ಅಆಇಈ, ದಿಂದ ಪಾಠ ಮಾಡಿದ ಸಂಸದ ತುಕಾರಾಂ.!! ಅಧಿಕಾರಿಗಳಿಗೆ ದಿಕ್ಕು ತೋಚಲಿಲ್ಲ. ಬಳ್ಳಾರಿ (4) ದಿಶಾ ಸಮಿತಿ ಸಭೆಯನ್ನು ಬುಧುವಾರ ಜಿಪಂ ಆವರಣದಲ್ಲಿ ಮಾಡಲಾಯಿತು. ಸಂಸದ ತುಕಾರಾಂ, ಶಾಸಕ,ಬಿ,ಎಂ ನಾಗರಾಜ್, ಡಿ.ಸಿ ಎಸ್ಪಿ, ಸಿಇಓ.ಮುಂತಾದ ಅಧಿಕಾರಿಗಳು ಹಾಜರಾಗಿದ್ದರು. ರಾಜ್ಯ ಸರ್ಕಾರ ದಲ್ಲಿ ಇಂತಹ ಸಂಸದರನ್ನು ಎಂದು ನೋಡಲು ಸಾಧ್ಯವಿಲ್ಲ ಎನಿಸಿರುತ್ತದೆ??. ಸರ್ಕಾರದ ಯೋಜನೆ ಗಳು ಎಷ್ಟರಮಟ್ಟಿಗೆ ತಲುಪುತ್ತದೆ, ಅವುಗಳ ಪ್ರಗತಿ ಯಾವ ಮಟ್ಟದಲ್ಲಿ ಇದೇ ಎನ್ನುವ ,ಮತ್ತು ಸೌಲಭ್ಯಗಳನ್ನು ಮಾಡುವ ವ್ಯವಸ್ಥೆ ಬಗ್ಗೆ ಆಲೋಚನೆ ಮಾಡಿತ್ತು ಇರುತ್ತಾರೆ. ಆದರೆ ನೂತನ ಸಂಸದರು ಇದಕ್ಕೆ ವಿಭಿನ್ನ ವಾಗಿ ಇದ್ದರು.ಹಲವಾರು ಇಲಾಖೆಗಳಲ್ಲಿ ಪ್ರಗತಿ ಕಾರ್ಯಕ್ರಮಗಳನ್ನು ಪರಿಶೀಲನೆ ಮಾಡದೇ, ಅಧಿಕಾರಿಗಳಿಗೆ ಗೀತೋಪದೇಶ ಮಾಡುತ್ತ ದಿಶಾ ಮೀಟಿಂಗ್ ಗೆ ಎಷ್ಟು ಮಾಹಿತಿಯನ್ನು ಕೊಡಬೇಕು ಅನ್ನುವ ನಿಟ್ಟಿನಲ್ಲಿ ಅಧಿಕಾರಿಗಳು ಮಾಹಿತಿ ಯೊಂದಿಗೆ ಬಂದಿದ್ದರು. ಆದರೆ ಸಂಸದರು ಸಾಮನ್ಯ ಸಭೆ ಗೆ ತರುವ ಮಾಹಿತಿಗಳನ್ನು ತೆಗೆದುಕೊಂಡು ಬರಬೇಕು ಅನ್ನುವ ನಿಟ್ಟಿನಲ್ಲಿ ಆದೇಶ ಮಾಡುತ್ತ ಇದ್ದರು. ಇದೆಲ್ಲ ನೋಡುತ್ತಾ ಇದ್ದರೆ ಇನ್ನೂ ಅವರು ಶಾಸಕರು ಸಚಿವರು ಎನ್ನುವ ವ್ಯಾಮೋಹ ದಲ್ಲಿ ಇದ್ದಾರೆ. ಅಧಿಕಾರಿಗಳನ್ನು ಏಕವಚನ ದಲ್ಲಿ ಪ್ರಶ್ನೆ ಮಾಡುತ್ತ ಇದ್ದರು. ತೊಗರಿ ಬಿತ್ತಿರಿ,ಗುರೆಳ್ಳು ಬಿತ್ತಿರಿ,ಅಲುಸಂದಿ ಬಿತ್ತಿರಿ ಎಂದು ರೈತರಿಗೆ ನಾಲೆಡ್ಜ್ ಕೊಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಗರ್ಭಿಣಿಯರು ಆಗುತ್ತಾ ಇದ್ದಾರೆ, ಅದನ್ನು ಸಿರಿಯಸ್ ಯಾಗಿ ಪರಿಗಣಿಸಿ ಬೇಕು ಎಂದರು. 50 ವರ್ಷಕ್ಕೆ ಸರಿ ಹೊಗುವ ಎಲ್ಲಾ ಯೋಜನೆ ಗಳನ್ನು ಸಿದ್ದತೆ ಮಾಡಿ ಎಂದು ಮಾರ್ಗದರ್ಶನ ಮಾಡಿದರು. ಇದರಲ್ಲಿ ಶಾಸಕ ಗಣೇಶನ ಗಲಾಟೆ, ಅಧಿಕಾರಿಗಳು ಕೆಲವರ ನಮ್ಮ ಜೊತೆಯಲ್ಲಿ ಸರ್ಕಾರದ ಯೋಜನೆ ಗಳ ಮಾಹಿತಿಯನ್ನು ಕೊಡುತ್ತಾ ಇಲ್ಲ, ಅವರ ಭಾಗದಲ್ಲಿ ಕೇಲ ಅಕ್ರಮ ಗಳು ನಡೆದರೆ ಅಧಿಕಾರಿಗಳು ಅವರ ಗಮನಕ್ಕೆ ತರಬೇಕೆಂದು ಆಕ್ರೋಶ!!.ಕೆಲ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸಿಡಿಮಿಡಿ. ದಿಶಾ ಮೀಟಿಂಗ್ ಗೆ ಎಷ್ಟು ಬೇಕೋ ಅಷ್ಟು ಮಾಹಿತಿ ದಿಂದ ಬಂದಿರುವ ಅಧಿಕಾರಿಗಳನ್ನು ಗುರಿ ಮಾಡಿಕೊಂಡು, ಪ್ರಶ್ನೆ ಗಳ ಸುರಿಮಳೆ ಮಾಡಿದ್ದರೆ. ಹಿರಿಯ ರಾಜಕಾರಣಿ ಎಂದು ಹೇಳಿಕೊಳ್ಳುವ ತುಕಾರಾಂ ಅವರು, ಈಹಿಂದೆ ದಿಂದ ಇರುವ ವ್ಯವಸ್ಥೆ ಯನ್ನು ಏನು ಬದಲಾವಣೆ ಮಾಡಿಲ್ಲ. ಇಂದು ಯಾಲ್ಲವು ಪ್ರಶ್ನೆಗಳೆ ,ಯಾಲ್ಲವು ಅಚ್ಚರಿ..!!. ಸಂಸದರು “ಅಆಇಈ ದಿಂದ ಆರಂಭ ಮಾಡಿದ ಪಾಠ ಇದ್ದಂತೆ ಇತ್ತು.
News 9 Today > State > ಅಆಇಈ, ದಿಂದ ಪಾಠ ಮಾಡಿದ ಸಂಸದ ತುಕಾರಾಂ.!! ಅಧಿಕಾರಿಗಳಿಗೆ ದಿಕ್ಕು ತೋಚಲಿಲ್ಲ.
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025