ಲಾರಿ ಮಾಲಿಕರ ಸಂಘ ಕ್ಕೆ ನೂತನ ಅಧ್ಯಕ್ಷರು ಆಗಲು ಬಂದ ಅವರಿಗೆ, ಸಿಗಲಿಲ್ಲ ಬೆಂಬಲ!ಗಡಿ ಬಿಡಿ ಮಾಡಿ ಶಾಸಕರ ಆಕ್ರೋಶ ಕ್ಕೆ ಗುರಿ ಅಗಿರಬಹುದಾ.?? ಬಳ್ಳಾರಿ(5) ಬಳ್ಳಾರಿ ಲಾರಿ ಮಾಲೀಕರ ಸಂಘ ಕ್ಕೆ, ಇನ್ನೂ ಹಳೆಯ ಹಂಗಾಮಿ ಅಧ್ಯಕ್ಷರು, ಗೌರವ ಅಧ್ಯಕ್ಷರು ಸೆಕ್ರೆಟರಿ,ಬಾಡಿ ಇರುವ ಮುನ್ನವೇ, ಕೆಲ ತಿಂಗಳ ದಿಂದ, ಹಲವಾರು ರೀತಿಯಲ್ಲಿ ಸಂಘ ಕ್ಕೆ,ನೂತನವಾಗಿ ಅಧ್ಯಕ್ಷರು ಆಗಬೇಕು ಎಂದು ಕೆಲ ಲಾರಿಮಾಲೀಕರು,ಇತ್ತೀಚೆಗೆ ಉದ್ಭವ ಆಗಿರುವ ಪಾಲಿಕೆ ಸದಸ್ಯರು ಕೆಲವರು, ಸೇರಿಕೊಂಡು, ಸಹಕಾರ ಸಂಘಕ್ಕೆ ಪತ್ರ ಬರೆದು, ಪಾಲಿಕೆ ಸದಸ್ಯ ಮಿಂಚು ಶ್ರೀ ನಿವಾಸುಲು, ಅಧ್ಯಕ್ಷರು,ನೂರ್ ಅವರು ಉಪಾಧ್ಯಕ್ಷ,ಮೆಹಬೂಬ್ ಬಾಷ, ಪ್ರಧಾನ ಕಾರ್ಯದರ್ಶಿ, ಇನ್ನೂ ಇತರರು, ಸೇರಿಕೊಂಡು, ಪ್ರತ್ಯೇಕ ಪಟ್ಟ ಮಾಡಿಕೊಂಡಿದ್ದರು.
ಶುಕ್ರವಾರ ಅಧ್ಯಕ್ಷ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಯಾಗಿ ಲಾರಿ ಮಾಲಿಕರು ಸಂಘದಲ್ಲಿ ಅಧಿಕಾರ ವಹಿಸಿಕೊಳ್ಳಲು ಸಿದ್ದತೆ ಮಾಡಿ ಕೊಂಡಿದ್ದರು, ಆದರೆ ಇವರ ನಿರೀಕ್ಷಿತ ಮಟ್ಟಕ್ಕೆ ಲಾರಿ ಮಾಲೀಕರು ಬರಲಿಲ್ಲ, ಸೀಮಿತ ಲಾರಿ ಮಾಲೀಕರು ಮಾತ್ರವೇ ಇದ್ದದ್ದು, ಹಳೆ ಬಾಡಿ ಕೂಡ ಸಹಕಾರ ನೀಡದೇ ಹೊರಗೆ ಬಂದಿದ್ದಾರೆ, ಈಹಿಂದೆ ನಡೆದ ಮೀಟಿಂಗ್ ಯಲ್ಲಿ ಚುನಾವಣೆ ಗೆ ಹೋಗಬೇಕಾ ಅಥವಾ ಒಗ್ಗಟ್ಟು ದಿಂದ ಆಯ್ಕೆ ಮಾಡಬೇಕಾ ಎನ್ನುವುದು ಚರ್ಚೆ ಆಗಿತ್ತು, ಆದರೆ ಅಷ್ಟರಲ್ಲಿ, ತಾವು ಪಟ್ಟ ಮಾಡಿಕೊಂಡು ಅಸೋಸಿಯೇಷನ್ ಬಂದರೇ ನಾವು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಲಾಯಿತು,10.ದಿನಗಳು ಕಾಲಾವಕಾಶ ತೆಗೆದುಕೊಂಡು, ಜನರಲ್ ಬಾಡಿ ಮೀಟಿಂಗ್ ಮಾಡಿ,ನಿರ್ಣಯ ಮಾಡೋಣ ಎಂದು, ಅಷ್ಟು ವರೆಗೆ ಹಳೆ ಬಾಡಿ ಇರುತ್ತದೆ ಎಂದು ತಿಳಿಸಿದ್ದಿವಿ,ಅಷ್ಟು ವರೆಗೆ ನಾವು ರಾಜೀನಾಮೆ ಮಾಡೋದು ಇಲ್ಲ ಎಂದು ಹಂಗಾಮಿ ಅಧ್ಯಕ್ಷ ವಿಶ್ವನಾಥ್, ಗೌರವ ಅಧ್ಯಕ್ಷ, ಓಬಳೆಶ್,ಇನ್ನೂ ನೂರಾರು ಮಾಲೀಕರ ತಿಳಿಸಿದ್ದಾರೆ ಎಂದು ದೂರವಾಣಿ ಮೂಲಕ ನ್ಯೂಸ್9ಟುಡೇ ಗೆ ತಿಳಿಸಿದ್ದಾರೆ.
ಆದರೂ ಕೂಡ ಅವರೆ ಪೂಜಾ ಮಾಡಿಕೊಂಡಿದ್ದಾರೆ, ಅದಕ್ಕೂ ನಮಗೆ ಯಾವ ಸಂಬಂಧ ಇಲ್ಲವೆಂದುರು,
ಲಾರಿ ಮಾಲೀಕರ ಸಮ್ಮತಿ ಇಲ್ಲದೆ ಇದನ್ನೇ ಮುಂದೆ ವರಿಸಿದರೆ ಕಾನೂನು ಹೋರಾಟ ಕ್ಕು ಸಿದ್ಧವಾಗಿ ಇದ್ದಿವಿ ಎಂದು, ಈಗಾಗಲೇ ಸಹಕಾರ ಸಂಘಕ್ಕೆ ಕೊಟ್ಟಿರುವ ದಾಖಲೆಗಳು ಇವರು ಏನು ಮಾಡಿದ್ದಾರೆ ತಿಳಿಯುತ್ತದೆ ಎಂದರು.
ಸಂಘದ ಭೈಲಾ ಪ್ರಕಾರ ಇರುವ ಅವರು ಯಾರೇ ಆಗಲಿ ಅಧ್ಯಕ್ಷರು ಆಗಲಿ ನಮಗೆ ಯಾವುದೇ ಸಮಸ್ಯೆ ಇಲ್ಲ ಲಾರಿ ಮಾಲೀಕ ಗೆ ಸಹಾಯ ಸಹಕಾರ ಮಾಡಿದರೆ ನಮಗೆ ಸಂತೋಷ ಆಗುತ್ತದೆ ಎಂದರು.
ಗಡಿಬಿಡಿ ಮಾಡಿಕೊಂಡು ಅಧಿಕಾರ ವಹಿಸಿಕೊಳ್ಳಲು ಬಂದವರಿಗೆ ಲಾರಿ ಮಾಲೀಕರ ಸಹಕಾರ ಸಿಗಲಿಲ್ಲ ಅಂದರೆ ಶಾಸಕರು ಗೆ ಗೌರವ ವಿಚಾರ, ಇದರಲ್ಲಿ ಯಾರೂ ಶಾಸಕರಿಗೆ, ತಪ್ಪು ಮಾಹಿತಿ ಕೊಟ್ಟು ಮುಜುಗರ ಮಾಡಿದಂತೆ ಕಾಣುತ್ತದೆ, ಈಹಿಂದೆ ದಿಂದ ಈ ಲಾರಿ ಮಾಲೀಕರ ಸಂಘಕ್ಕೆ ಬಳ್ಳಾರಿಯ ದಿಗ್ಗಜ ರಾಜಕಾರಣಿ ಗಳ,ಸಹಕಾರ ಇದೇ,ಇದು ಬಹು ಸೂಕ್ಷ್ಮ ವಾದ ವಿಚಾರ ಎಲ್ಲಾವನ್ನು ಸರಿಪಡಿಸಿ ತೂಗಬೇಕು ಆಗಿದೆ.
ಇಲ್ಲ ವೆಂದರೆ, ಪ್ರತಿಷ್ಠಿತ ವಿಚಾರ ಗಳು ಆರಂಭ ವಾಗುತ್ತವೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.)