*ಸಿಡಿಲು ಹೊಡೆದು ಏರುಡು ದನಕರುಗಳು ಸಾವು.* ಬಳ್ಳಾರಿ (9) ಗುರುವಾರ ಸಾಯಂಕಾಲ ಅಕಸ್ಮಾತ್ತಾಗಿ ಗುಡುಗು ಸಿಡಿಲು, ದಿಂದ ಮಳೆ ಬಂದಿತ್ತು. ಕೆಲ ಕಡೆ ತೂಂಭಾ ಮಳೆ ಆಗಿತ್ತು, ಮತ್ತೊಂದು ಕಡೆ ಕಡಿಮೆ ಮಳೆ ಆಗಿತ್ತು.ಆದರೆ ಗ್ರಾಮೀಣ ಪ್ರದೇಶದ ಕಪ್ಪ ಗಲ್ಲು ಗ್ರಾಮದಲ್ಲಿ ದೊಡ್ಡ ಬಸಪ್ಪ ಅನ್ನುವ ಅವರ ಒಂದು ಎತ್ತು,ಹೊರಿಕರ ಸಿಡಿಲು ಹೊಡೆತಕ್ಕೆ ದೊಡ್ಡಿಯಲ್ಲಿ ಮೃತಪಟ್ಟ ಇದ್ದು ತಿಳಿದು ಬಂದಿದೆ. ಅಂದಾಜು 80.ಸಾವಿರ ಬೆಲೆಬಾಳುವ ದನಕರುಗಳು ಆಗಿದ್ದವು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಎಂದಿನಂತೆ ರೈತ ದೊಡ್ಡ ಬಸಪ್ಪ ಮೇವಿನ ದೊಡ್ಡಿಯಲ್ಲಿ ಎರಡು ಎತ್ತುಗಳು,ಒಂದು ಹೊರಿಕರ ಕಟ್ಟಿ ಹಾಕುತ್ತಾ ಇದ್ದರು ಅಕಸ್ಮಾತ್ತಾಗಿ ಬಂದಿರುವ ಮಳೆ ದಿಂದ ಎತ್ತುಗಳು ಗಳನ್ನು ಮನೆಗೆ ಬಿಚ್ಚು ಕೊಂಡು ಬರಲು ಹೋಗಿದ್ದಾರೆ ಒಂದು ಎತ್ತು ಹಗ್ಗ ಬಿಟ್ಟು ಕೂಡಲೆ ಅದು ಹೊಡಿ ಹೋಗಿದೆ ಅದನ್ನು ಹಿಡಿದು ಕೊಂಡು ಬರಷ್ಷರಲ್ಲಿ ಅಕಸ್ಮಾತ್ತಾಗಿ ಬಂದಿರುವ ಸಿಡಿಲು ಹೊಡೆತಕ್ಕೆ ಒಂದು ಎತ್ತು ಹೊರಿಕರ ಸ್ಥಳದಲ್ಲಿ ಸಾವುಗೆ ಗುರಿಯಾಗಿದ್ದಾವೆ.
News 9 Today > State > ಸಿಡಿಲು ಹೊಡೆದು ಏರುಡು ದನಕರುಗಳು ಸಾವು