This is the title of the web page
This is the title of the web page

Please assign a menu to the primary menu location under menu

State

ಆಶ್ರಯ ಮನೆಗಳು ಬೇಡ..ಬೇಡ..ಬೇಡ.ತಿರಸ್ಕರಿಸಿದ ಪೌರ ಕಾರ್ಮಿಕರು. ಗೃಹ ಭಾಗ್ಯ ಯೋಜನೆ ಕನಸಿನಲ್ಲಿ ಮಾತ್ರವೇ??

ಆಶ್ರಯ ಮನೆಗಳು ಬೇಡ..ಬೇಡ..ಬೇಡ.ತಿರಸ್ಕರಿಸಿದ ಪೌರ ಕಾರ್ಮಿಕರು. ಗೃಹ ಭಾಗ್ಯ ಯೋಜನೆ ಕನಸಿನಲ್ಲಿ ಮಾತ್ರವೇ??

ಆಶ್ರಯ ಮನೆಗಳು ಬೇಡ..ಬೇಡ..ಬೇಡ.ತಿರಸ್ಕರಿಸಿದ ಪೌರ ಕಾರ್ಮಿಕರು. ಗೃಹ ಭಾಗ್ಯ ಯೋಜನೆ ಕನಸಿನಲ್ಲಿ ಮಾತ್ರವೇ?? ಬಳ್ಳಾರಿ(15)ಪಾಲಿಕೆಯ ಖಾಯಂ ಪೌರ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಸರ್ಕಾರ ಮಾಡಲಾಗಿತ್ತು,ಇದರ ಹಿನ್ನೆಲೆಯಲ್ಲಿ ,ಪಾಲಿಕೆ ಆಯುಕ್ತರು ಮೇಯರ್ ಒಂದು ಪೂರ್ವಭಾವಿ ಸಭೆಯನ್ನು ಮಾಡಲಾಗಿತ್ತು, ಅದರಲ್ಲಿ ಮುಂಡರಗಿ ಆಶ್ರಯ ಬಡಾವಣೆ ಯಲ್ಲಿ ಕೊಡಲು ತಿಳಿಸಿದ್ದರು, ಆದರೆ ಪೌರ ಕಾರ್ಮಿಕರು ತಿರಸ್ಕರ ಮಾಡಿದ್ದರು.

ಬಡಾವಣೆ ಎಷ್ಟು ಜನರು ನೋಡಲಾಗಿದೆ ಅನ್ನವದು ಗೊತ್ತಿಲ್ಲ, ಆದರೆ ಒಮ್ಮೆ ಯಾಲ್ಲ ಕಾರ್ಮಿಕರನ್ನು ತೆಗೆದು ಕೊಂಡು ಹೊಗಿ ನೋಡಲು, ತೀರ್ಮಾನ ಮಾಡಲಾಗಿತ್ತು,ಇದರ ಹಿನ್ನಲೆ ಎರಡು ಬಸ್ಸು ಗಳು ಮೂಲಕ ಕಾರ್ಮಿಕರ ರನ್ನು ಮುಂಡರಗಿ ಆಶ್ರಯ ಬಡಾವಣೆ ಗೆ ತೆಗೆದುಕೊಂಡು ಹೊಗಲಾಗಿತ್ತು,ಅಲ್ಲಿಯೇ ಉಟದ ವ್ಯವಸ್ಥೆ ಮಾಡಿದ್ದರು, ಬಡಾವಣೆ ಯಲ್ಲಿ ನಿರ್ಮಾಣ ನಿರ್ಮಾಣ ಗೊಂಡಿರವ ಅಪಾರ್ಟ್ ಗಳನ್ನು ನೋಡಿಸಲಾಯಿತು, ಮೇಯರ್ ನಂದೀಶ್,ಆಯುಕ್ತರು ಖಾಲೀಲ್ ಅವರು, ಕಂದೂಕೂರಿ ರಾಮಡು,ನೂರಾರು ಕಾರ್ಮಿಕರು ಉಪಸ್ಥಿತಿ ಇದ್ದರು.

*ನಮಗೆ ಬೇಡ..ಬೇಡ.ಬೇಡ. ಮನೆಗಳು.* 336 ಪೌರ ಕಾರ್ಮಿಕರ ಗೆ ಸೂಕ್ತ ಮನೆಗಳು ಕೊಡಬೇಕು ಅಗಿದೆ, ನಗರಕ್ಕೆ ತೂಂಭಾ ದೂರ ಇರುವ ಮುಂಡರಗಿ ಆಶ್ರಯ ಮನೆಗಳಲಲ್ಲಿ ವಾಸ್ತು ದೋಷ ಗಳು, ಚಿಕ್ಕ ವಾದ ಮನೆಗಳು, ಇಬ್ಬರು ಜೀವನ ಮಾಡಲು ಅಗಿದೆ ಇರುವ ವ್ಯವಸ್ಥೆ, ಇದು ಒಂದು ರೀತಿಯಲ್ಲಿ, ಪ್ರಾಣಿಗಳನ್ನು ನೀಡುವ ಬೋನ್ ಇದ್ದಂತೆ, ಇದೇ, ಎಂದು ಪೌರ ಕಾರ್ಮಿಕರ ವಾದ,ಸೂಕ್ತ ಸೇಟ್ ಮನೆಗಳು ನಿರ್ಮಾಣ ಮಾಡಿ ಕೊಡಿ ಎಂದು, ಒತ್ತಾಯ, ಮಾಡಿದರು, ಮೇಯರ್,ಅಧಿಕಾರಿಗಳು ತೂಂಭಾ ಸರ್ಕಸ್ ಮಾಡಿದರು, ಅದೇ ಮನೆ ಗಳನ್ನು ಒಪ್ಪಿಸುವ ಪ್ರಯತ್ನ ಮಾಡಿದರು ಆದರೆ ನೌಕರರು ಒಪ್ಪಲಿಲ್ಲ.

ಮನೆಗಳು ನಿರ್ಮಾಣ ಎಜೇನ್ಸಿ ಅವರು ಚನ್ನಾಗಿ ಮಾಡಿದ್ದಾರೆ, ಸರ್ಕಾರ ನೀಡಿದ ಪ್ರಕಾರ ನಿರ್ಮಾಣ ಮಾಡಿದ್ದಾರೆ, ಆದರೆ ನಮಗೆ ಬೇಡ ಮನೆಗಳು ಎಂದರು.

*ಗಣಿ ನಿಧಿ ಯಲ್ಲಿ*
100ಕೋಟಿ ವೆಚ್ಚದಲ್ಲಿ ಸೂಕ್ತ ನೇವೇಶನೆ,ಮನೆಗಳು ನಿರ್ಮಾಣ ಮಾಡಿ ಕೋಡಿ ಕಂದೂಕೂರಿ ರಾಮಡು.(ಸಫಾಯಿ ಕರ್ಮಚಾರಿ ಅಧ್ಯಕ್ಷರು) ಒತ್ತಾಯ ಮಾಡಿದ್ದಾರೆ.

5616 ಮನೆಗಳು ನಿರ್ಮಾಣ ಮಾಡಬೇಕು ಅಗಿದೆ,ಅದರಲ್ಲಿ ಈವರೆಗೆ ಕೇವಲ 809 ಮಾತ್ರವೇ ವಾಸ ಮಾಡಲು ಅಲ್ಪ ಸ್ವಲ್ಪ ದಿಂದ ನಿಂತು ಕೊಂಡಿವೇ,ಇನ್ನೂ ಉಳಿದ ಮನೆಗಳು ನಿರ್ಮಾಣ ಹಂತದಲ್ಲಿ ಇದ್ದಾವೆ.

ಪೂರ್ತಿ ಅಗಿರವ ಮನೆಗಳು ಗೆ ಅನುದಾನ ಕೊರತೆ ಇದೆ.

*ಬ್ಯಾಲೆನ್ಸ್ ಕೊಟ್ಟರೆ 809ಮನೆಗಳ ಬೀಗ ಕೊಡುತ್ತವೆ, ಎಜೇನ್ಸಿಅವರ ಪಾಡು!!* ಸರ್ಕಾರದ ಮಹತ್ವದ ಯೋಜನೆ ಬಡವರಿಗೆ, ಕಡಿಮೆ ದರದಲ್ಲಿ ಮನೆ ನಿರ್ಮಾಣ ಮಾಡಿಕೊಡಬೇಕು ಅನ್ನವದು,5616 ಮನೆಗಳು ನಿರ್ಮಾಣ ಮಾಡುವ ಯೋಜನೆ,371ಕೋಟಿ ಪ್ರಾಜೆಕ್ಟ್ ಆಗಿತ್ತು, ಆರಂಭದಿಂದಲೇ ಸಂಬಂಧಿಸಿದ ಅಧಿಕಾರಿಗಳು ಹಳ್ಳ ಇಡಿಯವಂತೆ ಮಾಡಿದ್ದಾರೆ ಎಂದು ಆರೋಪ ಗಳು, ಪದೇಪದೇ, ಕುಂಠಿತ, ಇದೆ ಮನೆಗಳು ಗೆ ಹಣ ಕಟ್ಟಿದ ಜನರು ಒಮ್ಮೆ ಹಣವನ್ನು ವಾಪಸು ಮಾಡಿಕೊಂಡಿದ್ದಾರೆ.

ಸಕ್ರಿಯ ವಾಗಿ ಬ್ಯಾಂಕ್ ಗಳು ಸಾಲ ನೀಡುತ್ತಾ ಇಲ್ಲ,ನೂರಾರು ಕಂಡಿಷನ್ ಗಳು!!ಒಂದಿಷ್ಟು ಜನರ ಗೆ ಸಾಲ ಕೊಟ್ಟಿದ್ದಾರೆ,ಅವರಿಗೆ ಮನೆಗಳು ಇಲ್ಲ ಜನರು ಹೋಗುತ್ತಾ ಇಲ್ಲ,ಬ್ಯಾಂಕ್ ನವರು ಸಾಲ ಕಟ್ಟುವಂತೆ ಬಿಗಿ ಮಾಡುತ್ತಾರೆ.

ಈ ಯೋಜನೆ ಪಬ್ಲಿಕ್ ಮೊಬ್ಲೈಜ್ ಮೂಲಕ ಹಣವನ್ನು ಸಂಗ್ರಹಿಸ ಬೇಕು,ಆದರೆ ಇದನ್ನು ಜವಾಬ್ದಾರಿ ಹೊತ್ತಕೊಂಡ ಅಧಿಕಾರಿಗಳ,ನಿರ್ಲಕ್ಷ್ಯ ತೆ,ಹಲವಾರು ಆರೋಪ ಗಳಲ್ಲಿ ಹಳ್ಳ ಹಿಡಿದಿದೆ, ಇದರಲ್ಲಿ ಲೂಟಿ ಕೂಡ ಅಗಿದೆ ಅನ್ನವದು ಕೇಳಿ ಬರುತ್ತದೆ ಜನರ ಮದ್ಯದಲ್ಲಿ!!.ಇನ್ನೂ ಕೆಲ ವರ್ಷ ಗಳು ಅದರೂ ಪೂರ್ತಿ ಆಗುವ ಸಾಧ್ಯತೆ ಇಲ್ಲ.

ಬಡವರ ಬಡಾವಣೆ ಬೀಳು ಅಗುತ್ತದೆ ಅನ್ನುತ್ತಾರೆ ಅನುಭವಿಗಳು. (ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply