ಅಕ್ರಮ ದಂದೆ,ಮಾಫಿಯಾ ರೂವಾರಿ ಗಳು ಯಾರು..??.
ಜಿಲ್ಲೆ ಯಲ್ಲಿ ನಡೆಯುವ ಮಾಫಿಯಾ ಹಿಂದೆ ಪಾತ್ರದಾರರು, ಸೂತ್ರ ದಾರರು,ಯಾರು..??.ಜಿಲ್ಲೆಯಲ್ಲಿ ಹಲವಾರು ಅಕ್ರಮ ದಂದೆ ಗಳಗೆ ರೂವಾರಿ ಗಳು ಯಾರು ಅನ್ನವದು ,ನೋಡಿದರೆ ಸರ್ಕಾರದ ಮರ್ಯಾದೆ ಹರಾಜು..ಇಲಾಖೆಯ ಉನ್ನತ ಮಟ್ಟದ ದಿಗ್ಗಜರ ದುಂಡು, ಮಾಡಿಸುವ ಅವರೆ ನಾವು, ಮಾಡೋದೆ ನಾವು…!! ಪ್ರತಿ ತಿಂಗಳು 50.ಲಾರಿಗಳು, ವರಗೆ, ಲೂಟಿ ಎನು ಇದು..??.ಗೃಹ ಸಚಿವರು ಗೆ ಕಣ್ಣು ಇಲ್ಲವೇ..??. ವಿರೋಧ ಪಕ್ಷದ ನಾಯಕರು ಗೆ ಆಹಾರ. ಕಮಿಂಗ್ ಸೂನ್..??.*