*ದಿಶಾ ಸಮತಿ ಸಭೆ ಯಲ್ಲಿ ಸಂಸದರು ಗೆ ಸೂಕ್ತ ಮಾಹಿತಿ ಯನ್ನು ನೀಡದೆ ಹಿನ್ನೆಲೆ ಸಿರಿಯಸ್ ಯಾಗಿ ಕ್ಲಾಸ್ ತೆಗೆದುಕೊಂಡ ಸಂಸದ ತುಕಾರಾಂ.!!* ಬಳ್ಳಾರಿ (4)ನೂತನ ಸಂಸದರು ಅದ ತದನಂತರ ಮೊಟ್ಟಮೊದಲು ಯಾಗಿ ಜಿಪಂ ಯಲ್ಲಿ ದಿಶಾ ಸಮಿತಿ ಸಭೆಯಲ್ಲಿ ಯನ್ನು ಮಾಡಲಾಯಿತು, ಈ ಸಂದರ್ಭದಲ್ಲಿ ಹಲವಾರು ಇಲಾಖೆಯ ಪ್ರಗತಿ ಪರಿಶೀಲನೆ ಗಳು ತಿಳಿದು ಕೊಳ್ಳುವ ಸಮಯದಲ್ಲಿ, ಶಿಕ್ಷಣ ಇಲಾಖೆಯ ಡಿಡಿಪಿಐ ಅವರು ಸೂಕ್ತ ಮಾಹಿತಿಯನ್ನು ಒದಗಿಸದೇ ಕೇವಲ ಸಣ್ಣ ಪುಟ ದಲ್ಲಿ ಅಲ್ಪಸ್ವಲ್ಪ ಮಾಹಿತಿ ನೀಡಿದ್ದು, ಸಂಸದರು ಗೆ ಆಕ್ರೋಶ ಬರುವಂತೆ ಮಾಡಲಾಗಿತ್ತು. ತಾವು ನಮ್ಮ ಗೆ ಕೊಟ್ಟಿರುವ ಮಾಹಿತಿಯಲ್ಲಿ ಏನು ಇದೇ ಎಂದು, ನಾವು ನಾಲ್ಕು ಬಾರಿ ಶಾಸಕರು, ಸಚಿವರು ಅಗಿ ಸಂಸದರು ಅಗಿದ್ದಿವಿ,ಯಾಲ್ಲ ಕೆ.ಡಿ.ಪಿ ಮೀಟಿಂಗ್ ಗಳು ನೋಡಲಾಗಿದೆ, ಸಕ್ರಿಯವಾದ ಮಾಹಿತಿ ಯನ್ನು ಕೊಡಬೇಕು, ಎಂದು 20 ನಿಮಿಷಗಳ ಕಾಲ ಕ್ಲಾಸ್ ತೆಗೆದುಕೊಂಡು, ಆಕ್ರೋಶ ವ್ಯಕ್ತಪಡಿಸಿದರು.
News 9 Today > State > ದಿಶಾ ಸಮತಿ ಸಭೆ ಯಲ್ಲಿ ಸಂಸದರು ಗೆ ಸೂಕ್ತ ಮಾಹಿತಿ ಯನ್ನು ನೀಡದೆ ಹಿನ್ನೆಲೆ ಸಿರಿಯಸ್ ಯಾಗಿ ಕ್ಲಾಸ್ ತೆಗೆದುಕೊಂಡ ಸಂಸದ ತುಕಾರಾಂ.!!
ದಿಶಾ ಸಮತಿ ಸಭೆ ಯಲ್ಲಿ ಸಂಸದರು ಗೆ ಸೂಕ್ತ ಮಾಹಿತಿ ಯನ್ನು ನೀಡದೆ ಹಿನ್ನೆಲೆ ಸಿರಿಯಸ್ ಯಾಗಿ ಕ್ಲಾಸ್ ತೆಗೆದುಕೊಂಡ ಸಂಸದ ತುಕಾರಾಂ.!!
Bajarappa04/09/2024
posted on
