This is the title of the web page
This is the title of the web page

Please assign a menu to the primary menu location under menu

State

ಆರ್.ಟಿ.,ಓ.ಕಚೇರಿ,ಮತ್ತು ಮನೆಗಳ,ಮೇಲೆ, ಲೋಕಾಯುಕ್ತ ಅಧಿಕಾರಿಗಳ ದಾಳಿ ನಗದು, ಚಿನ್ನಾ, ಮಹತ್ವದ ದಾಖಲೆಗಳು ವಶಕ್ಕೆ.

ಆರ್.ಟಿ.,ಓ.ಕಚೇರಿ,ಮತ್ತು ಮನೆಗಳ,ಮೇಲೆ, ಲೋಕಾಯುಕ್ತ ಅಧಿಕಾರಿಗಳ ದಾಳಿ ನಗದು, ಚಿನ್ನಾ, ಮಹತ್ವದ ದಾಖಲೆಗಳು ವಶಕ್ಕೆ.

ಆರ್.ಟಿ.,ಓ.ಕಚೇರಿ,ಮತ್ತು ಮನೆಗಳ,ಮೇಲೆ, ಲೋಕಾಯುಕ್ತ ಅಧಿಕಾರಿಗಳ ದಾಳಿ ನಗದು, ಚಿನ್ನಾ, ಮಹತ್ವದ ದಾಖಲೆಗಳು ವಶಕ್ಕೆ.
ಹೆಚ್ಚಿನ ಸಂಖ್ಯೆಯಲ್ಲಿ ಅಧಿಕಾರಿಗಳು ಬಲಿ ರಾಜ್ಯದಲ್ಲಿ ಭ್ರಷ್ಟಾಚಾರ ಬೆಳೆಯುತ್ತಾ ಇದೇಯಾ??

ಬಳ್ಳಾರಿ ಆರ್.ಟಿ.ಓ ಕಚೇರಿ ಯನ್ನು ಭ್ರಷ್ಟಾಚಾರ ಕೇಂದ್ರವನ್ನು ಮಾಡಿಕೊಂಡ ಪ್ರಥಮ ದರ್ಜೆಯ ಅಧಿಕಾರಿ.

ಈ ಕಚೇರಿ ಯಲ್ಲಿ ಹೆಚ್ಚಿನ ಬಾರಿ ಲೋಕಾಯುಕ್ತ ದಾಳಿ ಆಗಿದೆ ತುಂಬಾ ಅಧಿಕಾರಿಗಳು ‌ ಜೈಲು ಗೆ ಹೋಗಿದ್ದಾರೆ.!!. ಚೆಕ್ ಪೋಸ್ಟ್ ಮೇಲೆ ದಾಳಿ ಅಗಿದೆ.

ಆದರೆ ಇದರ ವಿಚಿತ್ರವಾದ ಸಂಗತಿ.ಮರ್ಯಾದೆ ಇಲ್ಲದಂತಾ ವ್ಯವಸ್ಥೆ ಆಗಿದೆ, ಜನರು ಬಾಯಿ ತುಂಬಾ ಹುಗುಳುತ್ತಾ ಇದ್ದಾರೆ ,ಇತಿಮಿತಿಗಳ ಇಲ್ಲದಂತೆ ಆಗಿದೆ,ಕೇಲ ದಿನಗಳ ಹಿಂದೆ ಕಚೇರಿಯ ಪ್ರಥಮ ದರ್ಜೆ ನೌಕರ ಎನ್.ನಾಗೇಶ್, ಡೀಲ್ ,ಡಿ,ಎಲ್ ಗಳು,ಮಾಡಿಕೊಳ್ಳುವ, ವಿಚಾರದಲ್ಲಿ, ಅನ್ ಲಿಮಿಟೆಡ್ ಲಂಚ ವನ್ನು ಪಡೆಯುತ್ತಾರೆ, ಎಂದು ಅದರಿಂದ ಎಜೇಂಟ್ ಗಳು ತರಬೇತಿ ಶಾಲೆ ಗಳು ನಡೆಸಲು ಅಗುತ್ತಾ ಇಲ್ಲವೆಂದು,ಶಾಲೆಯ ಮುಖಂಡರು, ಕಚೇರಿಯಲ್ಲಿ ಸಣ್ಣ ಪುಟ್ಟ ಮಾತಿನ ಚಕಮಕಿ ನಡೆದಿತ್ತು, ಅದನ್ನು ಬಂಡವಾಳ ಮಾಡಿಕೊಂಡ ಬುದ್ದಿವಂತ ನಾಗೇಶ್ ಕೌಲ್ ಬಜಾರ್ ಠಾಣೆ ಯಲ್ಲಿ, ಒಂದಿಷ್ಟು ಮಂದಿ ಮೇಲೆ ಪ್ರಭಾವ ಬಳಸಿ ಪ್ರಕರಣ ದಾಖಲೆ ಮಾಡಿದ್ದರು, ನಾಗೇಶ್ ಆದರೆ ಇಲಾಖೆ ಯಲ್ಲಿ ನಾಗ ಲೋಕ,ಭ್ರಷ್ಟಾಚಾರ ವಿಚಾರದಲ್ಲಿ ಲೆಕ್ಕಕ್ಕೆ ಇಲ್ಲದಷ್ಟು ಸಂಪಾದನೆ ಮಾಡಿದ್ದಾರೆ ಎಂದು, ಬಲ್ಲ ಮೂಲಗಳ ಮಾಹಿತಿ, ಇವರ ಪತ್ನಿ ಕೂಡ ಹೊಸಪೇಟೆ ಆರ್.ಟಿ.ಓ ಕಚೇರಿ ಯಲ್ಲಿ ಅಧೀಕ್ಷಕರು,ಎರಡು ಕೈ ಸಂಪಾದನೆ ಮಾಡುತ್ತಾ ಇದ್ದಾರೆ.

ನಾಗೇಶ್ ಮತ್ತು ಇತರರು ಮೇಲೆ, ಕೂಡ ಕೌಂಟರ್ ಪ್ರಕರಣ ದಾಖಲೆ ಆಗಿತ್ತು.

ಇದನ್ನು ಗಮನಿಸಿದ ಸರ್ಕಾರ ನಾಗೇಶ್ ಅವರನ್ನು, ಶಿವಮೊಗ್ಗ ಗೆ ವರ್ಗಾವಣೆ ಮಾಡಿತ್ತು, ಆದರೆ ಒಂದಿಷ್ಟು ಸಮಯದಲ್ಲಿ ವರ್ಗಾವಣೆ ಮಾಡಲು ಕಾನೂನುನಲ್ಲಿ ಅವಕಾಶ ಇಲ್ಲ, ಇದನ್ನು ಯೋಚನೆ ಮಾಡಿದ ನಾಗೇಶ್ KAT ಗೆ ಹೋಗಿ, ತಡೆಯಾಜ್ಞೆ ತಂದರು, ಅದು ಇಲಾಖೆ ಯಲ್ಲಿ ಸಂಚಲನವನ್ನು ಉಂಟು ಮಾಡಿತ್ತು, ಈಹಿಂದೆ ಇವರು ಚುನಾವಣೆ ಸಮಯದಲ್ಲಿ ರಾಜಕಾರಣ ಮಾಡುತ್ತಾರೆ ಅನ್ನುವ ಆರೋಪದ ಅಡಿ ಯಲ್ಲಿ,ವರ್ಗಾವಣೆ ಆಗಿದ್ದರು, ಇದು ಒಂದೇ ವರ್ಷದಲ್ಲಿ, ಪದೇಪದೇ ವರ್ಗಾವಣೆ, ಮಾಡಬಾರದು ಎಂದು ರೂಲ್ಸ್ ಇದೆ, ಇದಕ್ಕೆ ಆರ್ಥಿಕ ಶಕ್ತಿ ಕೂಡ ಬಳಕೆ ಮಾಡಿದ್ದಾರೆ, ತಕ್ಷಣವೇ ತಡೆಯಾಜ್ಞೆ ಮಾಡಿಸಿ ಕೊಂಡು ಮತ್ತೆ ಅದೇ ಕುರ್ಚಿ ಗೆ ಕೂತು ಬಿಟ್ಟರು.

ಅಲ್ಲಿಗೆ ಸರಿ ಹೋಗಬೇಕು ಇತ್ತು, ಆದರೆ ನಾಗೇಶ್, ಮತ್ತೆ ಹಳೆ ಚಾಳಿ ಮುಂದುವರೆಯಿತು, ಡೀಎಲ್ ಕಾರ್ಡ್ ಗಳು ಇಸ್ಪೀಟೆಲೆಗಳು ಅಂತೆ ಟೇಬಲ್ ಮೇಲೆ ಇಟ್ಟುಕೊಂಡು ಲಂಚ ಪಡೆಯುವುದು ಬಹಿರಂಗ ವಾಗಿ ಇಟ್ಟುಕೊಂಡು, ತರಕಾರಿ ಮಾರುಕಟ್ಟೆ ಮಾಡಿಕೊಂಡಿದ್ದರು.

ಈಹಿಂದೆ ಗಲಾಟೆ ಸಮಯದಲ್ಲಿ ನಾಗೇಶ್ ಬಿನಾಮಿ ಯಾಗಿ ನಾಲ್ಕು ಜನರ ಗೆ ಪೋನ್ ಪೇ ಮೂಲಕ ಲಕ್ಷಗಟ್ಟಲೆ ಹಾಕಿಸಿ ಕೊಂಡು ದಾಖಲೆಗಳು ಕೂಡ ಇದ್ದವು, ಕಚೇರಿಗೆ ಸಂಬಂಧ ಇಲ್ಲದೆ ಅವರನ್ನು, ಕಚೇರಿ ಯಲ್ಲಿ ಇಟ್ಟುಕೊಂಡು ಸರ್ಕಾರದ ಕೆಲಸವನ್ನು ಮಾಡಿಸಿಕೊಳ್ಳತ್ತಾ ಭ್ರಷ್ಟಾಚಾರ ವ್ಯವಸ್ಥೆ ಮಾಡಿಕೊಂಡಿದ್ದರು.

ಇದು ಕಚೇರಿ ಯಲ್ಲಿ ಎಲ್ಲಾ ಅಧಿಕಾರಿಗಳಿಗೆ ಗೊತ್ತಿತ್ತು,ಆದರೆ ಯಾವುದೇ ಕ್ರಮ ಇಲ್ಲ ನಾಗೇಶ್ ಅಧಿಕಾರಿಗಳ ಮೇಲೆ ದಬ್ಬಾಳಿಕೆ ಮಾಡುತ್ತ, ಜಾತಿಯನ್ನು ಅಡ್ಡ ಇಟ್ಟುಕೊಂಡು ಬೆದರಿಕೆಯನ್ನು ಮಾಡುತ್ತ ಇದ್ದರು ಎಂದು ಕೇಳಲಾಯಿತು.

ಗಲಾಟೆ ನಡೆದು ,ಕೆಲ ದಿನಗಳು ಅಗಿಲ್ಲ, ಸ್ವಲ್ಪ ಅದರು ಭಯ ಬೇಡವೇ??. ಮತ್ತೆ ಲಂಚ ಕೀಳುವುದು ಆರಂಭ ಮಾಡಿದ್ದರು, ಇದನ್ನು ನೋಡಿದ ಒಂದು ಟೀಮ್ ಲೋಕಾಯುಕ್ತ ಅಧಿಕಾರಿಗಳಿಗೆ ಸಂಪರ್ಕ ಮಾಡಿದ್ದು ಲೋಕಾಯುಕ್ತ ಮಾಸ್ಟರ್ ಪ್ಲಾನ್ ಮಾಡಿ ನಾಗೇಶ್ ಗೆ ನಾಗಲೋಕ ತೋರಿಸಿದ್ದಾರೆ,ಜನರ ಮೆಚ್ಚುಗೆ ಪಡೆದರು.

ಅದೇ ಸಮಯದಲ್ಲಿ ಹೊಸಪೇಟೆ ನಾಗೇಶ್ ಅವರ ಮನೆಯಲ್ಲಿ ಶೋಧನೆ ಮಾಡಿದ್ದಾರೆ, ಅಲ್ಲಿ ನಗದು ಹಣ,ಚಿನ್ನಾ,ಬೆಳ್ಳಿ, ಮಹತ್ವದ ದಾಖಲೆ ಗಳು ವಶಕ್ಕೆ ಪಡೆದಿದ್ದಾರೆ,ಈಟೀಂಗೆ ವಂಸತಕುಮಾರ್,ನೇತೃತ್ವದಲ್ಲಿ ರಫೀಕ್ ಅವರು ತನಖಿ ಮಾಡಿದ್ದಾರೆ.

ನಾಗೇಶ್ ಅವರ ಜೊತೆಯಲ್ಲಿ ಖಾಸಗಿ ವ್ಯಕ್ತಿ ಕೂಡ ಬಂದನ ವಾಗಿದ್ದು ಅಚ್ಚರಿ ಮೂಡಿಸುತ್ತದೆ.

ಆಗಷ್ಟ್28 ವರಗೆ ಜೈಲಿನಲ್ಲಿ ಇರಬೇಕು ಅಗಿದೆ. ಅಂದರೆ ಜಿಲ್ಲೆ ಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಅಗುತ್ತಾ ಇಲ್ಲ ಅನ್ನವದು,ಮತ್ತಷ್ಟು ಬೆಳೆಯುತ್ತಾ ಇದಿಯಾ ಅನ್ನವದು ಸಾರ್ವಜನಿಕರ ಪ್ರಶ್ನೆ ಅಗಿದೆ??.

ನಾಗೇಶ್ ಗೆ ಒಂದಿಷ್ಟು ಸಿನಿಯಾಕ್ಟರ್ ಗಳ ಬಳಿ ಪೋಟೋ ಷೂಟ್ ಮಾಡಿಸಿ ಕೊಳ್ಳುವ ಅಭ್ಯಾಸ ಇದೇ ಇದರ ಅಸಲಿ ಕಥೆ ತಿಳಿಯಬೇಕು ಅಗಿದೆ.

ಇದು ಒಂದು ರೀತಿಯಲ್ಲಿ ಅಡಳಿತ ಕ್ಕೆ ಕಪ್ಪು ಚುಕ್ಕೆ, ವಿರೋಧ ಪಕ್ಷದ ಅವರು ಪ್ರಶ್ನೆ ಮಾಡುವಂತೆ ಅಗಿದೆ. ಇನ್ನಷ್ಟುಮಾಹಿತಿ, ಕಮಿಂಗ್ ಸೂನ್…??.


News 9 Today

Leave a Reply