This is the title of the web page
This is the title of the web page

Please assign a menu to the primary menu location under menu

State

ಕುಲಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳ್ಳಾರಿ ಯ ಪಾಲಿಕೆ ಆಯುಕ್ತ ರುದ್ರೇಶ್.ಸತ್ಯಕ್ಕೆ ಜಯಸಿಕ್ಕಿದೆ.

ಕುಲಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳ್ಳಾರಿ ಯ ಪಾಲಿಕೆ ಆಯುಕ್ತ ರುದ್ರೇಶ್.ಸತ್ಯಕ್ಕೆ ಜಯಸಿಕ್ಕಿದೆ.

ಕುಲಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ ಬಳ್ಳಾರಿ ಯ ಪಾಲಿಕೆ ಆಯುಕ್ತ ರುದ್ರೇಶ್.ಸತ್ಯಕ್ಕೆ ಜಯಸಿಕ್ಕಿದೆ.

ಬಳ್ಳಾರಿ.ಸೆಪ್ಟೆಂಬರ್ 13: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಸಚಿವರಾಗಿ ಕೆಎಎಸ್‌ ಅಧಿಕಾರಿಯಾದ ರುದ್ರೇಶ್ ಎಸ್ ಎನ್ ಅವರನ್ನು ನೇಮಕಗೊಳಿಸಿ ಸರ್ಕಾರ ಆದೇಶಿಸಿದೆ. ಅವರು ಈ ಹಿಂದೆ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

ಕುಲಸಚಿವರಾಗಿದ್ದ ಪ್ರೊ. ಎಸ್. ಸಿ. ಪಾಟೀಲ್ ಅವರು ರುದ್ರೇಶ್ ಎಸ್ ಎನ್ ಅವರಿಗೆ ಇಂದು ಅಧಿಕಾರವನ್ನು ಹಸ್ತಾಂತರ ಮಾಡಿದರು ಎಂದು ವಿವಿ ತಿಳಿಸಿದ್ದಾರೆ.ರಾಜ್ಯ ದಲ್ಲಿ ರಾಜಕೀಯ ಬದಲಾವಣೆ ತದನಂತರ ಕೇಲ ಡೋಂಗಿ ಗಳು,ಆಯುಕ್ತ ರುದ್ರೇಶ್ ಮೇಲೆ ಸೇಡು ತೀರಿಸಿಕೊಳ್ಳುವ ಪ್ರಯತ್ನ ಆಗಿತ್ತು. ಬಳ್ಳಾರಿಯ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜನ ಮಚ್ಚೆ ಗೆ ಕೆಲಸಗಳನ್ನು ಮಾಡಿ ಅಪಾರ ಪ್ರೀತಿ ಗಳಿಸಿದ KAS.ಅಧಿಕಾರಿಗಳು.ಅವರು ಪಾಲಿಕೆ ಆಯುಕ್ತರು ಅಗಿ ಕೆಲಸ ಮಾಡದ ಸಂದರ್ಭದಲ್ಲಿ ಬಳ್ಳಾರಿಯ ರಾಜಕಾರಣಿ ಗಳ ಪುಟ್ಟು ಗೊಸಿ ಬಗ್ಗೆ ಕೂಡ ತಿಳಿದುಕೊಂಡ ಏಕೈಕ ಅಧಿಕಾರಿಗಳು.ರಾಜ್ಯ ಮಟ್ಟದಲ್ಲಿ ಗವರ್ನರ್ ವರೆಗೆ ಪರಿಚಯ ಇರುವ ಅಧಿಕಾರಿಗಳು ರುದ್ರೇಶ್ ಅವರು.ಕೊನೆಗೆ ಪ್ರತಿಷ್ಟಿತ ವಿದ್ಯಾಸಂಸ್ಥೆ ಗಳಗೆ ಕುಲ ಸಚಿವರು ಆಗಿದ್ದಾರೆ ಎಂದರೆ, ತಮಾಷೆ ಅಲ್ಲ.ಎಬ್ಬಟ್ಟಿನ,ಅಕ್ರಮ ಸಕ್ರಮ ಶ್ರೀಮಂತನ ರಾಜಕಾರಣಿಗಳು ಗೆ ನಿದ್ದೆ ಹಾಳು ಮಾಡಿದ ಕಳಪೆ ರಾಜಕಾರಣಿಗಳಗೆ,ಇದು ಒಂದು ಪಾಠ ಅಗಿದೆ.ನಿಷ್ಠೆ ಜೀವಂತ ವಾಗಿ ಇರುತ್ತದೆ. (ಕೆ.ಬಜಾರಪ್ಪ ವರದಿಗಾರರು)


News 9 Today

Leave a Reply