**ನೌಕರಿ ಇಲ್ಲ ಅಕ್ರಮ ಸಂಬಂಧ ಅರೋಪ ದಿಂದ ಹೊರಗೆ ದಲಿತ ಮಹಿಳೆ ಗೊಳು!!. ಓ ಪರಮೇಶ್ವರ (ಗ್ರಹಸಚಿವರು)ಬಳ್ಳಾರಿ ಕಡೆ ನೋಡಯ್ಯಾ. ತಂದೆ ಸಮಾನವಾದ ಅವರಗೆ ದಲಿತ ಮಹಿಳೆಗೆ ಅಕ್ರಮ ಸಂಬಂಧ ಕಟ್ಟಿದ ತುಂಗಭದ್ರಾ ಬೋರ್ಡ್ ನ,ಸುಮೇದಾ (ಶ್ರೀದೇವಿ.)!!.* ಬಳ್ಳಾರಿ(12) ಆಂಧ್ರ ಪ್ರದೇಶ ಕರ್ನಾಟಕ ಎರಡು ರಾಜ್ಯಗಳಿಗೆ ಜೀವನಾಡಿ ಆಗಿರುವ ತುಂಗಭದ್ರಾ ಬೋರ್ಡ್ ನಲ್ಲಿ ಕೇಲ ಸಂಸ್ಕೃತಿ ಇಲ್ಲದ ಅಧಿಕಾರಿಗಳು ಸೇರಿಕೊಂಡು, ಬೋರ್ಡ್ ಮಾನ ಮರ್ಯಾದೆ ಕಳೆಯುತ್ತಾ ಇದ್ದಾರೆ.
ಬಳ್ಳಾರಿಯ ನಂಧಿಹೊಂಡ ಷೋ ರೂಂ ಎದುರುಗಡೆ LLC,HLC ಕಚೇರಿ, ಕ್ವಾಟರ್ಸ್,ಇದರ ಪ್ರಮುಖ ಕಚೇರಿ ಹೊಸಪೇಟೆ ಡ್ಯಾಮ್ ಬಳಿ.
ತುಂಗಭದ್ರಾ ಬೋರ್ಡ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ, ಆಂಧ್ರಪ್ರದೇಶದ ಮೂಲದ ಅಧಿಕಾರಿಗಳು ಇರುತ್ತಾರೆ,ಇವರೆಗೆ ಕಾಂಗ್ರೆಸ್, ಟಿಡಿಪಿ. ವೈ ಎಸ್ ಆರ್, ಪಾರ್ಟಿ ಮತ್ತು ಬಳ್ಳಾರಿಯ ಬಿಜೆಪಿ, ಕಾಂಗ್ರೆಸ್ ಮುಖಂಡರ, ಕೃಪೆ ಇರುತ್ತದೆ!!.
ಇಲ್ಲ ಭ್ರಷ್ಟಾಚಾರ ಕೂಡಾ ತುಂಗಭದ್ರಾ ಕಾಲುವೆ ಹರಿದಂತೆ ಹರಿಯುತ್ತದೆ ಎಂದು ವ್ಯಾಪಕ ಆರೋಪಗಳು!!.
ಇಲ್ಲಿ ಗುತ್ತಿಗೆ ದಾರರೇ ಆಡಳಿತ ಮುಖಂಡರು ಅಧಿಕಾರಿಗಳು ನಾಮಕಾವಾಸ್ಥಿ ಮಾತ್ರವೇ.
ತುಂಗಭದ್ರಾ ಬೋರ್ಡ್ ಅಂದರೆ ಸಾಮಾನ್ಯವಾಗಿ ಇತರರಿಗೆ ಇದರ ಮಾಹಿತಿ ಕಡಿಮೆ ಇದ್ದು ಪ್ರತ್ಯೇಕ ರಾಜ್ಯ ಇದ್ದಂತೆ,ಇಲ್ಲಿನ ಅಧಿಕಾರಿಗಳಿಗೆ ಮೈ ತುಂಬಾ ಕೊಬ್ಬು, ಅಹಂಕಾರ ತಲೆ ಮೇಲೆ ಮೂರು ಅಡಿ ಜಾಸ್ತಿ ಬೆಳೆದು ನಿಂತಿದೆ,ಸಮಯಕ್ಕೆ ಯಾರು ಕಾಲ್ ರೀಸವ್ ಮಾಡಲ್ಲ ಉತ್ತರ ಕೊಡಲ್ಲ.
ಸೌಜನ್ಯ ಸಂಸ್ಕೃತಿ ಇಲ್ಲದ ಇಲಾಖೆ, ಕೆಲವರು ಉತ್ತಮರು ಇದ್ದಾರೆ.
ಇವರು ಬಿಜಿ ಬಿಜಿ ವೀಡಿಯೋ ಕಾನ್ಫರೆನ್ಸ್ ನಲ್ಲಿ ಇರುತ್ತಾರೆ. ಬಳ್ಳಾರಿಯ ಟಿಬಿ ಬೋರ್ಡ್ ಕಾಲೊನಿ ಯಲ್ಲಿ ದಲಿತ ಸಮಾಜದ ಓರ್ವ ವಾಟರ್ ಮ್ಯಾನ್ ಆಗಿ ಕೇಲ ಆರು ವರ್ಷಗಳ ದಿಂದ ಕೆಲಸ ಮಾಡುತ್ತ ಇರುತ್ತಾರೆ,ಕೇವಲ13 ಸಾವಿರ ರೂಪಾಯಿಗಳ ಸಂಬಳ ದಿಂದ ಇಬ್ಬರು ಮಕ್ಕಳು ಜೊತೆಯಲ್ಲಿ ಜೀವನ ಮಾಡುತ್ತ ಇರುತ್ತಾರೆ,ಅದೇ ಕ್ವಾಟರ್ಸ್ ನಲ್ಲಿ ಮನೆ ಕೂಡಾ ಕೊಟ್ಟಿರುತ್ತಾರೆ ಅಧಿಕಾರಿಗಳು.
ಆದರೆ ಅಲ್ಲಯ ಕಚೇರಿ ಯಲ್ಲಿ ಸುಮೇದಾ,(ಶ್ರೀದೇವಿ) ಅಟೇಂಡರ್ ಆಗಿ ಇರುತ್ತಾರೆ ಇವರು ವಾಟರ್ ಮ್ಯಾನ್ ಹೆಂಡತಿ ಯನ್ನು ನಮ್ಮ ಮನೆಗೆ ಕೆಲಸಕ್ಕೆ ಕಳಿಸಿ1500,ನೂರು ಸಂಬಳವನ್ನು ಕೊಡಿತ್ತಿನಿ ಎಂದು,ಹೇಳುತ್ತಾರೆ, ಅದಕ್ಕೆ ಒಪ್ಪಿದ ಮಹಿಳೆ ಕೆಲಸಕ್ಕೆ ಹೋಗುತ್ತಾ ಇರುತ್ತಾರೆ.
ಅಷ್ಟರಲ್ಲಿ ಅದೆ ಇಲಾಖೆಯ ಯಲ್ಲಿ ಮತ್ತೊಬ್ಬ ಕೃಷ್ಣ(54) ಅನ್ನುವ ಕ್ಲರ್ಕ್ ಇರುತ್ತಾರೆ ಇವರು ಶ್ರೀ ದೇವಿ ಅಣ್ಣ ಎಂದು ದೇವಿ ಹೇಳುತ್ತಾರೆ, ಅವರ ಮನೆಯಲ್ಲಿ ಕೂಡ ಕೆಲಸವನ್ನು ಮಾಡಲು ಹೇಳುತ್ತಾರೆ ಅದಕ್ಕೆ ಕೂಡ ಬಡ ಕುಟುಂಬದ ದಲಿತ ಮಹಿಳೆ ಒಪ್ಪಿಕೊಂಡು ಅಲ್ಲಿ ಇಲ್ಲಿ ಕೇಲಸ ಮಾಡುತ್ತಾ ಇರುತ್ತಾರೆ.
ಇಷ್ಟ ರಲ್ಲಿ ಶ್ರೀ ದೇವಿ ಆದೊನಿ ಗೆ ವರ್ಗಾವಣೆ ಆಗುತ್ತಾರೆ.ಬಳ್ಳಾರಿಯ ವಿಜಯನಗರ ಕಾಲೊನಿ ಯಲ್ಲಿ ಮನೆ ಮಾಡುತ್ತಾರೆ,ಅಲ್ಲಿಗೆ ಬನ್ನಿ ಎಂದು ಹೇಳುತ್ತಾರೆ, ಅದಕ್ಕೆ ಮಹಿಳೆ ದೂರ ಆಗುತ್ತದೆ, ಚಿಕ್ಕ ಮಕ್ಕಳು ಇದ್ದಾರೆ ಎಂದು, ಹೇಳುತ್ತಾರೆ.
ಇದು ಕೇಲ ದಿನಗಳು ಆಗುತ್ತದೆ ಅಷ್ಟರಲ್ಲಿ ಶ್ರೀ ದೇವಿಗೆ ಏನು ಆಗುತ್ತೋ ಗೊತ್ತಿಲ್ಲ ದೇವಿ ತಮ್ಮ ಕೃಷ್ಣ ಅವರ ಜೊತೆಯಲ್ಲಿ ಮಾತನಾಡುತ್ತಾ ಇಲ್ಲವೆಂದು, ಪ್ರಚಾರ ಮಾಡುತ್ತ ಇರುತ್ತಾರೆ, ಕೃಷ್ಣ ನನಗೆ 24 ವರ್ಷದ ದಲಿತ ಮಹಿಳೆ ಗೆ ಅಕ್ರಮ ಸಂಬಂಧ ಕಟ್ಟುತ್ತಾರೆ. ಶ್ರೀ ದೇವಿ ಗೆ ಕೆಟ್ಟ ಚಟ ಇದೆ,ಅಲ್ಲಿಯ ಕೇಲ ಮಹಿಳೆಯರನ್ನು ಅಪವಾದ ನಿಂದನೆ, ಅಕ್ರಮ ಸಂಬಂಧ ಗಳು ಹೊರಿಸಿ ಕುಟುಂಬ ಗಳಿ ಗೆ ಬೆಂಕಿಯನ್ನು ಹಾಕಿ ಚಳಿಕಾಯಿಸಿ ಕೊಳ್ಳುವ ಚಟ ಇದೇ!!. ಕೊನೆಗೆ ನೊಂದ ಮಹಿಳೆ ಕಾಲೊನಿ ದಿಂದ ಅಪವಾದ ಹೊತ್ತು ಹೊರಗೆ ಬರುವ ವಾತಾವರಣ ಸೃಷ್ಟಿ ಆಗಿತ್ತು.
ನೊಂದ ಮಹಿಳೆ ಠಾಣೆಯ ಮೆಟ್ಟಿಲುಗಳನ್ನು ತಲುಪಲಾಗಿತ್ತು.
ಠಾಣೆ ಯಲ್ಲಿ ಕೂಡ ಡಿಪಿ ಮಾಡಿ ಕೊಂಡು ಅವರನ್ನು ಕರೆದು ಬುದ್ದಿವಾದ ಹೇಳಲಾಯಿತು.
ದಲಿತ ಮುಖಂಡರು ಮುಂಡರಗಿ ನಾಗರಾಜ್ ಅವರು ಕೆಪಿಸಿಸಿ ವಕ್ತಾರ ವೆಂಕಟೇಶ ಅವರು ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಸಮಾಜದ ಅವರಿ ಗೆ ಅನ್ಯಾಯ ಅದರೆ ಸಹಿಸಿಕೊಂಡು ಇರಲು ಆಗದು,ಸೂಕ್ತ ನ್ಯಾಯ ಕೊಡಿಸಿ ಎಂದು ಒತ್ತಾಯ ಮಾಡಿದರು.
ತುಂಗಭದ್ರಾ ಬೋರ್ಡ್ ಈ ನೀಲಕಂಠ ರೆಡ್ಡಿ ಇಂತಹ ವಿಚಾರಗಳು ಕಾಲೊನಿ ಯಲ್ಲಿ ನಡೆಯ ಬಾರದು ಅವರಿಗೆ ಅನ್ಯಾಯ ಆಗದಂತೆ ನೊಡಿಕೊಳ್ಳಿತ್ತಿವಿ ಎಂದಿದ್ದಾರೆ.
ಇದರಲ್ಲಿ ಮತ್ತೊಬ್ಬ ಮುಕ್ರಮ್ ಅನ್ನುವ ಅವರಿಗೆ ಪೋಲಿಸರು ವಾರ್ನ ಮಾಡಿದ್ದಾರೆ.
ಇಲ್ಲಿಯಾ ಮ್ಯಾನ್ ಪವರ್ ಗುತ್ತಿಗೆ ದಾರರಗೆ ಠಾಣೆ ಅಧಿಕಾರಿಗಳು ಚಳಿ ಬಿಡಿಸಿ ವ್ಯವಸ್ಥೆ ಬಗ್ಗೆ ಪಾಠ ಮಾಡಿದ್ದಾರೆ.
ಕೊನೆಗೆ ಗೊಂದಲವನ್ನು ಸರಿಪಡಿಸ ಲಾಗಿದೆ.
ಬೋರ್ಡ್ ಅಧಿಕಾರಿಗಳು ಕೂಡ ಇಂತಹ ಕೆಟ್ಟ ಸಂಪ್ರದಾಯ ನೌಕರರನ್ನು ಅಮಾನತು ಮಾಡಬೇಕು ಎಂದು ದಲಿತ ಮುಖಂಡರು ಒತ್ತಾಯ ಮಾಡಿದ್ದಾರೆ.
ಇದೆ ಬೊರ್ಡ ನಲ್ಲಿ ಸಂಘದ ಮುಖಂಡರು ಕೆಲವರು ಇಂತಹ ಅವರಿಗೆ ರಕ್ಷಣೆ ಕೊಡಬಾರದು ದಲಿತ ಮಹಿಳೆ ಪರವಾಗಿ ನಿಂತು ನ್ಯಾಯ ಮಾಡಿಕೊಡಬೇಕು ಆಗಿದೆ ಎಂದು ಸಾರ್ವಜನಿಕ ಒತ್ತಾಯ ಆಗಿದೆ.ಸಣ್ಣ ಕುಟುಂಬ ಗಳು ಕಷ್ಟ ಪಟ್ಟು ಜೀವನ ಮಾಡುತ್ತ ಇರುತ್ತಾರೆ, ಇಲ್ಲಿಯಾ ಅಧಿಕಾರಿಗಳು ಗೆ ಕೈ ತೂಂಭ ಸಂಬಳ ಗಿಂಬಳ ಇರುತ್ತದೆ,ಬಡ ಕುಟುಂಬ ಗಳ ಮರ್ಯಾದೆ ಹಾಳ ಮಾಡಬಾರದು. ಕೆ.ಬಜಾರಪ್ಪ ವರದಿಗಾರರು. ಕಲ್ಯಾಣ ಕರ್ನಾಟಕ.