ಆರ್.ಟಿ.ಓ ಕಚೇರಿಯ ಅಧೀಕ್ಷಕ ಲೋಕಾಯುಕ್ತ ಬಲಿಗೆ.!!
ಬಳ್ಳಾರಿ(17)ಆರ್.ಟಿ. ಓ ಅಧೀಕ್ಷ ಚಂದ್ರಕಾಂತ ಗುಡಿಮನಿ ಅನ್ನುವ ಅಧಿಕಾರಿ ಮತ್ತು ಎಜೇಂಟ್ ಮೊಹಮ್ಮದ್ ರಾಜ್ ಲೊಕಾಯುಕ್ತ ಟ್ರ್ಯಾಪ್ ಗೆ,ಬಲಿ ಅಗಿದ್ದಾರೆ.
ಗರುವಾರ 10,ರಾತ್ರಿ ಗಂಟೆ ಸಮಯದಲ್ಲಿ ಇವರು ಎಜೇಂಟ್ ಮೂಲಕ 15,000/- ತೆಗೆದು ಕೊಳ್ಳವಾಗ ಟ್ರ್ಯಾಪ್ ಆಗಿದ್ದಾರೆ.
ಬಳ್ಳಾರಿ ಮೂಲದ ಬಸ್ ಮಾಲೀಕ ಉಮೇಶ್ ಅನ್ನುವ ಅವರ ಸಿಸಿ ಕ್ಲಿಯರ್ ವಿಚಾರ ದಲ್ಲಿ ಹಣವನ್ನು ಬೇಡಿಕೆ ಇಟ್ಟಿದ್ದು,ಏಜೆಂಟ್ ಹಣವನ್ನು ಪಡೆದು ಚಂದ್ರಕಾಂತ ಗುಡಿಮನೆಗೆ ಹಣ ತಲುಪಿದೆ, ಏಂದು ಹೇಳುತ್ತಾರೆ ಅದನ್ನು ಬೇಸ್ ಮಾಡಿಕೊಂಡು ಚಂದ್ರಕಾಂತ ಅವರನ್ನು ವಿಚಾರಣೆ ಮಾಡಲಾಗುತ್ತದೆ.
ಲಂಚ ಪಡೆಯುತ್ತಿರುವದು ಸಾಭಿತು ಅಗಿದೆ.
ಈಹಿಂದೆ ಕೂಡ ಕೇಲ ಅಧಿಕಾರಿಗಳು ಹಗರಿ ಚೇಕ್ ಪೋಸ್ಟ್ ಬಳಿ ಹಣವನ್ನು ಪಡೆದು ಲೊಕಾಯುಕ್ತ ಬಲೆಯಲ್ಲಿ ಬಿದ್ದಿದ್ದಾರೆ.
ಹಲವಾರು ಪ್ರಕರಣ ಗಳು ದಾಖಲೆ ಅಗಿದ್ದಾವೆ. ಅದರಲ್ಲಿ ಇರುವ ಭ್ರಷ್ಟ ಅಧಿಕಾರಿಗಳು ಪದೇಪದೇ ಇದೇ ಚೆಕ್ ಪೋಸ್ಟ್ ಗೆ ಇದೇ ಕಚೇರಿಯಲ್ಲಿ ಕೆಲಸವನ್ನು ಮಾಡುತ್ತ ಇದ್ದಾರೆ.
ಈಹಿಂದೆ ಲಾರಿ ಅಸೋಸಿಯೇಷನ್ ಅವರು ಮುಷ್ಕರ ಮಾಡಿದ ಸಮಯದಲ್ಲಿ ನೇರವಾಗಿ ಉಸ್ತುವಾರಿ ಸಚಿವರು ಗೆ ಲಂಚ ವಿಚಾರ ಹೇಳಲಾಗಿತ್ತು ಅದರೆ ಸಚಿವರು ತಮ್ಮಬಳಿ ಆಧಾರ ಇದ್ದರೆ ಕೊಡಿ ಏಂದು ಉಲ್ಟಾ ಕೇಳಲಾಗಿತ್ತು.
ಇಂದು ಅಧಾರಿತ ಸಾಭಿತು ಅಗಿದೆ.
ಹಗರಿ ಚೇಕ್ ಪೋಸ್ಟ್ ನಲ್ಲಿ ದಿನ ನಿತ್ಯ ಲಕ್ಷಗಟ್ಟಲೆ ಲಾರಿ ಮಾಲಿಕರ ಹಣ ಲಂಚದ ರೂಪದಲ್ಲಿ ಬರುತ್ತದೆ.
ಒಬ್ಬ ಇನ್ಸ್ಪೆಕ್ಟರ್ ಒಬ್ಬ ಒಬ್ಬ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಲೂಟಿ ಮಾಡುತ್ತಾರೆ.
ಆಂಧ್ರಪ್ರದೇಶದ ಮೂಲದಿಂದ ಬರುವ ಕೆಲ ಕಂಪನಿ ವಾಹನಗಳ ಗೆ ಅಧಿಕ ಟನ್ನಜ್ ವಾಹನದ ಪೆಪರ್ ಗಳು ಹೆಚ್ಚು ಕಡಿಮೆ ಇರುವ ಅವುಗಳನ್ನು ಗಡಿಭಾಗ ಗ್ರಾಮದ ಒಬ್ಬ ರೆಡ್ಡಿ ಅನ್ನುವ ಮಧ್ಯವರ್ತಿ ಮೂಲಕ, ಮಾಮೂಲು ಫಿಕ್ಸಿಂಗ್ ಮಾಡಿಕೊಂಡು ಲೂಟಿ ಮಾಡುತ್ತಾರೆ ಅನ್ನುವುದು ಕೂಡ ಕೇಳಿ ಬರುತ್ತಿದೆ.
ಈಹಿಂದೆ ಹಗರಿ ಚೇಕ್ ಪೋಸ್ಟ್ ಯನ್ನು ಮುಚ್ಚಲಾಗಿತ್ತು,ತದನಂತರ ಮತ್ತೆ ಆರಂಭ ವಾಗಿದೆ.
ಟ್ಯಾಕ್ಸ್ ರೂಪದಲ್ಲಿ ಪಡೆದು ಸರ್ಕಾರ ಕ್ಕೆ ಹಣವನ್ನು ತುಂಬಾ ಬೇಕು ಅದು ಅಭಿವೃದ್ಧಿಗೆ ಅನುಕೂಲ ಆಗುತ್ತದೆ ಆದರೆ ಬಳ್ಳಾರಿಯ rto ಕಚೇರಿ ಮಾತ್ರ ವಿಭಿನ್ನ ವಾಗಿದೆ, ಮೊದಲು ಲೂಟಿ ತದನಂತರ, ಸರ್ಕಾರದ ಕೆಲಸ, ಇಲ್ಲಿ ಕೇಲಸ ಮಾಡುವ ಬಹುತೇಕ ಅಧಿಕಾರಿಗಳು,ಶಾಸಕರು ಸಂಸದರು ಅಗುವ ಎತ್ತರದಲ್ಲಿ ಬೆಳುದಿದ್ದಾರೆ.
ಬಿನಾಮಿ ಸಂಪತ್ತು,ಮಾಡಿಕೊಂಡು ಶ್ರೀಮಂತರ ಪಟ್ಟಿಯಲ್ಲಿ ಇದ್ದಾರೆ.
ಇದರಲ್ಲಿ ಕೇಲ ಉತ್ತಮ ಅಧಿಕಾರಿಗಳು ಕೂಡ ಇದ್ದಾರೆ.
ಹಗರಿ ಚೇಕ್ ಪೋಸ್ಟ್ ಬಂದ್ ಮಾಡಿದರೆ, ಬಹುತೇಕ ಅಧಿಕಾರಿಗಳು ಬಳ್ಳಾರಿ ಯಲ್ಲಿ ಕೆಲಸ ಮಾಡಲು ಬರೋದು ಇಲ್ಲವೆಂದು ಕಚೇರಿ ಯಲ್ಲಿ ಗುಸು ಗುಸು ಇದೆ.
ಇಂದು ಲೋಕಾಯುಕ್ತ ಕಾರ್ಯಾಚರಣೆ ದಲ್ಲಿ ಸಂಗಮೇಶ ಇನ್ಸ್ಪೆಕ್ಟರ್ ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಲೋಕಾಯುಕ್ತ ದಾಳಿ ಮಾಡುತ್ತದೆ ತದನಂತರ ಏನು ಆಗುತ್ತದೆ ಅನ್ನವದು ಪ್ರಶ್ನಾರ್ಹ ಅಗಿದೆ.??. ಈ ಕಚೇರಿ ದಿಂದ ಒಂದಿಷ್ಟು ಅವರುಗೆ ತಿಂಗಳ ಮೂರು ತಿಂಗಳ ಮಾಮೂಲು ಇಟ್ಟಿದ್ದಾರೆ. ಅದು ಎಷ್ಟು ಅನ್ನುವುದು ತಿಳಿದರೆ ಅಚ್ಚರಿ ಮೂಡಿಸುತ್ತದೆ.833×3 ಮೂರು ತಿಂಗಳ.??. ಇನ್ನೂ ಉಳಿದ ಅವರ ಗೆ 10000/- 20.000/-ವರಗೆ ಇದೇ ಎಂದು ಕೇಳಿ ಬರುತ್ತದೆ. ಇನ್ನೂ ಇವುರು ಕೇಲ ಅಧಿಕಾರಿಗಳು ಸೇರಿಕೊಂಡು ಸಂಘವನ್ನು ಮಾಡಿಕೊಂಡು ಅವರ ಹೇಸರಮೇಲೆ ಹಣವನ್ನು ನೀಡುತ್ತಾರಂತೆ.??ಇದರ ಕಥೆ ಬಹು ದೊಡ್ಡದು ಇದೇ ನ್ಯೂಸ್9ಟುಡೇ ದಲ್ಲಿ ಕಮಿಂಗ್ ಸೂನ್..!?.
ಕೆ.ಬಜಾರಪ್ಪ ವರದಿಗಾರರು.