ಕಳ್ಳರ ಹಾವಳಿ, ಒಂದೇ ದಿನ ನಾಲ್ಕು ಕಡೆ ಕಳವು ಪೋಲಿಸ್ ವ್ಯವಸ್ಥೆ ಮೌನಂ,ಶರಣಂ!! ಬಳ್ಳಾರಿ ನಗರದಲ್ಲಿ ಶನಿವಾರ ರಾತ್ರಿ ಕಪ್ಪಗಲ್ ರಸ್ತೆ ನಾಲ್ಕು ಕಡೆಗೆ ಮೆಡಿಕಲ್ ಸ್ಟೋರ್, ಸೂಪರ್ ಮಾರ್ಕೆಟ್. ಗಳಲ್ಲಿ ಸಾಲು ಸಾಲಾಗಿ ಕಳವು ಮಾಡಿದ್ದಾರೆ, ಸಿಸಿ ಕ್ಯಾಮರಾಗಳು ಇದ್ದರು ಕೂಡ ಧೈರ್ಯವಾಗಿ ಕಳವು ಆಗಿದ್ದು,ನಗರದಲ್ಲಿ ಭಯದ ವಾತಾವರಣ ಸೃಷ್ಟಿ ಆಗಿದೆ.ಪೋಲಿಸ್ ವ್ಯವಸ್ಥೆ ಬಗ್ಗೆ ಜನರು ಆಲೋಚನೆ ಮಾಡುವ ವಾತಾವರಣ ಸೃಷ್ಟಿ ಅಗಿದೆ.ನೂತನವಾಗಿ ಬಂದ ಎಸ್ಪಿ ರಂಜಿತ್ ಕುಮಾರ್ ಬಂಡಾರ್ ಮೇಲೆ ಆರಂಭದಲ್ಲಿ ಜನರು ಕ್ರೈಮ್ ಗಳು ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದರು, ಇದ್ದಕ್ಕಿದ್ದಂತೆ ಕೂಲ್ ಕೂಲ್ ಅಗಿ ಬಿಟ್ಟಿದ್ದಾರೆ. ಇತ್ತೀಚೆಗೆ ಪೋನ್ ಕಾಲ್ ರಿಸಿವ್ ಮಾಡದೆ ಇರುವ ವ್ಯವಸ್ಥೆ ಗೆ ಮಾನ್ಯ ಎಸ್ಪಿ ಬಂದಿದ್ದಾರೆ. ವ್ಯವಸ್ಥೆ ಯಾವ ದಿಕ್ಕಿನಲ್ಲಿ ನಡೆಯುತ್ತದೆ ಅನ್ನವದು ಸಾರ್ವಜನಿಕರ ಪ್ರಶ್ನೆ ಅಗಿದೆ. ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.
News 9 Today > State > ಕಳ್ಳರ ಹಾವಳಿ, ಒಂದೇ ದಿನ ನಾಲ್ಕು ಕಡೆ ಕಳವು ಪೋಲಿಸ್ ವ್ಯವಸ್ಥೆ ಮೌನಂ,ಶರಣಂ!!
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025