ರೌಡಿ ಪ್ರವೃತ್ತಿಯನ್ನು ಹೊಂದಿರುವ ರೌಡಿ ಶೀಟರ್ ಗಳಿ ಗೆ,ಖಡಕ್ ವಾರ್ನಿಂಗ್ ನೀಡಿದ ಆಡಿಷನಲ್ ಎಸ್ಪಿ ರವಿಕುಮಾರ್!! ಬಳ್ಳಾರಿ(14) ನಗರದ ಪೋಲಿಸ್ ಗ್ರೌಂಡ್ ನಲ್ಲಿ ಗುರುವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರೌಡಿಶೀಟರ್ ಗಳಿಗೆ ತಿಳುವಳಿಕೆ ನೀಡಿದರು, ಲೋಕಸಭಾ ಚುನಾವಣೆ ಸಂದರ್ಭದಲ್ಲಿ, ಅಕ್ರಮ ಚಟುವಟಿಕೆಗಳಲ್ಲಿ ತೊಡಗುವುದು, ಮತದಾರರ ಗೆ ಬೆದರಿಕೆ, ಆಮಿಷ ಒಡ್ಡುವುದು ತೊಂದರೆ ಕೊಡುವುದು, ಪ್ರಭಾವಿ ಬೀರುವುದು, ಕಾನೂನು ಪ್ರಕಾರ ಅಪರಾಧ. ಪಾರದರ್ಶಕ, ಶಾಂತಿ ಮತ್ತು ಸುವ್ಯವಸ್ಥೆ ಚುನಾವಣೆ ಗೆ ಭಂಗವುಂಟು ಮಾಡಿದರೆ,ರೌಡಿ ಶೀಟರ್ ಗಳನ್ನು, ಗಡಿಪಾರು, ಮಾಡಲಾಗುವುದು, ಎಂದು ಎಚ್ಚರಿಕೆ ನೀಡಿದರು.ಅಪರಿಚಿತ ವ್ಯಕ್ತಿಗಳು ಯಾರಾದರು ಬಂದರೆ ಮಾಹಿತಿ ಕೊಡಬೇಕು ಎಂದರು. ಈವರೆಗೆ ಏನು ಆಗಿದೆ ಎಂದು ನಮಗೆ ಅವಶ್ಯಕತೆ ಇಲ್ಲ, ಇನ್ನುಮುಂದೆ ಅದು ನಡೆಯ ಬಾರದು ಎಂದು, ಪೋಲಿಸ್ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದರು. ಈ ಸಂದರ್ಭದಲ್ಲಿ, ನಗರ ಡಿ.ವೈ ಎಸ್ಪಿ,ಚಂದ್ರ ಕಾಂತ್ ನಂದ ರೆಡ್ಡಿ, ಮಲ್ಲಿಕಾರ್ಜುನ ಸಿಂಧೂರ. ಮತ್ತಿತರ ಪೋಲಿಸ್ ಅಧಿಕಾರಿಗಳು ಉಪಸ್ಥಿತಿ ಇದ್ದರು.
News 9 Today > State > ರೌಡಿ ಪ್ರವೃತ್ತಿಯನ್ನು ಹೊಂದಿರುವ ರೌಡಿ ಶೀಟರ್ ಗಳಿ ಗೆ,ಖಡಕ್ ವಾರ್ನಿಂಗ್ ನೀಡಿದ ಆಡಿಷನಲ್ ಎಸ್ಪಿ ರವಿಕುಮಾರ್!!
ರೌಡಿ ಪ್ರವೃತ್ತಿಯನ್ನು ಹೊಂದಿರುವ ರೌಡಿ ಶೀಟರ್ ಗಳಿ ಗೆ,ಖಡಕ್ ವಾರ್ನಿಂಗ್ ನೀಡಿದ ಆಡಿಷನಲ್ ಎಸ್ಪಿ ರವಿಕುಮಾರ್!!
Bajarappa14/03/2024
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025