This is the title of the web page
This is the title of the web page

Please assign a menu to the primary menu location under menu

State

ಶ್ರೀ ರಾಮುಲು ಅಶ್ವಮೇಧ ಸಂಡೂರು ಕಡೆಗೆ.!?

ಶ್ರೀ ರಾಮುಲು ಅಶ್ವಮೇಧ ಸಂಡೂರು ಕಡೆಗೆ.!?

ಶ್ರೀ ರಾಮುಲು ಅಶ್ವಮೇಧ ಸಂಡೂರು ಕಡೆಗೆ.!? ಬಳ್ಳಾರಿ(8)ಬಿಜೆಪಿ ಯ ದಿಗ್ಗಜ ನಾಯಕರು ವಾಲ್ಮೀಕಿ ಸಮುದಾಯದ ಏಕೈಕ ಮುಖಂಡರು, ದಿಟ್ಟ ಹೋರಾಟ ಗಾರರು,ಆಗಿರವ ಶ್ರೀ ರಾಮುಲು ಅವರು ರಾಜಕೀಯ ಜೀವನ ದಿಂದ ಹಿಂದಕ್ಕೆ ಸರಿದರು ಎನ್ನುವುದು ಸುಳ್ಳಿನ ಮಾತು.

ಈಬಾರಿ ಮತ್ತೊಮ್ಮೆ ಶ್ರೀರಾಮುಲು ಅವರು ಸಂಡೂರು ಕ್ಷೇತ್ರದಿಂದ ಸ್ಪರ್ಧೆ ಮಾಡುವ ಆಲೋಚನೆ ದಲ್ಲಿ ಇದ್ದಾರೆ ಎಂದು, ಸಿದ್ದತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ??.

ಶ್ರೀರಾಮುಲು ಅವರ ಆಶ್ವಮೇದ ಈಬಾರಿ ಸಂಡೂರು ಕಡೆಗೆ ಪ್ರಯಾಣ, ಯುದ್ಧದಲ್ಲಿ ಮತ್ತೆ ರಾಮುಲು ಬರುತ್ತಾರೆ.

ಕಾಂಗ್ರೆಸ್ ಸರ್ಕಾರದ ಉಚಿತ ಯೋಜನೆ ಗಳು, ಮತ್ತು ಹಳೆ ನಾಯಕತ್ವದ ದಾರಿಯಲ್ಲಿ ರಾಜಕಾರಣ, ಜನರ ಮದ್ಯದಲ್ಲಿ ಇರದೇ ಮುಟ್ಟು ಬೇಡ… ಅನ್ನುವ ನಡತೆ, ಬೆಳಿಗ್ಗೆ ದಿಂದ ನೋಡಿದ ಅವರನ್ನು ಸಾಯಂಕಾಲಕ್ಕೆ ಯಾರು ತಾವು ಅನ್ನುವ ಪ್ರಶ್ನೆ ಮಾಡೋದು, ಕಿವಿ ಕಚ್ಚುವ ಆಪ್ತರ ಮಾತು ಕೇಳಿ ತಾರತಮ್ಯ ಮಾಡೋದು, ಸುಳ್ಳು ಆಶ್ವಾಸನೆ ಗಳು ಕೊಡೊದು,ಧಾನ ಧರ್ಮ ಸಹಾಯ ಸಹಕಾರ ನೀಡುವ ವಿಚಾರದಲ್ಲಿ ಪದೇಪದೇ ಸುತ್ತಾಟ ಮಾಡಿಸುವುದು,ಅಳತೆ ಮಾಡಿ ಗೌರವ ಕೊಡವ ವ್ಯವಸ್ಥೆ ಇಂತಹ ವಾತಾವರಣ ದಿಂದ ಸೋಲು ಕಂಡರು.

ತುಂಬಾ ಬದಲಾವಣೆ ಆಗಬೇಕು, ರಾಮುಲು ಅವರು, ಕೆಲ ಹಳ್ಳಿ ಗಳಲ್ಲಿ ಜಾತಿ ಲೆಕ್ಕಾಚಾರ ರಾಜಕಾರಣ ಮಾಡಿ ಇತೆ ಸಮಾಜಗಳ ಆಕ್ರೋಶ ಕ್ಕೆ ಗುರಿ ಆಗುವ ವ್ಯವಸ್ಥೆ ಬಿಡಬೇಕು, *ರಾಮುಲು ಅವರ ಗೆ ಭಗವಂತ ಎಲ್ಲಾವು ಕೊಟ್ಟಿದ್ದಾರೆ, ಏನು ಕಡಿಮೆ ಇಲ್ಲ.* ಇಂತಹ ಸಂದರ್ಭದಲ್ಲಿ ಪಾರದರ್ಶಕ ಮಾದರಿ ರಾಜಕೀಯ ಮಾಡಬಹುದು ಆಗಿತ್ತು.

ಎಲ್ಲಾ ಸಮಾಜದ ಗಳನ್ನು ಸಮಾನವಾಗಿ ನೋಡಬೇಕು,ಕಷ್ಟ ಸಮಸ್ಯೆ ಎಂದು ಮದ್ಯ ರಾತ್ರಿ ಅಗಲಿ ಬಂದರೆ,ರಾಮುಲು ಅವರ ಮನೆ ಹತ್ತರ ಹೋದರೆ ಅವರು ಇರಲಿ ಇರದೆ ಇರಲಿ ಕೆಲಸ ಮಾಡಿಸುತ್ತಾರೆ ಅನ್ನುವ ಭಾವನೆ ಇಟ್ಟು ಕೊಳ್ಳಬೇಕು ಆಗಿತ್ತು, ಸಂಪರ್ಕ ಕ್ಕೆ ಸಿಗದೆ ಸಾಹೇಬರು ಬಿಜಿ ಬಿಜಿ,ಅನ್ನುವ ಉತ್ತರ ಕೊಟ್ಟರೆ, ಜನರು ಏನು ಭಾವನೆ ಮಾಡುತ್ತಾರೆ ಅನ್ನುವದು ತಮಗೆ ತಿಳಿದು ಬಂದಿದೆ.
ಕಷ್ಟ ಪಟ್ಟು ಜೀವನ ಮಾಡುವ ಅವರ ಬೆನ್ನಿಗೆ ನಿಲ್ಲಬೇಕು, ಕಾಂಗ್ರೆಸ್ ನಲ್ಲಿ ಕೆಲ ನಾಯಕರು ಅವರ ಗೆ ಚೂರಿ ಹಾಕುತ್ತಾರೆ ಅಧಿಕಾರಿಗಳಿಗೆ ಹೇಳಿ, ದ್ರೋಹ ಮಾಡುತ್ತಾರೆ.

ಅದರ ಪರಿಣಾಮ ಏನು ಅಗುತ್ತದೆ ಅವರ ಶಾಪ ತಟ್ಟುತ್ತದೆ,ಚಾರಿ ಹಾಕಿರುವ ಅವರಿಗೆ ತಾತ್ಕಾಲಿಕ ಸಂತೋಷ ಆಗಿರಬಹುದು, ತದನಂತರ ಏನು ಅಗಿದೆ ಅಗುತ್ತದೆ ಎಂದು ಅರಿವು ಆಗಿರುತ್ತದೆ.

ದಯವಿಟ್ಟು ಜನ ಸ್ನೇಹಿ ರಾಜಕಾರಣಿ ಗಳು ಅಗಬೇಕು, ಜನ ವಿರೋಧಿ, ಅಗಬಾರದು ಸರ್ಕಾರದ ಮರ್ಯಾದೆ ಗಳು ಹಾಳು ಮಾಡಬಾರದು.

ರಾಮುಲು ಅವರು ಎಲ್ಲಾ ಪಕ್ಷದ ಮುಖಂಡರನ್ನು ಸಮಾನವಾಗಿ ನೋಡಬೇಕು.

ಇಷ್ಟರಲ್ಲಿ ಟಿಪಿ,ಜಿಪಂ ಪಂಚಾಯತಿ ಚುನಾವಣೆ ಗಳು ಬರುತ್ತವೆ ಯಾಕ್ಟವ್ ಅಗಬೇಕು ಸಾಹೇಬರು.

ಬದಲಾವಣೆ ಅಗಿಲ್ಲ ಅಂದರೆ ಹಳೆ ಕಥೆಯೇ…??.ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.


News 9 Today

Leave a Reply