ಜೇಸ್ಕಂ ಇಲಾಖೆ ಬಡ ಕಾರ್ಮಿಕರ ಜೀವನ ಜೊತೆಯಲ್ಲಿ ಚಲ್ಲಾಟ.ಮತ್ತೊಂದು ಕುಟುಂಬ ಕತ್ತಲಲ್ಲಿ.!! ಬಳ್ಳಾರಿ (9)ಕೆಇಬಿ .ಇಲಾಖೆ ಯಲ್ಲಿ ಪದೇಪದೇ ಅಪಘಾತಗಳು ಆಗುತ್ತಾನೆ ಇದ್ದಾವೆ.
ಇದರಲ್ಲಿ ಅಕಸ್ಮಾತ್ತಾಗಿ ನಡೆಯುವ ಘಟನೆ ಗಳು ಬೇರೆ.
ಇಲಾಖೆಯ ಮೂಲಕ ಮಾಡುವ ಕಾಮಗಾರಿ ಗಳಲ್ಲಿ ಪ್ರಮಾದ ಗಳು ನಡೆಯುತ್ತವೆ.
ಶುಕ್ರವಾರ ನಗರದ ಹೊರವಲಯದಲ್ಲಿರುವ ಬಿಸಲಹಳ್ಳಿ,ವರಬಸಪ್ಪ ಗುಡಿ ಮುಂದೆ ಹೊಗುವ ಕರೆಂಟ್ ಫೀಡರ್ ಕೆಲಸವನ್ನು ಮಾಡುತ್ತಾ ಇದ್ದಾರೆ
ಈ ಕಾಮಗಾರಿ ಕೆಲಸವನ್ನು ದಾದಾ ಪೀರ್ ಅನ್ನುವ ಗುತ್ತಿಗೆ ದಾರರಗೆ ನೀಡಲಾಗಿತ್ತು.
ಶುಕ್ರವಾರ ಗುತ್ತಿಗೆ ದಾರ ಅಸುಂಡಿ ಮೂಲದ ಕಾರ್ಮಿಕರ ಮೂಲಕ ಕಾಮಗಾರಿ ಮಾಡುತ್ತ ಇದ್ದರು.
ಈಸಂದರ್ಭದಲ್ಲಿ ರಾಮು(39)ಅನ್ನುವ ಅವರು ಕರೆಂಟ್ ಕಂಬದ ಮೇಲೆ ಕಾಮಗಾರಿ ಮಾಡುವ ಸಮಯದಲ್ಲಿ ಸಂಬಂಧಿಸಿದ ಅಧಿಕಾರಿಗಳು ಕರೆಂಟ್ ಸಪ್ಲೈ ಮಾಡಿದ್ದಾರೆ.
ರಾಮುಗೆ ವಿದ್ಯುತ್ ಸ್ಪರ್ಶ ಅಗಿ ಅಪಾಯ ಸಂಭವಿಸಿದೆ.
ಒಂದು ಕಾಲು ಕೈ ಬರ್ನ್ ಅಗಿದೆ.
ತಕ್ಷಣವೇ ವಿಮ್ಸ್ ಗೆ ಆಸ್ಪತ್ರೆ ದಾಖಲೆ ಮಾಡಿದ್ದಾರೆ,ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಗೆ ಖಾಸಗಿ ಆಸ್ಪತ್ರೆ ದಾಖಲೆ ಮಾಡಿದ್ದಾರೆ.
ಖಾಸಗೀ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯತ್ತರುವ ರಾಮು ಅವರಿಗೆ 5.ಲಕ್ಷ ಖರ್ಚು ದಿಂದ ಚಿಕಿತ್ಸೆ ಮೂರು ಆಪರೇಷನ್ ಗಳು ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ ಏಂದು ಸಂಬಂಧಿ ಗಳು ತಿಳಿಸಿದ್ದಾರೆ.
ಅದರೆ ಈವರೆಗೆ ಸರಿಯಾಗಿ ಚಿಕಿತ್ಸೆ ಸಿಕ್ಕಿಲ್ಲ ಗುತ್ತಿಗೆ ದಾರ ರಾಜಿ ಪಂಚಾಯಿತಿ ಅನ್ನುತಾ ಕಾಲ ಹಗರಣ ಮಾಡುತ್ತ ಇದ್ದಾರೆ ಏಂದು ತಿಳಿದು ಬಂದಿದೆ.
ನಡೆದ ಪ್ರಕರಣ ಬಯಲು ಆಗದಂತೆ ಮುಚ್ಚಿ ಡಲು ಅದೇ ಸಮುದಾಯದ ಚೊಟಮೊಟ ಗುತ್ತಿಗೆ ದಾರರು,ಅಕ್ರಮ ಸಕ್ರಮ ಕೆಲಸ ಮಾಡುತ್ತಿದ್ದ ಅವರು ಪ್ರಯತ್ನ ಮಾಡುತ್ತ ಇದ್ದಾರೆ.
ಜೇಸ್ಕಂ ಇಲಾಖೆ ಯಲ್ಲಿ ಗುತ್ತಿಗೆ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆ ದಾರರು ಏಷ್ಟು ಸಕ್ರಮ ದಾರರು ಅಕ್ರಮ ದಾರರು ಅನ್ನುವುದು ಅನುಮಾನ ಮೂಡಿಸಿದೆ.
ವಿದ್ಯುತ್ ಪರಿವೀಕ್ಷಣಾ ಅಧಿಕಾರಿಗಳು ನಿದ್ದೆ ವ್ಯವಸ್ಥೆ ಯಲ್ಲಿ ಇರಬಹುದು.
ಗುತ್ತಿಗೆ ದಾರರು ಕೆಲವರು ನಕಲಿ ದಾಖಲೆ ಗಳು ಮೂಲಕ ಗುತ್ತಿಗೆ ದಾರರು ಆಗಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ ಇದೇ.
ಗುತ್ತಿಗೆ ದಾರರು ಕಾರ್ಮಿಕರ ಗೆ ಎಷ್ಟು ಸೇಫ್ಟಿ ಮಾಡುತ್ತ ಇದ್ದಾರೆ,ಇವರು ಲೈಸನ್ಸ್ ಪಡೆಯುವ ಸಂದರ್ಭದಲ್ಲಿ ಕಾರ್ಮಿಕರು ಯಾರೆಂದು ಎಷ್ಟು ಜನರು ಅನ್ನುವುದು ಕಾರ್ಮಿಕ ಇಲಾಖೆ ದಿಂದ ಮಾನ್ಯತೆ ಪಡೆದ ದಾಖಲೆ ನೋಡಬೇಕು ಅಗಿದೆ.
ಈವರೆಗೆ ಲಕ್ಷ ಗಟ್ಟಲೆ ಕೇಲ ಏಜೆನ್ಸಿ ಗಳ ನಿಂದ ಕಾಮಗಾರಿ ಗಳು ಸೆಲ್ಫ್ ಕಾಮಗಾರಿ ಗಳು ಮಾಡಿದ,ಲೇಔಟ್ ದಾಖಲೆ ಗಳನ್ನು ಪರಿಶೀಲನೆ ಮಾಡಬೇಕು,ದಾಖಲೆ ಸರಿಯಾಗಿ ಇಲ್ಲವೆಂದರೆ ಅವರು ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲೆ ಮಾಡಬೇಕು,ಅವರ ಲೇಸನ್ನು ರದ್ದು ಮಾಡಬೇಕು ಅಗಿದೆ ಏಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲದಿದ್ದರೆ ಅಧಿಕಾರಿಗಳನ್ನು ಹೊಣೆಗಾರಿಕೆ ಮಾಡಬೇಕು ಅಗಿದೆ.
ಬಡ ಕಾರ್ಮಿಕರ ಪ್ರಾಣದ ಜೊತೆ ಚಲ್ಲಾಟ ಮಾಡುತ್ತರವ ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಮಾಡಬೇಕು ಅಗಿದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)