*ಇಂದಿರಾ ಕ್ಯಾಂಟೀನ್ ಬಂದ್ ಅಗಿ ಹೊಯಿತು!!.* ಬಳ್ಳಾರಿ (28) ರಾಜ್ಯ ಸರ್ಕಾರದ ಮಹತ್ವ ಆಕಾಂಕ್ಷೆ ಆಗಿದ್ದ ಬಡವರಿಗೆ ಹಸಿವನ್ನು ನೀಗಿಸಲು ಕಡಿಮೆ ದರದಲ್ಲಿ ಮೂರು ಟೈಮ್ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.ಅದರೆ ಬಳ್ಳಾರಿ ನಗರದಲ್ಲಿ ಇರುವ 5 ಕ್ಯಾಂಟೀನ್ ಗಳು ಬಂದ್ ಅಗಿದ್ದಾವೆ. ಕ್ಯಾಂಟೀನ್ ನಿರ್ವಹಣೆ ಮಾಡುವ ಅವರ ಗೆ ಸರ್ಕಾರ ದಿಂದ ಸಮಯಕ್ಕೆ ಹಣ ನೀಡಿದೆ ಹಿನ್ನೆಲೆಯಲ್ಲಿ 6 ದಿನಗಳ ದಿಂದ ಕ್ಯಾಂಟೀನ್ ಬಂದ್ ಮಾಡಿದ್ದಾರೆ. ಕ್ಯಾಂಟೀನ್ ನಿರ್ವಹಣೆ ಮಾಡಲು ಹಣದ ಕೊರತೆ ಇದೆ ಏಂದು ಅಧಿಕಾರಿಗಳು ಗೆ ಪತ್ರದ ಮೂಲಕ ತಿಳಿಸಿ ಬಂದ್ ಮಾಡಲಾಗಿದೆ,ಆದರೆ ಇದರ ಬಗ್ಗೆ ಯಾರು ಸರಿಯಾದ ದೃಷ್ಟಿ ಮಾಡಿಲ್ಲ,ಕರ್ನಾಟಕ ದಲ್ಲಿ ಇಂದಿರಾ ಕ್ಯಾಂಟೀನ್ ಬಳ್ಳಾರಿ ಯಲ್ಲಿ ಪದೇಪದೇ ಬಂದ್ ಆಗುತ್ತಿರುವ ವಿಚಾರ ಅಚ್ಚರಿ ಮೂಡಿಸುತ್ತದೆ.
News 9 Today > State > ಇಂದಿರಾ ಕ್ಯಾಂಟೀನ್ ಬಂದ್ ಅಗಿ ಹೊಯಿತು!!.