ರಾಜ್ಯ ಕಾಂಗ್ರೆಸ್ ನಲ್ಲಿ ಇನ್ನುಮುಂದೆ ಕತ್ತಲು ವಾತಾವರಣ,!!. ಬಳ್ಳಾರಿ.(17)ಪ್ರಭಾವಿ ಸಮಾಜದ ಒಂದು ಗುಂಪು,ಸಿದ್ದ ರಾಮಯ್ಯ ಗೆ ತಿಳಿಯದಂತೆ ಚೆಕ್ ಇಟ್ಟರು, ಇದರ ಪ್ಲಾನ್ ಸಿದ್ದುಗೆ ಶೂನ್ಯ!! ಮಹಾಭಾರತ ಯುದ್ಧದ ರೀತಿಯಲ್ಲಿ ಪಿತಾಮಹ ಅವರನ್ನು ನೆಲಕ್ಕೆ ಹಾಕಿದಂತೆ, ಸಿದ್ದು ಅವರ ಕಥೆ ಆಗುತ್ತದೆ.
ಸುಮ್ಮನೆ ಸಿಎಂ, ಸ್ಥಾನ ಬಿಟ್ಟು ಕೊಡುವ ಜಮಾನೆ ಇಲ್ಲ.
ಇಲ್ಲಸಲ್ಲದ ವಾತಾವರಣ ಸೃಷ್ಟಿ ಮಾಡಿ ಅವರನ್ನು ಸಮಸ್ಯೆ ಗೆ ತಳ್ಳಿ ಇವರು ಹಬ್ಬ ಮಾಡಿಕೊಳ್ಳುವ ವಾತಾವರಣ ಇದೆ.
ಗೊಂದಲ ವಾತಾವರಣ ಸೃಷ್ಟಿ ಮಾಡಿದರೆ ಸಿದ್ದುಗೆ ಕಡಿವಾಣ ಹಾಕಿ ಅವರ ಬೆನ್ನಿಗೆ ನಾವು ರಕ್ಷಣೆ ಮಾಡುತ್ತಿವೆ ಎಂದು ಹೇಳುತ್ತಾನೆ ಕಡಿವಾಣ ಹಾಕಿದ್ದಾರೆ.
ಇದರಿಂದ ಸಿದ್ದು ಪಕ್ಷದ ಮೇಲೆ ದಾಳಿ ಮಾಡುವ ಅಪಾಯವನ್ನು ನಿಯಂತ್ರಣ ಮಾಡಿಕೊಂಡಿದ್ದಾರೆ.
ಸದ್ಯದಲ್ಲಿ ಸಿದ್ದು ಏಕಾಂಗಿ ಆಗುತ್ತಾರೆ, ನೋಡುತ್ತ ಇರಬೇಕು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದು ಅವರು ಪ್ರಧಾನಿ ಮೋದಿ ಸಮಾನ.
ಅಪ್ಪಿ ತಪ್ಪಿ ಅವರು ಕಾಂಗ್ರೆಸ್ ದಿಂದ ದೂರ ಆದರೆ ಪಕ್ಷ ಕ್ಷಣದಲ್ಲಿ ನಾಶ ಆಗುತ್ತದೆ.
ಇದು ಒಂದು ರೀತಿಯಲ್ಲಿ ಸಿ.ಎಂ. ಸ್ಥಾನ ಕಿತ್ತು ಕೊಳ್ಳುವ ವಾತಾವರಣ.
100% ಸಿದ್ದು ರಾಜೀನಾಮೆ ಕಚ್ಚಿತ,ಪ್ರಸ್ತುತ ಪದ್ಮವ್ಯೂಹ ದಲ್ಲಿ ಸಿಲುಕಿದ ಸಿದ್ದು.
ಸಿದ್ದು ಅವರ ಹಳೆಯ ರಾಜಕಾರಣ ಬೇರೆ ಪ್ರಸ್ತುತ ಬೇರೆಬೇರೆ ಇದೇ,ಪ್ರಸ್ತುತ ಸಚಿವರು ಬೆಂಬಲ ವಿಚಾರದಲ್ಲಿ80% ವಿರೋಧದ ವಾತಾವರಣ ಇದೇ.
ಬಹುತೇಕರು ಕೇಂದ್ರದ, ಬಲೆ ಯಲ್ಲಿ ಇದ್ದಾರೆ.
ಇದು ಈಹಿಂದೆ ಒಬ್ಬ ಪ್ರಭಾವಿ ನಾಯಕ ಕೇಂದ್ರ ಮಟ್ಟದಲ್ಲಿ ಇದನ್ನು ರೂಪರೇಖೆಗಳನ್ನು ಮಾಡಿಕೊಂಡು ಬಂದಿದ್ದಾರೆ ಅನ್ನವದು!!. ಕೊನೆಗೆ ಸಿದ್ದು ಆರೋಪ ದಿಂದ ನಿವೃತ್ತಿ ಆಗಬೇಕು ಆಗುತ್ತದೆ!!, ಎಲ್ಲಾವು ಕುತಂತ್ರ ರಾಜಕಾರಣ ಎಂದು ಹೇಳಿಕೆಯನ್ನು ಕೊಟ್ಟು, ಮೌನವಾಗಿ ಇರಬೇಕು ಆಗುತ್ತದೆ.
ಸಿದ್ದು ಅವರ ರಾಜಕೀಯ ತದನಂತರ, ಮಹತ್ತರ ಅಪಾಯದ ಆಡಳಿತ ವ್ಯವಸ್ಥೆ ಆರಂಭ ಆಗುತ್ತದೆ.
ಈಗಾಗಲೇ ಸಿದ್ದು ಅವರು ಈಹಿಂದೆ ಯಾವ ಪಕ್ಷ ದಿಂದ ಬಂದರು, ಅವರಿಂದ ಎಷ್ಟು ಆರೋಪಗಳನ್ನು ಪಡೆಯಬೇಕು ಆಗಿತ್ತು, ಅನ್ನುವ ತಿಳಿದು ಬಂದಿದೆ.
ಈಗಾಗಲೇ ನಮ್ಮ ರಾಜ್ಯದಲ್ಲಿ, ಒಂದು ಪ್ರಭಾವಿ ಸಮಾಜದ ಆಡಳಿತ ತೆರೆ ಮರೆ ಯಲ್ಲಿ ನಡೆಯುತ್ತದೆ.
ಸಿದ್ದು ರಾಮಯ್ಯ ಅವರು ಈಹಿಂದೆ ದಿಗ್ಗಜ ರಾಜಕಾರಣಿಗಳು ಎನ್ನುವ ಡಂಭಲ್ ನಾಯಕರಿಗೆ ಕಡಿವಾಣ ಹಾಕಿರವ ಏಕೈಕ ನಾಯಕರ ಸಿದ್ದ ರಾಮಯ್ಯ, ಅಂತಹ ಡಂಭಲ್ ನಾಯಕರು ಸಿದ್ದು ಸಾಹೇಬರಿಗೆ ಕಡಿವಾಣ ಹಾಕಲು ಕುತಂತ್ರ ಮಾಡುತ್ತ ಇದ್ದಾರೆ ಅನ್ನುವ ವಾಸನೆ ಇದೇ.
ಸಿದ್ದ ರಾಮಯ್ಯ ಅವರು ಸುಳಿಯಲ್ಲಿ ಸಿಲಿಕುವಂತೆ ಮಾಡಿದ್ದಾರೆ. ಮುಖ್ಯಮಂತ್ರಿ ಗಳು ಆಗಿದ್ದ ಕ್ಷಣದಿಂದ ಪಕ್ಷದಲ್ಲಿ ಏನೊ ನಡೆಯುತ್ತದೆ ಅನ್ನುವುದು ಅವರ ತಲೆಗೆ ಬಂದಿದೆ ಆದರೆ ಅಪವಾದ ರೀತಿಯಲ್ಲಿ ಇರುತ್ತದೆ ಅನ್ನುವುದು ಗೊತ್ತಿಲ್ಲ.
ಪ್ರಸ್ತುತ ರಾಜಕಾರಣ ಕಲುಷಿತ ಗೊಂಡಿದೆ, ಇನ್ನಷ್ಟು ವರ್ಷಗಳು ಕಳೆದಂತೆ ಅವರೇ ರಾಜಕೀಯ ದಿಂದ ದೂರ ಆಗಬೇಕು ಅನ್ನುವ ಆಲೋಚನೆ ಮಾಡಿದ್ದರು ಎಂದು, ಬಲ್ಲ ಮೂಲಗಳ ಮಾಹಿತಿ.
ಭ್ರಷ್ಟಾಚಾರ ಕ್ಕೆ ನೇರವಾಗಿ ಕಡಿವಾಣ ಹಾಕುವ ಮನಸ್ಸು ಸಿದ್ದ ರಾಮಯ್ಯ ಅವರದ್ದು,ಪ್ರಸ್ತುತ ಭ್ರಷ್ಟರ ಕಂಪನಿ ಸಿದ್ದ ರಾಮಯ್ಯ ಗೆ ತಿಳಿಯದಂತೆ ಮಾಡಿ ಕಣ್ಣು ಮುಚ್ಚುವ ವ್ಯವಸ್ಥೆ ಮಾಡುತ್ತಾರೆ ಎಂದು ಪಾರ್ಟಿ ವಲಯದಲ್ಲಿ ಮರ್ಮ ವಾಗಿ ಮಾತನಾಡುತ್ತಾ ಇದ್ದಾರೆ.
ಏನು ಮಾಡಿದರು ಆರೋಪ,ಅಪವಾದ ಹೊರಬೇಕು ಆಗಿದೆ.
ಒಂದು ಸತ್ಯದ ವಿಚಾರ ಒಂದು ಪ್ರಭಾವಿ ಸಮಾಜದ ಕೈಯಲ್ಲಿ ಇತರ ಸಮಾಜ ಗಳಿಗೆ ಅಪಾಯ ಕಂಡಿತ..!! ಎನ್ನುತ್ತಾರೆ ಹಿರಿಯರು.
ಏನೆ ಅಗಲಿ ಒಂದು ಸಮಾಜ ವನ್ನು ST ಮೀಸಲಾತಿ ಗೆ ಸೇರಿಸಲು ಸಾಧ್ಯವಾಗಲಿಲ್ಲ. ಗೆ(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)