This is the title of the web page
This is the title of the web page

Please assign a menu to the primary menu location under menu

State

ಕುಡಿತಿನಿ ಠಾಣೆಯ ವ್ಯಾಪ್ತಿಯಲ್ಲಿ ಅಪಾರ ಮಟ್ಟದಲ್ಲಿ ಪಡಿತರ ಅಕ್ಕಿ ಸ್ವಾಧೀನ. ಡೀಲ್ ಫೇಲ್,ಠಾಣೆ ಯಲ್ಲಿ ಪ್ರಕರಣ ಸಾಧ್ಯತೆ, ಯಾಲ್ಲವು ಅನುಮಾನ ಗಳು.!!

ಕುಡಿತಿನಿ ಠಾಣೆಯ ವ್ಯಾಪ್ತಿಯಲ್ಲಿ ಅಪಾರ ಮಟ್ಟದಲ್ಲಿ ಪಡಿತರ ಅಕ್ಕಿ ಸ್ವಾಧೀನ. ಡೀಲ್ ಫೇಲ್,ಠಾಣೆ ಯಲ್ಲಿ ಪ್ರಕರಣ ಸಾಧ್ಯತೆ, ಯಾಲ್ಲವು ಅನುಮಾನ ಗಳು.!!

ಕುಡಿತಿನಿ ಠಾಣೆಯ ವ್ಯಾಪ್ತಿಯಲ್ಲಿ ಅಪಾರ ಮಟ್ಟದಲ್ಲಿ ಪಡಿತರ ಅಕ್ಕಿ ಸ್ವಾಧೀನ. ಡೀಲ್ ಫೇಲ್,ಠಾಣೆ ಯಲ್ಲಿ ಪ್ರಕರಣ ಸಾಧ್ಯತೆ, ಯಾಲ್ಲವು ಅನುಮಾನ ಗಳು.!! ಬಳ್ಳಾರಿ (4) ತಾಲ್ಲೂಕಿನ ಕುಡಿತಿನಿ ಪಟ್ಟಣದಲ್ಲಿ,ಅಪಾರ ಮಟ್ಟದಲ್ಲಿ ಕಾಳಸಂತೆಗೆ ಸರಬರಾಜು ಮಾಡುತ್ತಿರುವ ಅನ್ನಭಾಗ್ಯ ಪಡಿತರ ಅಕ್ಕಿಯನ್ನು ಪೋಲಿಸ್ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಯ ಟೀಮ್, ದಾಳಿ ಮಾಡಿತ್ತು, ಎಂದು ತಿಳಿದು ಬಂದಿದೆ. ಶನಿವಾರ ರಾತ್ರಿ, ದಿಂದ ಭಾನುವಾರ ಬೆಳಿಗ್ಗೆ ಜಾವಾ ವರೆಗೆ ಮೂರು ವಾಹನಗಳನ್ನು ಅವರ ವ್ಯಾಪ್ತಿಯಲ್ಲಿ ಇಟ್ಟುಕೊಂಡು, ಡೀಲ್ ಮಾಡಿ ಮಾಡಿ, ಫಲ ಸಿಗದೆ, ತದನಂತರ ಅದರ ವಿಚಾರ ಪಬ್ಲಿಕ್ ಆಗಿದ್ದು ತಿಳಿದು, ಭಾನುವಾರ ಬೆಳಿಗ್ಗೆ ಮೂರು ವಾಹನ ಗಳಲ್ಲಿ ಒಂದು ವಾಹನ ಮಾಯ ಅಗಿದೆ ಎಂದು, ಎರಡು ವಾಹನಗಳು ಅಕ್ಕಿ ಸಮೇತ ಮಾತ್ರವೆ ಠಾಣೆ ಗೆ ತರಲಾಗಿದೆ, ಎಂದು ತಿಳಿದು ಬಂದಿದೆ,
ಇದರ ಪೂರ್ತಿ ಮಾಹಿತಿ ತಿಳಿಯಬೇಕು ಆಗಿದೆ. ಇದರಲ್ಲಿ, ಒಂದಿಷ್ಟು ಲಕ್ಷಗಟ್ಟಲೆ ಡೀಲ್ ಅಗಿದೆ ಎಂದು ಗುಸು ಗುಸು ಕೂಡ ಇದೆ.!!.ಅಪಾರ ಮಟ್ಟದಲ್ಲಿ ವಶಪಡಿಸಿಕೊಂಡ,ಅಕ್ಕಿ ಮತ್ತು ವಾಹನಗಳ ಮಾಹಿತಿ ಯನ್ನು ಪಾರದರ್ಶಕ ತನಿಖೆ ಅಗುತ್ತಾ ಇಲ್ಲವೇ ಅನ್ನವದು ಅಲ್ಲಿಯ ಘಟನೆ ನೋಡಿದ ತಿಳಿದು ಕೊಂಡ ಸಾರ್ವಜನಿಕರ ಅಭಿಪ್ರಾಯ ಆಗಿದೆ.
ನೂತನ ಎಸ್ಪಿ ಅವರಿಗೆ ಅಕ್ರಮ ಪಡಿತರ ಅಕ್ಕಿ ದಂದೆ ತಲೆ ನೋವು ಆಗುವ ಸಾಧ್ಯತೆ ಇದೇ. ಇದರ ಸಂಪೂರ್ಣ ಮಾಹಿತಿ ಗೆ ಕಾಯಬೇಕು ಅಗಿದೆ..??. (ಸಾಂದರ್ಭಿಕ ಚಿತ್ರ) (ಕೆ.ಬಜಾರಪ್ಪ ವರದಿಗಾರರು .)


News 9 Today

Leave a Reply