.ಬಿಜೆಪಿ ಹಳೆಯ ಕಛೇರಿ ಭವನ,ಇನ್ನೂ ಮುಂದೆ ಖಾಸಗಿ ವಹಿವಾಟು ಗಳು ಗೆ ಬಾಡಿಗೆಗೆ.!! ಬಳ್ಳಾರಿ ರಾಜಕೀಯ ಚರಿತ್ರೆಯನ್ನು ಕರ್ನಾಟಕ ದಲ್ಲಿ ದೊಡ್ಡ ಮಟ್ಟದಲ್ಲಿ,ರೆಡ್ಡಿ ಗಳ ರಾಮುಲು ಪಡೆ ಬೆಳೆಯಲು ,ರಾಜ್ಯ,ಕೇಂದ್ರದ,ನಾಯಕರು ಬಹುದೊಡ್ಡ ನಾಯಕರು ಪಾದಾರ್ಪಣೆ ಮಾಡಿದ್ದ ಎಸ್ಪಿ ಸರ್ಕಲ್ ಬಳಿ ಇರುವ ಹಳೆ ಬಿಜೆಪಿ ಪಕ್ಷದ ಭವನ ಇನ್ನುಮುಂದೆ ಬಾಡಿಗೆ ಕೊಡಲು ಟೂಲೇಟ್ (TO-LET)ಬಾಡಿಗೆಗೆ ಬೋರ್ಡ್ ಹಾಕಲಾಗಿದೆ. ಈ ಭವನ ಖಾಸಗಿ ಅವರ ಮಾಲಿಕತ್ವದ ಭವನ.ಇದು ಪ್ರಭಾವಿ ರಾಜಕಾರಣಿ ಅಸ್ಥಿ ಅಗಿದೆ ಏಂದು ತಿಳಿದು ಬಂದಿದೆ. ಬಿಜೆಪಿ ಪಕ್ಷ ಕೂಡ ನಗರದಲ್ಲಿ ಹೊಸ ಕಚೇರಿ ನಿರ್ಮಾಣ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಖಾಸಗಿ ಕಚೇರಿ ಗೆ ಗುಡ್ ಭೈ ಹೇಳಲಾಗಿದೆ. (ಕೆ.ಬಜಾರಪ್ಪ ವರದಿಗಾರರು.)
News 9 Today > State > *ಬಿಜೆಪಿ ಹಳೆಯ ಕಛೇರಿ ಭವನ,ಇನ್ನೂ ಮುಂದೆ ಖಾಸಗಿ ವಹಿವಾಟು ಗಳು ಗೆ ಬಾಡಿಗೆಗೆ.!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025