ಬಳ್ಳಾರಿ ಗ್ರಾಮೀಣ ಪ್ರದೇಶದ ಬೊಬ್ಬಕುಂಟ ಗ್ರಾಮದ ಬಳಿ ಆಟೋಪಲ್ಟಿ ಒಬ್ಬರು ಕೂಲಿ ಕಾರ್ಮಿಕರು ಮೃತಿ.8 ಮಂದಿಗೆ ಗಾಯಗಳು. ಬಳ್ಳಾರಿ ತಾಲ್ಲೂಕಿನ ಹಲುಕುಂದಿ ಗ್ರಾಮದ ಮಹಿಳೆಯರು ಕೆಲವರು ರೈತರ ಹತ್ತಿ ಮೆಣಸಿನಕಾಯಿ ಕಿಳುವ ಕೂಲಿ ಕೆಲಸ ಮಾಡಲು 15 ಮಂದಿ ಮೇಲ್ಪಟ್ಟು ಕೂಲಿ ಕಾರ್ಮಿಕರನ್ನು ಆಟದಲ್ಲಿ ತುಂಬಿಕೊಂಡು ಬೆಳಿಗ್ಗೆನ ಜಾವ ಕೆಲಸಕ್ಕೆ ಬಂದು.2ಗಂಟೆ ಸಮಯದಲ್ಲಿ ಮನೆಗೆ ಹೊಗುವ ಸಮಯದಲ್ಲಿ ಆಟೋ ನಿಯಂತ್ರಣ ತಪ್ಪಿ ಕಾಲುವೆಗೆ ಹಾರಿದ್ದು ಒಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು,8 ಜನರ ಗೆ ಗಾಯಗಳು ಆಗಿದ್ದು ತಿಳಿದು ಬಂದಿದೆ.ಸ್ಥಳಕ್ಕೆ ಗ್ರಾಮೀಣ ಠಾಣೆಯ ಅಧಿಕಾರಿಗಳು ತೆರಳಿ ರಕ್ಷಣಾ ಕಾರ್ಯವನ್ನು ನಿರ್ವಹಿಸುತ್ತಾರೆ.
News 9 Today > State > ಬಳ್ಳಾರಿ ಗ್ರಾಮೀಣ ಪ್ರದೇಶದ ಬೊಬ್ಬಕುಂಟ ಗ್ರಾಮದ ಬಳಿ ಆಟೋಪಲ್ಟಿ ಒಬ್ಬರು ಕೂಲಿ ಕಾರ್ಮಿಕರು ಮೃತಿ.8 ಮಂದಿಗೆ ಗಾಯಗಳು.
ಬಳ್ಳಾರಿ ಗ್ರಾಮೀಣ ಪ್ರದೇಶದ ಬೊಬ್ಬಕುಂಟ ಗ್ರಾಮದ ಬಳಿ ಆಟೋಪಲ್ಟಿ ಒಬ್ಬರು ಕೂಲಿ ಕಾರ್ಮಿಕರು ಮೃತಿ.8 ಮಂದಿಗೆ ಗಾಯಗಳು.
Bajarappa25/01/2024
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025