ಮದ್ಯಪಾನ ಅಂಗಡಿಗಳು ಸಾಯಂಕಲ 6.ಗಂಟೆಗೆ ಓಪನ್ ಅಗುತ್ತವೆ. ಬಳ್ಳಾರಿ.(3)ಇಂದು ಬಳ್ಳಾರಿಯಲ್ಲಿ ಸಾಯಂಕಾಲ 6.ಗಂಟೆ ಗೆ ಮದ್ಯಪಾನ ಅಂಗಡಿ ಗಳು ಓಪನ್ ಅಗುತ್ತವೆ.ಸ್ವಲ್ಪ ಆದೇಶ ಗಳು ಬದಲಾವಣೆ. ಬ್ಲಾಕ್ ಮಾರುಕಟ್ಟೆ ಯಲ್ಲಿ ದುಬಾರಿ ಬೆಲೆಗೆ ಖರೀದಿ ಬೇಡ.ಯಾಲ್ಲ ಕಡೆಗೆ ಮದ್ಯಪಾನ ಸಿಗುತ್ತದೆ ಇಂದು ಸೋಮವಾರ 6.ಗಂಟೆ ದಿಂದ, ಅಂಗಡಿ ಇರುತ್ತವೆ .ನಾಳೆ ದಿಂದ ಬಂದ್ ನಾಡಿದ್ದು ಓಪೆನ್ 6.ರಂದು ಕೆಲವು ಕಡೆಗೆ, ಬಂದ್.ಸರ್ಕಾರ ಕ್ಕೆ ಆದಾಯ ಬರುವ ವಿಚಾರವನ್ನು ಅಡಳಿತ ಅಧಿಕಾರಿಗಳು ಪ್ರಚಾರ ಮಾಡಬೇಕು ಆಗಿತ್ತು ಅದರೆ ಮಾಡಿಲ್ಲ.ರಾಜ್ಯಗಳ ದೇಶಗಳು ಮದ್ಯಪಾನ ದಿಂದಲೆ ಆಕ್ಸಿಜನ್ ಪರಮಾಣುಗಳಿರುತ್ತವೆ. ಮದ್ಯಪಾನ ಬಂದ್ ದಿಂದ ನಷ್ಟ ಹೊರತು ಲಾಭವಿಲ್ಲ,ಪ್ರಸ್ತುತ ಚುನಾವಣೆಗಳಲ್ಲಿ ಮದ್ಯಪಾನ ದಿಂದ ಗಾಲಟೆ ಗಳು ಅಗುತ್ತವೆ ಅನ್ನುವುದು ಸುಳ್ಳು ಕಥೆ ಮದ್ಯವನ್ನು ಕೂಡ ಇಷ್ಟು ದುಬಾರಿ ಬೆಲೆಯಲ್ಲಿ ಹಂಚಲು ಕೂಡ ಸಾಧ್ಯವಿಲ್ಲ. ಕೆ ಬಜಾರಪ್ಪ ವರದಿಗಾರರು. ಬಳ್ಳಾರಿ.
News 9 Today > State > ಮದ್ಯಪಾನ ಅಂಗಡಿಗಳು ಸಾಯಂಕಲ 6.ಗಂಟೆಗೆ ಓಪನ್ ಅಗುತ್ತವೆ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025