮುಚ್ಚಿದ ಕೆಂಡ ದಂತೆ ಇದೆ ಏಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನೂ ಪೂರ್ತಿ ವಿವರಗಳು ತಿಳಿಯಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)