ನ್ಯಾಯಲಯದ ಆದೇಶದಂತೆ ಲಾರಿ ಮಾಲೀಕರ ಮುಷ್ಕರ ಹಿಂದಕ್ಕೆ.ಸೀರಿಯಲ್ ಚಿಂತನೆ ಬಿಡಬೇಕು,
ಬಹುತೇಕ ಬೇಡಿಕೆಗಳನ್ನು ಈಡೇರಿಸಲು ಸ್ಪಾಂಜ್ ಐರನ್ ಅಸೋಸಿಯೇಷನ್, ಚಿಂತನೆ.
ಸೀರಿಯಲ್ ಯಾಕೆ ಬೇಕು,ಇಲ್ಲದಿದ್ದರೂ ಪರವಾಗಿ ಇಲ್ಲ ನಮಗೆ ಸಮ್ಮತಿ ಕೇಲ ಲಾರಿ ಮಾಲೀಕರು,ಆಲೋಚನೆಗೆ ಅಧಿಕಾರಿ!!
ಬಳ್ಳಾರಿ, ಆ.28: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ನಡೆಯುತ್ತಿದ್ದ ಅನಿರ್ದಿಷ್ಟಾವಧಿ ಶಾಂತಿಯುತ ಮುಷ್ಕರವನ್ನು ಹಿಂಪಡೆಯಲಾಗಿದೆ ಎಂದು ಬಳ್ಳಾರಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವಿ.ಶ್ರೀನಿವಾಸ್ (ಮಿಂಚು) ತಿಳಿಸಿದರು.
ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿ ಹೆಚ್ಚುವರಿ ಎಸ್ಪಿ ರವಿಕೂಮಾರ್ ಯವರ ನೇತೃತ್ವದಲ್ಲಿ ಮಂಗಳವಾರ ಸಂಜೆ ನಡೆದ ಸಂಧಾನ ಸಭೆಯ ನಂತರ ಸ್ಪಾಂಜ್ ಅಸೋಸಿಯೇಷನ್ ಅವರು ಮಾತನಾಡಿದರು.
ಸರಕು ಸಾಗಾಟ ದರ4% ಹೆಚ್ಚಿಸುವುದು, ಸ್ಥಳೀಯ ಲಾರಿಗಳುಗೆ ಆದ್ಯತೆ ನೀಡಬೇಕು, ಸೀರಿಯಲ್ (ಕ್ಯೂ ಸಿಸ್ಟಮ್) ಪ್ರಕಾರ ಲೋಡ್ ನೀಡಬೇಕು,
ಓವರ್ ಲೋಡ್ ಲಾರಿಗಳನ್ನು ನಿಷೇಧಿಸಬೇಕು, ಹಾಲ್ಟಿಂಗ್ ಚಾರ್ಜ್ ನೀಡಬೇಕೆಂಬುದು ಅವರ ಪ್ರಮುಖ ಬೇಡಿಕೆಗಳಾಗಿದ್ದವು.
ಈ ಪೈಕಿ ಸೀರಿಯಲ್ ಪ್ರಕಾರ ಲೋಡ್ ಕೊಡುವ ಬೇಡಿಕೆ ಹೊರತುಪಡಿಸಿ ಎಲ್ಲ ಬೇಡಿಕೆ ಈಡೇರಿಸುವುದಾಗಿ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ಚಿಂತನೆ ಮಾಡುತ್ತಾವಿ ಎಂದು, ಕೇಲ ಬೇಡಿಕೆಗಳನ್ನು ಒಪ್ಪಿಗೆಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸೀರಿಯಲ್ ಪ್ರಕಾರ (ಕ್ಯೂ ಸಿಸ್ಟಮ್) ಲೋಡ್ ಕೊಡುವ ಬೇಡಿಕೆ ಬಗ್ಗೆ ಚಿಂತನ ಮಾಡಬಾರದು ಅದಕ್ಕೆ ನಾವು ಒಪ್ಪಲು ಸಾಧ್ಯವಿಲ್ಲ ಏಂದು ಹೇಳಲಾಯಿತು ಎಂದರು.
ಈಹಿಂದೆ ಸೀರಿಯಲ್ ವಿಚಾರ ದೊಡ್ಡ ಮಟ್ಟದಲ್ಲಿ ಸಮಸ್ಯೆಗಳು ಸೃಷ್ಟಿ ಮಾಡಿತ್ತು ಮತ್ತು ಇದೆ ವಿಚಾರದಲ್ಲಿ ಪ್ರಕರಣ ಗಳು ದಾಖಲೆ ಆಗಿದ್ದವು.
ಇನ್ನು ಕೇಲ ಮಾಲೀಕರು ಸೀರಿಯಲ್ ಇಲ್ಲದಿದ್ದರು ಪರವಾಗಿ ಇಲ್ಲ ನಮಗೆ ಬಾಡಿಗೆ ಜಾಸ್ತಿಮಾಡಿ ಇನ್ನು ಕೇಲ ಡಿಮಾಂಡ್ ಗಳು ಬಗೆಹರೆಸಿದರೆ ನಮಗೆ ಯಾವುದೇ ತಕರಾರು ಇಲ್ಲವೆಂದು ತಿಳಿಸಿದ್ದಾರೆ.
ಸೀರಿಯಲ್ ಮತ್ತು ಮುಂತಾದ ವಿಚಾರಗಳು ಕೇವಲ ಈಬಾಗದ ಫ್ಯಾಕ್ಟರಿ ಗಳು ಗೆ ಮಾತ್ರವೇ ಅನ್ವಯಿಸುತ್ತದೆ ಇದು ಅಚ್ಚರಿ, ಜಿಂದಾಲ್, ಬಿ.ಎಂಎಂ,ಕಲ್ಯಾಣಿ ಕಿರ್ಲಸ್ಕಾರ್, ಕಂಪನಿ ಗಳಗೆ ಯಾವುದೇ ಸಮಸ್ಯೆ ಇಲ್ಲ ಅದೇ ಆರ್ಥ ಅಗದೆ ವಿಚಾರ ಅಗಿದೆ ಏಂದು ಹೇಳಲಾಗುತ್ತದೆ.
ಇಲ್ಲಿ ಮುಷ್ಕರ ನಮಗೆ ಲಾಸ್ ಅಗುತ್ತದೆ ಬೇರೆ ಕಡೆಗೆ ಲಾಭಾಂಶ ಅಗುತ್ತದೆ, ಇದು ಅವರ ಗೆ ಆರ್ಥ ಅಗುತ್ತಾ ಇಲ್ಲ, ರಾಜ್ಯ ಮಟ್ಟದಲ್ಲಿ ಮಾಡಿ ಅವರ ಡಿಮಾಂಡ್ ಗಳು ಬಗೆಹರಿಸಿ ಕೊಳ್ಳಲಿ ಏಂದರು.
ಆ.21ರಿಂದ ಬಳ್ಳಾರಿ ಸುತ್ತಮುತ್ತ ಐದು ಸೆಕ್ಟರ್ ಗಳಲ್ಲಿ ಲಾರಿ ಮಾಲೀಕರ ಸಂಘದ ವತಿಯಿಂದ ಅಹೋರಾತ್ರಿ ಮುಷ್ಕರ ನಡೆಸಲಾಗಿತ್ತು. ಸ್ಪಾಂಜ್ ಐರನ್ ಕಾರ್ಖಾನೆಗಳಿಗೆ ಯಾವುದೇ ಲಾರಿಗಳು ಒಳ ಹೋಗಿರಲಿಲ್ಲ, ಹೊರ ಹೋಗಿರಲಿಲ್ಲ.
ಕಳೆದ ತಿಂಗಳು ಸಂಘದ ವತಿಯಿಂದ ಐದು ದಿನಗಳ ಕಾಲ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರ ನಡೆಸಲಾಗಿತ್ತು. ಆ ವೇಳೆ ಬಹುತೇಕ ಬೇಡಿಕೆ ಈಡೇರಿಸಲು ಒಪ್ಪಿದ್ದ ಸ್ಪಾಂಜ್ ಐರನ್ ಕಾರ್ಖಾನೆಗಳ ಮಾಲೀಕರು ತದನಂತರ ಮಾತು ಬದಲಿಸಿದ್ದರು.
ಹೀಗಾಗಿ ಆ.21 ರಿಂದ ಮತ್ತೆ ಮುಷ್ಕರ ಆರಂಭಿಸಲಾಗಿತ್ತುಎಂದು ಮೀಂಚು ಶ್ರೀ ನಿವಾಸ್ ಹೇಳಲಾಗಿದೆ.
ಈ ಸಂದರ್ಭದಲ್ಲಿ ಬಳ್ಳಾರಿ ಪಾಲಿಕೆ ಸದಸ್ಯ ಎಂ.ಪ್ರಭಂಜನಕುಮಾರ್ ಬಿಆರೆಲ್ ಸೀನಾ, ನೂರ್ ಭಾಷ,ಲಾರಿ ಮಾಲೀಕರು,ಸ್ಪಾಂಜ್ ಐರನ್ ಅಸೋಸಿಯೇಷನ್, ಸದಸ್ಯರು ಉಪಸ್ಥಿತಿ ಇದ್ದರು.ಈಹಿಂದೆಯೇ ನ್ಯಾಯಾಲಯದ ಆದೇಶ ಇತ್ತು, ಅದನ್ನು ಸರಿಯಾಗಿ ಆರ್ಥ ಮಾಡಿಕೊಳ್ಳದೇ ಮುಷ್ಕರ ಆರಂಭ ಮಾಡಿದ್ದರು ತಕ್ಷಣವೇ ನ್ಯಾಯಾಲಯ ಮತ್ತೊಮ್ಮೆ ಪರಿಗಣಿಸಿ ತಡೆಯಾಜ್ಞೆ ಆದೇಶ ನೀಡಲಾಯಿತು. ಸ್ಪಾಂಜ್ ಅಸೋಸಿಯೇಷನ್ ಮತ್ತೊಂದು ಟೀಮ್ ರಾಜ್ಯ ಮಟ್ಟದ ಸಚಿವರನ್ನು ಬೇಟಿ ನೀಡಿದ್ದು, ತಕ್ಷಣವೇ ಸರ್ಕಾರ ಕ್ಕೆ ಕೋಟಿ ಕೋಟಿ ಟ್ಯಾಕ್ಸ್ ರೂಪದಲ್ಲಿ ಬರುವ ಫ್ಯಾಕ್ಟರಿ ಗಳ ಮುಂದೆ ಮುಷ್ಕರ ಎನು ಏಂದು ಸಂಬಂಧಿಸಿದ ಅಧಿಕಾರಿಗಳ ಗೆ ಬಿಸಿ ಮುಟ್ಟಿಸಿ, ನ್ಯಾಯಾಲಯದ ಆದೇಶ ಪಾಲನೆ ಮಾಡುವಂತೆ ಸಂದೇಶವನ್ನು ರವಾನಿಸಿ ಇದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿ. ಸೀರಿಯಲ್ ಮಾಡಬೇಕು ಅನ್ನವ ಅಲೋಚನದಲ್ಲಿ ಇದ್ದ ಕೇಲ ಅಧಿಕಾರಿಗಳಗೆ ಮುಖಂಡರುಗೆ ಚಿಂತನೆ ಮಾಡುವಂತೆ ಅಗಿದೆ.
ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.9844445008