*ಕಲ್ಲು ತೂರಾಟ ಪೋಲಿಸ್ ಅಧಿಕಾರಿ ಗೆ ಗಾಯ,ಕಂಡ ಕಂಡ ವರನ್ನು ಬಂಧನ ಮಾಡುತ್ತಿರುವ ಪೋಲಿಸರು.ಜಾತಿ ಜಾತಿ ಮದ್ಯ ಜಗಳ ಇಟ್ಟು ನೋಡುತ್ತಿರುವ ರಾಜಕಾರಣಿಗಳು.!!* ಬಳ್ಳಾರಿ(8).ತಾಲ್ಲೂಕಿನ ಕೊಳಗಲ್ಲು ಗ್ರಾಮದಲ್ಲಿ ಭಾನುವಾರ ಸಾಯಂಕಾಲ ಎರಡು ಬಣಗಳ ನಡುವೆ ಕಲ್ಲುತುರಾಟೆ ನಡೆದಿದೆ,ಒಬ್ಬ ಪೋಲಿಸ್ ಅಧಿಕಾರಿ ಗೆ ಗಾಯಗಳು.
ಹಲವಾರು ವರ್ಷಗಳ ದಿಂದ ಎರ್ರಿತಾತ ಮಠದ ಜಗಳ ನಡೆಯುತ್ತಿದೆ,ನ್ಯಾಯಾಲಯದಲ್ಲಿ ವಿಗ್ರಹ ತೆರವು ಆದೇಶ ಅಗಿದೆ ತೆರವು ಮಾಡಲಾಗಿದೆ ಸರ್ಕಾರ.
ಅದರೆ ಭಾನುವಾರ ಅದೇ ಗ್ರಾಮದ ಹನುಮಪ್ಪ ಅನ್ನುವ ಕುರುಬ ಸಮಾಜದ ಮುಖಂಡರು, ದೇವಸ್ಥಾನ ದಲ್ಲಿ ಪೂಜಾ ಮಾಡುವ ಸಮಯದಲ್ಲಿ ಒಂದು ಬಣ ಕಲ್ಲು ಹಾಕಿದ್ದು,ಆಕ್ರೋಶ ಕ್ಕೆ ಹೋಗಿದೆ ಎನ್ನುತ್ತಾರೆ ಗ್ರಾಮಸ್ಥರು.
ತದನಂತರ ಒಂದು ಬಣದವರು ಕುರುಬ ಸಮಾಜದ ಅವರ ಮೇಲೆ ಕಲ್ಲು ಗಳು ತೂರತ್ತಾ ಬಂದಿದ್ದು, ಅದನ್ನು ನಿಯಂತ್ರಣ ಮಾಡಲಾಗಿದೆ, ಅದರಲ್ಲಿ ಒಬ್ಬ ಗ್ರಾಮೀಣ ಠಾಣೆಯ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇದರಲ್ಲಿ ಪದೇಪದೇ ಕುರುಬ ಸಮಾಜವನ್ನು ಅವಹೇಳನ ವಾಗಿ ನಿಂದನೆ ಮಾಡುತ್ತ ಬಂದಿದ್ದಾರೆ ಎಂದು, ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ.
ಇದರಲ್ಲಿ ಬಳ್ಳಾರಿಯ ಇಬ್ಬರು ರಾಜಕಾರಣಿಗಳು ಇದನ್ನು ಸರಿಪಡಿಸದೆ, ತಟಸ್ಥ ನೀತಿಯನ್ನು ಅನುಸರಿಸಿದ ಕಾರಣ, ಗ್ರಾಮದಲ್ಲಿ ಇಂತಹ ವಾತಾವರಣ ಸೃಷ್ಟಿ ಆಗಿದೆ ಎಂದು ವಾದ.
ಇನ್ನು ಒಂದಿಷ್ಟು ಉಳಿದ ಸಮಾಜಗಳು ಕೆಲವು ದಲಿತ ಸಮಾಜವನ್ನು ದುರ್ಬಳಕೆ ಮಾಡಿಕೊಂಡು ಅವರನ್ನು ಎತ್ತಿಕಟ್ಟಿ,ಇವರ ಮೇಲೆ ಹೋಗುವ ಕುತಂತ್ರ ಮಾಡಿದ್ದಾರೆ ಎಂದು, ಕುರುಬ ಸಮಾಜದ ಅವರ ವಾದ.
ದಲಿತರಿಗೆ ನಮಗೆ ಯಾವ ಜಗಳ ಇಲ್ಲ ಅವರ ಗೆ ನಮಗೆ ಉತ್ತಮ ಸಂಬಂಧ ಇದೇ ಅನ್ನುತ್ತಾರೆ ಗ್ರಾಮಸ್ಥರು.
ಇದರಲ್ಲಿ ಕುರುಬ ಸಮಾಜದ ಮೇಲೆ ಪೋಲಿಸರ ಒತ್ತಡ ಜಾಸ್ತಿ ಇರುತ್ತದೆ ಯಾವಾಗಲೂ ನಮ್ಮ ಮೇಲೆ ಬಿಳುತ್ತಾರೆ ಎಂದು ಕುರುಬರ ವಾದ,ಗ್ರಾಮೀಣ ಠಾಣೆಯ ದಿಟ್ಟ ಅಧಿಕಾರಿಗಳು ಅಗಿರವ ಸತೀಶ್ ಅವರು ಇಂತಹದಕ್ಕೆ ಅವಕಾಶ ಕೊಡುವ ಅಧಿಕಾರಿ ಅಲ್ಲ.
ಗಾಲಟೆ ಸಮಯದಲ್ಲಿ ಆರೋಪಗಳು ಸಾಮಾನ್ಯ. ಪೋಲಿಸ್ ನವರು ಕಂಡು ಕಂಡ ಅವರನ್ನು ಬಂಧನ ಮಾಡುತ್ತಾರೆ ಮನೆಗಳು ಗೆ ನುಗ್ಗಿ ಲಾಠಿ ಚಾರ್ಜ್ ಮಾಡುತ್ತಾರೆ ಅನ್ನುವ ಆರೋಪ ಮಾಡಿದ್ದಾರೆ.
ತಾತನ ಮಠ ಗಲಾಟೆ ಮುಂದೆ ಯಾವ ಅಪಾಯ ಕ್ಕೆ ತಳ್ಳುತ್ತದೆ ಅನ್ನವದು ಕಾದು ನೋಡಬೇಕು ಅಗಿದೆ.
ಈ ಬಾರಿ ಎರ್ರಿತಾತ ನ ಜಾತ್ರೆ ನಡೆಯುವುದು ಅನುಮಾನ ಮೂಡಿಸಿದೆ.
ಶಾಂತಿ ಸಭೆ ಗೆ ಗ್ರಾಮದ ಮುಖಂಡರು ಕೂಡ ಸರಿಯಾಗಿ ಹಾಜರಾತಿ ಇಲ್ಲ, ಅಧಿಕಾರಿಗಳು ಕೂಡ ನಾಮಕವಾಸಿ ಸಭೆ ಮಾಡಿ ಕೈ ಬಿಡಲಾಗಿದೆ ಎಂದು ಆರೋಪ ಇದೆ.
ಕಟ್ಟು ನಿಟ್ಟುಗಿ ಕಾನೂನು ಪಾಲನೆ ಮಾಡುವ ಅಧಿಕಾರಿಗಳಿಗೆ ರಾಜಕಾರಣಿಗಳ ದಿಂದ ನಿಯಂತ್ರಣ,!
ಅನ್ನವ ಆರೋಪ.
ಅಧಿಕಾರಿಗಳು ಕೂಡ ನಮಗೆ ಯಾಕೆಪ್ಪ ಅನ್ನುವ ವ್ಯವಸ್ಥೆ ಗೆ ಆಡಿಟ್ ಆಗಿದ್ದಾರೆ,ಎಲ್ಲಾ ಸಮುದಾಯದಲ್ಲಿ ಬುದ್ದಿವಂತರು ಇದ್ದು ಸಣ್ಣ ವಿಚಾರ ವನ್ನು ಸರಿಪಡಿಸಲು ಆಗಿಲ್ಲ ಅಂದರೆ ಇದರ ಕಥೆ ಬೇರೆ ಇದೆ ಅನ್ನುವ ಅನುಮಾನ ಗಳು.
ಎರಡು ಪಕ್ಷದ ರಾಜಕಾರಣಿಗಳು ಸರಿಪಡಸಿಲ್ಲ ಅಂದರೆ, ಜಾತಿ ಗಳು ಮದ್ಯ ಜಿದ್ದಾ ಜಿದ್ದಿ ವಾತಾವರಣ ಇರುತ್ತದೆ.
ಕುರುಬರು ಕೂಡ ತಾಳ್ಮೆ ಕಳೆದು ಕೊಂಡು, ಏನಾದರೂ ಅಗಲಿ ಅನ್ನುವ ಆಲೋಚನೆಗೆ ಬಂದಿದ್ದಾರೆ ಎಂದು ಪದೇಪದೇ ನಿಂದನೆಗೆ ಗುರಿಯಾಗಿ ರಕ್ತ ಸಾಯಿಸಿಕೊಂಡು ಬದುಕಲು ಅಗದು,ಎನು ಅಗುತ್ತೋ ಅಗಲಿ ಅನ್ನವದು ಯುವಕರು ಬಿಸಿ ರಕ್ತದ ಮಾತುಗಳು ಹಳ್ಳಿಕಟ್ಟಯಲ್ಲಿ ಮಾತನಾಡುತ್ತಾ ಇದ್ದಾರೆ.
ಕಾನೂನು ಯಾಲ್ಲರು ಗೆ ಒಂದೇ ಇರುತ್ತದೆ ಅಗಲಿ ಬಿಡು ಅನ್ನುವ ದೊರಣಿ ಅಗಿದೆ.
ಎನೆ ಅಗಲಿ ಕಾನೂನು ಉಲ್ಲಂಘನೆ ಮಾಡಬಾರದು ಕುಟುಂಬ ಗಳು ಬಿದಿಗೆ ಬಿಳಬಾರದು.
ಗ್ರಾಮದಲ್ಲಿ ಉತ್ತಮ ವಾತಾವರಣ ನಿರ್ಮಾಣ ಅಗಬೇಕು.
ಎಲ್ಲಾರು ಅಣ್ಣತಮ್ಮಂದಿರಂತೆ ಇರಬೇಕು,ಅನ್ನವದು ನಮ್ಮ ಉದ್ದೇಶ.
ಎರ್ರಿತಾತ ಮಠವನ್ನು ಸರ್ಕಾರ ಕ್ಕೆ ಸೇರಿಸಿ ಅಡಳಿತ ಅಧಿಕಾರಿಗಳು ನ್ನು ನೇಮಕ ಮಾಡಿದರೆ ಎಲ್ಲವೂ ಸರಿಹೊಗುತ್ತೆದೆ,ಇಲ್ಲವೇಂದರೆ ತಾತನ ಮಠ ಬಿಳು ಅಗುವ ಸಾಧ್ಯತೆ ಬಿದಿ ದನಕರುಗಳು ಗೋ ಶಾಲೆ ಅಗುವ ಸಾದ್ಯತೆ ತುಂಭಾ ಕಾಣುತ್ತದೆ.
ತಾತನ ಮಠ ರಕ್ಷಣೆ ಗ್ರಾಮಸ್ಥರು ಕೈಯಲ್ಲಿ ಇದೆ, ತಾತ ಸಂಪತ್ತು ಬಡವರಿಗೆ ಹಂಚಿ ಪುಣ್ಯ ಕೆಲಸ ಮಾಡಬೇಕು ಸರ್ಕಾರ, ಅಗದರೆ ಗ್ರಾಮದಲ್ಲಿ ಶಾಂತಿ ವಾತಾವರಣ ಇರುತ್ತದೆ. (ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)