ಶಾಸಕ ಭರತ್ ರೆಡ್ಡಿ ಅವರ ಕೆಲಸಕ್ಕೆ ಜನರಿಂದ ಮೆಚ್ಚುಗೆ.
ಬಳ್ಳಾರಿ(18) ನಗರದಲ್ಲಿ ಇತ್ತೀಚೆಗೆ ಕೆಲ ವಾರ್ಡ್ ಗಳಲ್ಲಿ ಸೊಳ್ಳೆಗಳು ಸಮಸ್ಯೆ ದಿಂದ ಜನರು ಬೇಸತ್ತು ಪಾದಗಳ ಹತ್ತಿರ ಸೊಳ್ಳೆಗಳ ನಿಯಂತ್ರಣ ಬತ್ತಿ ಗಳು ಇಟ್ಟುಕೊಂಡು ರಕ್ಷಣೆ ಮಾಡುವ ದೃಶ್ಯ ಗಳು ಕಂಡುಬಂದಿತ್ತು.
ಅದು ಜಾಲತಾಣ ಗಳಲ್ಲಿ ವೈರಲ್ ಆಗಿತ್ತು ತಕ್ಷಣವೇ ಅದನ್ನು ಗಮನಿಸಿದ ಯುವ ಶಾಸಕರಾದ ನಾರಾ ಭರತ್ ರೆಡ್ಡಿ ಪಾಲಿಕೆ ಅಧಿಕಾರಿಗಳು ಜೊತೆಯಲ್ಲಿ ಮಾತನಾಡಿ ನಗರದ ಜನರ ಆರೋಗ್ಯ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಸಹಿಸಿಕೊಂಡು ಇರಲು ಸಾಧ್ಯವಾಗದು, ತಕ್ಷಣವೇ ನಗರದಲ್ಲಿ ಸೊಳ್ಳೆಗಳು ನಿಯಂತ್ರಣ ಕಾರ್ಯವನ್ನು ಮಾಡಬೇಕು ಎಂದು ಆದೇಶ ಮಾಡಿದ್ದರು ಏಂದು ತಿಳಿದು ಬಂದಿದೆ.
ತಕ್ಷಣವೇ ಪಾಲಿಕೆ ಸಿಬ್ಬಂದಿ ಕೆಲ ವಾರ್ಡ್ ಗಳಲ್ಲಿ ಫಾಗಿಂಗ್ ಮಿಷನ್ ಗಳು ಮೂಲಕ ಒಗೆ ಬಿಡುವು ಕೆಲಸವನ್ನು ಆರಂಭ ಮಾಡಿದ್ದಾರೆ, ಫಾಗಿಂಗ್ ಮಾಡಿದ ವಾರ್ಡ್ ಗಳಲ್ಲಿ ಜನರು ರಾತ್ರಿ ನೆಮ್ಮದಿ ಇಂದ ನಿದ್ದೆ ಮಾಡಿದ್ದಾರೆ, ಬಡವರು ಇರುವ ವಾರ್ಡ್ ಗಳಲ್ಲಿ ಜನರು ಏನು ಆಶೆ ಪಡುವ ಆಲೋಚನೆ ಇರೋದು ಇಲ್ಲ.
ಕಷ್ಟ ಪಟ್ಟು ಕೆಲಸ ಮಾಡಿಕೊಂಡು ಮನೆಗೆ ಬಂದಮೇಲೆ ನೆಮ್ಮದಿ ಯಿಂದ ನಿದ್ದೆ ಮಾಡಬೇಕು ಅನ್ನುವ ಆಲೋಚನೆ ದಲ್ಲಿ ಇರುತ್ತಾರೆ.
ಬೆಳಗ್ಗೆ ಮತ್ತೆ ಕೆಲಸಕ್ಕೆ ಹೋಗಬೇಕಾಗಿರುತ್ತಾದೆ, ಇಂತಹ ಜನರಿಗೆ ಸಹಕಾರಿ ಯಾಗಿ ಕೆಲಸ ಮಾಡಿದರೆ ಸಾಕು ಜನರ ಮನಸ್ಸಿ ನಲ್ಲಿ ಚಿರಕಾಲ ಹೆಸರು ಉಳಿಯುತ್ತದೆ.
ಜಾಲತಾಣದ ದಲ್ಲಿ ನೋಡಿದ ನಗರದ ಶಾಸಕರಾದ ಭರತ್ ರೆಡ್ಡಿರವರು ತಕ್ಷಣವೇ ಕಾರ್ಯಚರಣೆ ಮಾಡಿಸಿದ್ದು ಜನರ ಮೆಚ್ಚುಗೆ ಪಡೆದಿದ್ದಾರೆ.
ಇದು ಅಲ್ಲದೇ ಅವರ ಆಪ್ತ ರಿಂದ ಅದನ್ನು ಪರಿಶೀಲನೆ ಮಾಡಿಸಿದ್ದಾರೆ ಎಂದು ತಿಳಿದು ಬಂದಿದೆ.
ವಾರ್ಡ್ ಪಾಲಿಕೆಯ ಸದಸ್ಯರು ಗಾದೇಪ್ಪ ಕೂಡ ಶಾಸಕರು ಜೊತೆಯಲ್ಲಿ ಮಾತನಾಡಿ ಕೊಂಡಿದ್ದಾರೆ.ಇನ್ನೂ ಉಳಿದ ವಾರ್ಡ್ ಗಳಲ್ಲಿ ಕೂಡ ಹಂತಹಂತವಾಗಿ ಫಾಗಿಂಗ್ ಮಾಡುವ ನೂತನ ಟೆಕ್ನಾಲಜಿ ದಿಂದ ಸೊಳ್ಳೆ ನಿಯಂತ್ರಣ ಮಾಡುವ ಆಲೋಚನೆ ದಲ್ಲಿ ಶಾಸಕ ಭರತ್ ಇದ್ದಾರೆ ಅನ್ನುವುದು ತಿಳಿದು ಬಂದಿದೆ. (ಕೆ.ಬಜಾರಪ್ಪ ವರದಿಗಾರರು.)