ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರವಾಗಿ ಬುಡಾ ಅಧ್ಯಕ್ಷ ಆಂಜನೇಯುಲು ಬಿರುಸಿನ ಪ್ರಚಾರ. ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀ.ಈ.ತುಕಾರಾಂ ರವರ ಧರ್ಮಪತ್ನಿ ಶ್ರೀಮತಿ. ಈ.ಅನ್ನಪೂರ್ಣ ರವರ ನೇತೃತ್ವದಲ್ಲಿ ಬಳ್ಳಾರಿ ನಗರದ 18ನೇ ವಾರ್ಡಿನಲ್ಲಿ ಪ್ರಚಾರವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ಬಳ್ಳಾರಿ ನಾಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಶ್ರೀ.ಜೆ.ಎಸ್.ಆಂಜನೇಯುಲು ರವರು,ಮಾಜಿ ಎಂ.ಎಲ್.ಸಿ.ಶ್ರೀ.ಕೆ.ಎಸ್.ಎಲ್.ಸ್ವಾಮಿ ರವರು,ಬಳ್ಳಾರಿ ಜಿಲ್ಲಾ ನಗರ ಪ್ರಚಾರ ಸಮಿತಿಯ ಅಧ್ಯಕ್ಷರು ಶ್ರೀ.ಬಿ.ಎಂ.ಪಾಟೀಲ್ ರವರು, ಕೆಪಿಸಿಸಿ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶ್ರೀಮತಿ.ಪದ್ಮಾವತಿ ರವರು,ಎಸ್ಟಿ ಸೆಲ್ ವಿಭಾಗದ ರಾಜ್ಯ ಉಪಾಧ್ಯಕ್ಷರು ಶ್ರೀ.ಪರಶುರಾಮ್ ರವರು,ಬಳ್ಳಾರಿ ನಗರ ಪಾಲಿಕೆಯ 18ನೇ ವಾರ್ಡಿನ ಸದಸ್ಯರಾದ ಶ್ರೀ.ಮುಲ್ಲಂಗಿ ನಂದೀಶ್ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು..
News 9 Today > State > ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರವಾಗಿ ಬುಡಾ ಅಧ್ಯಕ್ಷ ಆಂಜನೇಯುಲು ಬಿರುಸಿನ ಪ್ರಚಾರ.
ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರವಾಗಿ ಬುಡಾ ಅಧ್ಯಕ್ಷ ಆಂಜನೇಯುಲು ಬಿರುಸಿನ ಪ್ರಚಾರ.
Bajarappa22/04/2024
posted on

More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025