ಗುಜಿರಿಗೆ ಹಾಕಬೇಕಾಗಿರುವ ಬಸ್ಸುಗಳಲ್ಲಿ ಶಾಲೆ ಮಕ್ಕಳು ಸಾಗಾಟ ಬಸ್ಸು ಗಳಗೆ ಸಕ್ರಿಯವಾಗಿ ದಾಖಲೆಗಳು ಇಲ್ಲ ಮಕ್ಕಳ ರಕ್ಷಣೆ ಜವಾಬ್ದಾರಿ ಯಾರದ್ದು?
ಬಳ್ಳಾರಿ: ನಗರದ ಪ್ರತಿಷ್ಠಿತ ಶಾಲೆಯಾಗಿರುವ ಮೊಕಾ ರಸ್ತೆಯ ವಿಜಡಮ್ ಲ್ಯಾಂಡ್ ಶಾಲೆಯ ಕಥೆ.ಇರಿವಿಪುಟ್ಟಿ ಯಾಂತೆ ಶಾಲೆ ಮಕ್ಕಳು ಇದಾರೆ ಆದರೆ ಈ ಶಾಲೆ ಗೆ ಯಾವುದೇ ಸೂಕ್ತ ವ್ಯವಸ್ಥೆ ಇಲ್ಲ,ಹೊಲ ಗದ್ದೆಗಳಲ್ಲಿ ಇದೆ ಶಾಲೆ.ಫೀಜ್ ಮಾತ್ರ ಆಕಾಶಕ್ಕೆ ಎತ್ತರಕ್ಕೆ ಇದೆ ಈ ಶಾಲೆ ಮಕ್ಕಳು ಜೀವದ ಜೊತೆ ಚಲ್ಲಾಟ ವಾಡುತ್ತದೆ.ಹೊರಗೆ ಕಾಣಿಸಿಕೊಂಡ ಇದ್ದಂತೆ ಇಲ್ಲಿನ ಶಾಲೆ ಗೆ ಬರುವ ಮಕ್ಕಳುಗೆ ಬಸ್ಸು ವ್ಯವಸ್ಥೆ ಮಾಡಲಾಗಿದೆ.
ನಗರದ ಹಳ್ಳಿಗಳ ದಿಂದ, ಮಕ್ಕಳು ಶಾಲೆಗೆ ಬರುತ್ತಾರೆ, ಈಶಾಲೆಯ 7 .ಬಸ್ಸು ಗಳ ಪೈಕಿ ಒಂದು ಬಸ್ಸುಗೆ ಮಾತ್ರವೇ ಸೂಕ್ತ ದಾಖಲೆಗಳು ಇನ್ನೂ ಉಳಿದ 6 ಬಸ್ಸು ಗಳುಗೆ ಯಾವುದೇ, ಇನ್ಶುರೆನ್ಸ್, ಫಿಟ್ಚ್ನೇಸ್, ವಾಯುಮಾಲಿನ್ಯದ, ಅಪ್ ಡೆಟ್ ವಾಹನ ಸರ್ಟಿಫಿಕೇಟ್,ಸ್ಪಿಡ್ ಗವರ್ನರ್ ಇರಬೇಕು.ಅದರೆ ಅವುಗಳು ಯಾವು ಇಲ್ಲ. ಕಳದ ಶನಿವಾರ ಬಳ್ಳಾರಿವಾಣಿ ದಿನಪತ್ರಿಕೆ ಸುದ್ದಿ ಹಾಕಿದ್ದು ಆಸಂದರ್ಭದಲ್ಲಿ ವಿಜಡಮ್ ಲ್ಯಾಂಡ್ ಶಾಲೆ ಬಂಡವಾಳ ಬಯಲು ಅಗಿದೆ.
ಹಲವಾರು ವರ್ಷಗಳ ದಿಂದ ಗುಜಿರಿ ಗೆ ಹಾಕುವ ಬಸ್ಸು, ಮತ್ತು ಅಲ್ಪ ಸ್ವಲ್ಪ ದಾಖಲೆ ಗಳು ಇರುವ, ಎಲ್ಲವು ರೂಲ್ಸ್ ವಿರುದ್ಧವೇ ವಿರುವ ವಾಹನಗಳು!! ಒಂದು ವಾಹನ ಕ್ಕೆ ಅಂದಾಜು 8 ವರ್ಷಗಳ ದಿಂದ ಯಾವುದೇ ಸೂಕ್ತ ದಾಖಲೆ ಇಲ್ಲದೆ ನೂರಾರು ಮಕ್ಕಳನ್ನು ಸಾಗಾಟ ಮಾಡುತ್ತ ಇದ್ದಾರೆ, ಅನ್ನವದು ಸಾರಿಗೆ ಇಲಾಖೆ ಅಧಿಕಾರಿಗಳ ದಿಂದ ಮಾಹಿತಿ ತಿಳಿದು ಬಂದಿದೆ. ಕೇಲ ಬಸ್ಸು ಗಳು ಗೆ ಮಾತ್ರವೇ ಅಲ್ಪಸ್ವಲ್ಪ ಜೀವ ಇದ್ದು ಇನ್ನೂ ಉಳಿದ ಬಸ್ಸು ಗಳು ಮಕ್ಕಳ ಜೀವನ ದೊಂದಿಗೆ ಚಲ್ಲಾಟ ಆಡುವ ಬಸ್ಸು ಗಳನ್ನು ಇಟ್ಟುಕೊಂಡು, ಶಾಲೆ ನಡೆಸುತ್ತರವ,ಶಾಲೆ ಮಾಲೀಕ ಕ್ರಿಮಿನಲ್ ಕಟ್ಟಿ ಗೌಡ ಎಂದುರು ತಪ್ಪಾಗದು. ದೇವರ ಆಶೀರ್ವಾದದಿಂದ ಯಾವುದೇ ಅಪಾಯ ಆಗಿಲ್ಲ ಏನಾದರೂ ರಾಯಚೂರು ಜಿಲ್ಲೆಯ ಮಾನ್ವಿ ಘಟನೆ ನೋಡಿದ ಮೇಲೆ ಮಂದಿ ಮಕ್ಕಳ ವಿಚಾರ ಬೇಡವೇ ಈ ಬುದ್ದಿಗೆಡುಗೆ,ಶಾಲೆ ಮಕ್ಕಳು ಗೆ ವಿದ್ಯಾಭ್ಯಾಸ ನೀಡುವ ದಲ್ಲಿ ಪೋಷಕರು ಅಭಿಪ್ರಾಯ ದಲ್ಲಿ ಪರವಾಗಿ ಇಲ್ಲ ಅನ್ನುವ ಹೆಸರು ಇದೇ ಆದರೆ ಶಾಲೆಗೆ ಯಾವುದೇ ಸಕ್ರಿಯ ಮೂಲಭೂತ ಸೌಲಭ್ಯಗಳು ಇಲ್ಲ,ಇರಿವಿಪುಟ್ಟಿಯಂತೆ ಮಕ್ಕಳ ಸಂಖ್ಯೆ ಇದೆ.
ನಗರದ ಒಂದು ನಳಂದ ಶಾಲೆ ಹೊದ ಮೇಲೆ ಇದಕ್ಕೆ ಒಂದಿಷ್ಟು ಡಿಮಾಂಡ್ ಜಾಸ್ತಿ ಅಗಿದೆ. ಈ ಭೂಪನ ಶಾಲೆ ಮೊದಲು ಮೋಕಾ ಹೋಬಳಿ ಯಲ್ಲಿ ಇತ್ತು ಅಂತೆ ಅಲ್ಲಿ ಕೇಲ ಹೆಚ್ಚಿನ ಮಕ್ಕಳು ಪಾಸ್ ಅಗೊದು ಕೇಳಿ ಬಂದಿತ್ತು ಅಂತೆ,ಅದನ್ನು ಪರಿಶೀಲನೆ ಮಾಡಿದ ಇನ್ನೂ ಉಳಿದ ಶಾಲೆ ಗಳು,ಖಾಸಗಿ ಶಾಲೆಯ ಸಂಘಟನೆ ಗಳು ಯಾಲ್ಲವು ಈ ಭೂಪನ ಕಿತಾಪತಿ ಬಹಿರಂಗ ಅಗಿದೆ ಏಂದು ತಕ್ಷಣವೇ ಶಾಲೆ ಯನ್ನು ನಗರ ವ್ಯಾಪ್ತಿಯಲ್ಲಿ ಬರುವಂತೆ ಮಾಡಲಾಗಿದೆ ಎಂದು ಗುಸು ಗುಸು!!.
ಕೇಲ ಪೋಷಕರರನ್ನು ಅಡ್ಡ ಇಟ್ಟುಕೊಂಡು ಶಾಲೆಯ ಬಗ್ಗೆ ಅವರ ಪರವಾಗಿ ಬ್ಯಾಟಿಂಗ್ ಮಾಡಿಸಿಕೊಳ್ಳವ ಸೇಲ್ಫಿ ಮಾಲೀಕ ಕಟ್ಟೆ ಗೌಡ, ಸೂಕ್ತ ಮಕ್ಕಳು ಗೆ ರಕ್ಷಣೆ ಇಲ್ಲದೆ ಹೊಲ ಗದ್ದೆಗಳಲ್ಲಿ ಶಾಲೆ ನಿರ್ಮಾಣ ಮಾಡಿಕೊಂಡು, ಯಾಲ್ಲವು ಬಯಲು ಪ್ರದೇಶದಲ್ಲಿ ಇಟ್ಟುಕೊಂಡು 100% ರೂಲ್ಸ್ ಇರಬೇಕು ಎಂದು ನಮಗೆ ಪ್ರಶ್ನೆ ಮಾಡುತ್ತಾರೆ. ಸುಪ್ರೀಂ ಕೋರ್ಟ್ ಹೈಕೋರ್ಟ್, ರೂಲ್ಸ್ ಗೊತ್ತಿಲ್ಲವಾ?ಖಾಸಗೀ ಪ್ರದೇಶದಲ್ಲಿ ಯಾಕೆ ಬಂದಿರಿ ಎಂದು, ರಿಯಾಲಿಟಿ ಚೆಕ್ ಗೆ ಹೊಗಿರವ ಮಾದ್ಯಮ ಗಳನ್ನು ಸಹಪಾಠಿ ಶಿಕ್ಷಕರ ಜೊತೆಯಲ್ಲಿ ನಮ್ಮನ್ನು ವಿಡಿಯೋ ಮಾಡುಸುತ್ತಾನೆ ಕಟ್ಟೆಗೌಡ ಈ ರೀತಿ ಗಡಿಬಿಡಿ ಮಾಡಿ ಸತ್ಯ ಹರಿಶ್ಚಂದ್ರ ಸಿನಿಮಾ ಮಾಡಿದ ಕೊನೆಗೆ ಇತನ ಸಿನಿಮಾ ಅಟ್ಟರ್ ಫ್ಲಪ್ ಅಗಿ ಹೋಯಿತು,ಬೆತ್ತಲೆ ಅಗಿ ಬಿಟ್ಟರು.ಇವರು ಗೆ ಹೆಚ್ಚಿಗೆ ಮಾತನಾಡುವ ಕಾಯಿಲೆ ಇರಬೇಕು, ಇನ್ನೊಬ್ಬರ ಮಾತು ಕೇಳುವ ಮನಸ್ಸು ಇಲ್ಲ, ಇದನ್ನೇ ಬಂಡವಾಳ ಮಾಡಿಕೊಂಡು ಅಧಿಕಾರಗಳನ್ನು ಕೂಡಾ ದಾರಿತಪ್ಪಿಸುವ ನಡೆಇದೆ,ಮತ್ತು ಇವರ ಗೆ ಬಳ್ಳಾರಿಯ ಕೇಲ ಚಾನಲ್ ವರದಿಗಾರರು ಮತ್ತು ಸೀನಿಯರ್ ಗಳು ದೊಡ್ಡ ಪತ್ರಿಕೆ ಗಳು ನಮ್ಮವು ಅನ್ನುವ ಖಾಸಗಿ ಮರ್ಚಡ್ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಟಿ ಗಳು ಮಾಡುವ ಅದರಲ್ಲಿ ಒಬ್ಬ ಆಡ್ನಾಡಿ ಇವರ ಕ್ಲಾಸ್ ಮೇಟ್ ಫ್ರೆಂಡ್ ಏಂದು ಅವರ ಹೇಸರು ದುರ್ಬಳಕೆ ಮಾಡಿಕೊಳ್ಳುವ ಬುದ್ಧಿಜೀವಿ ಇರಬೇಕು,ಇವನ ಸ್ನೇಹಿತರು ಕೂಡ ಇಂತಹ ನೀಚ ಕೆಲಸವನ್ನು ಮಾಡಿ ಎಂದು ಹೇಳಿರಬಹುದು ಎಂದು ಅನುಮಾನ ಗಳು,ಇವರು ರಕ್ಷಣೆ ವೇದಿಕೆ ದಿಂದ ಹೊರಟ ಮಾಡಿಕೊಂಡು ಬರಲಾಗಿದೆ ಎಂದು ಅವರ ಸ್ನೇಹಿತರ ಬಳಿ ಹೇಳಿ ಕೊಂಡು ನಮಗೆ ಉಚಿತ ಪಬ್ಲಿಸಿಟಿ,ಅಗಲಿ ಬೀಡು ಎಂದು ಅನ್ನುತ್ತಾರೆ ಎಂದು ಮರ್ಯಾದೆ ಬಗ್ಗೆ ಕಟ್ಟೆಗೌಡ ಮಾಡಿಕೊಂಡ ಘನತೆ ಬಗ್ಗೆ ಅರಿವು ಇಲ್ಲದಂತೆ ಇದೆ.
ಬಳ್ಳಾರಿ ಯಲ್ಲಿ ಆರ್.ಟಿ.ಓ.ಇಲಾಖೆ. ಅಡಳಿತ ವ್ಯವಸ್ಥೆ ಸಂಪೂರ್ಣ ಸ್ಮಶಾನ ದಲ್ಲಿ ಇದೆ.ಜನರ ಆಕ್ರೋಶ ಟ್ರಾಫಿಕ್ ಪೋಲಿಸ್ ಅಧಿಕಾರಿ ಕೆಲಸಕ್ಕೆ ಜನರ ಮೆಚ್ಚುಗೆ .
ವಿಜಡಮ್ ಶಾಲೆಯ ಕರ್ಮ ಕಾಂಡ ಬಯಲು ಗೆ ಬಂದರು ಮಕ್ಕಳು ಜೊತೆಯಲ್ಲಿ ಚಲ್ಲಾಟ ಎಂದು ಅಧಿಕಾರಿಗಳಗೆ ಮಾಹಿತಿ ಕೊಟ್ಟರೂ ಕಚೇರಿ ಬಿಟ್ಟು ಬರಲಿಲ್ಲ, ಇವರ ಗೆ ಪ್ರತಿ ಶಾಲೆ ದಿಂದ ತಿಂಗಳ ಮಾಮೂಲು ಇದೇ ಅನ್ನುವ ಅನುಮಾನ ಗಳು. ಶನಿವಾರ ಇದರ ಮಾಹಿತಿ ಇದ್ದರು ಯಾರು ಬರಲಿಲ್ಲ, ಸೋಮವಾರ ಗುಜಿರಿ ಗಾಡಿಗಳು, ಮತ್ತೆ ಹೊಡಟ ಆರಂಭ ಮಾಡಿದವು, ಕೊನೆಗೆ ಟ್ರಾಫಿಕ್ ಪೋಲಿಸ್ ಅಧಿಕಾರಿಗಳು ಅಯ್ಯನ ಗೌಡ ಪಾಟೀಲ್ ರು ನೇರವಾಗಿ ಶಾಲೆ ಗೆ ನುಗ್ಗಿ ಬಸ್ಸು ಗಳನ್ನು ಪರಿಶೀಲನೆ ಮಾಡಿದ್ದಾರೆ ವಾಸ್ತವಿಕ ನೋಡಿ ಅವರು ಸ್ವಲ್ಪ ಹೊತ್ತು ಮೌನಕ್ಕೆ ಶರಣು ಆಗಿದ್ದರು ಅಂತೆ. ಎನು ವ್ಯವಸ್ಥೆ ಇದು ಎಂದು ಕಟ್ಟೆಗೌಡ ಗೆ ಪ್ರಶ್ನೆ ಮಾಡಿದ ತಕ್ಷಣವೇ ಕಟ್ಟೆ ಗೌಡ ನ ಸ್ಪೀಕರ್ ಗಳು ಯಾಲ್ಲವು ಗಪ್,ಚುಪ್, ತಮ್ಮ ಬಸ್ ಗಳು ಯಾಲ್ಲವ್ •ಆಪ್ ಡೇಟ್,ಅಗಬೇಕು ರಸ್ತೆಗೆ ಬರಬೇಕು ಎಂದು ಪೋಲಿಸ್ ರನ್ನು ಇಡಲಾಗಿತ್ತು
ಇಲ್ಲ ಸರ್, ಇಲ್ಲ ಸರ್.. ಯಾಲ್ಲವು ಅಪ್ ಡೇಟ್ ಮಾಡಿಕೊಂಡು ಬರುತ್ತಿನಿ ಸಾಯಂಕಾಲ ವರೆಗೆ ಸಮಯ ಕೊಡಿ ಕೋಡಿ, ಎಂದು ಸಾಹೇಬರು ಗೆ ಪದೇಪದೇ… ಮಾಡಿಕೊಂಡಿದ್ದಾರೆ, ಅದರಲ್ಲಿ ಒಂದು ಬಸ್ಸು ಕೆ.ಏ 16 C 9944.ಗುಜಿರಿ ಗೆ ಹಾಕಬೇಕು ಎಂದು ಹೇಳಿ ಟ್ರಾಫಿಕ್ ಅಧಿಕಾರಿ ಮಕ್ಕಳ ರಕ್ಷಣೆ ಗೆ ನಿಂತಿದ್ದು ಜನರಿಂದ ಮೆಚ್ಚುಗೆ ಬಂದಿದೆ. ಆದರೆ ಗುಜಿರಿ ಬಸ್ಸು ಬಗ್ಗೆ ಆರ್.ಟಿ.ಓ ಅಧಿಕಾರಿಗಳು ಗೆ ಮಂಗಳವಾರ ವರಗೆ ಕೂಡ ಮಾಹಿತಿ ಇಲ್ಲ.!! ಇನ್ಸ್‌ಪೆಕ್ಟರ್ ಗಳು ಹೋಗಿ ರಸ್ತೆ ಮೇಲೆ ಬರುತ್ತಿದ್ದ ಕೇಲ ಶಾಲೆ ವಾಹನ ಗಳು ಗೆ ದಂಡ ಹಾಕಿ ಬಂದಿದ್ದಾರೆ. ಅಂದರೆ ಆರ್ .ಟಿ.ಓ ಅಧಿಕಾರಿಗಳ ಕರ್ತವ್ಯದ ನಿರ್ಲಕ್ಷ್ಯ ಎಷ್ಟು ಮಟ್ಟದಲ್ಲಿ ಇದೆ.ಇದನ್ನು ಅರಿತ ಕೆಲವರು ಸಂಬಂಧಿತ ಅಧಿಕಾರಿಗಳ ಮೇಲೆ ಖಾಸಗಿ ಪ್ರಕರಣ ದಾಖಲೆ ಮಾಡುವ ಚಿಂತನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಡಿಡಿಪಿಐ ಶಿಕ್ಷಣ ಇಲಾಖೆ ಅಧಿಕಾರಿಗಳು ತಣ್ಣಗೆ ಉತ್ತರ ನೀಡಿದ್ದಾರೆ ನಾವು ಪ್ರತಿ ತಿಂಗಳು ಮಕ್ಕಳು ಶಾಲೆ ಸುರಕ್ಷತೆ ಬಗ್ಗೆ ಮೀಟಿಂಗ್ ಮಾಡುತ್ತ ಇದ್ದಿವಿ ಎಂದು ಹೇಳಿ ಸಮಾಪ್ತಿ ಮಾಡಿದರು.!!.ಈ ರೀತಿ ಮತ್ತೆ ಗುಜಿರಿ ಗಾಡಿಗಳು ಓಡಾಟ ಮಾಡಿದರೆ,ಮಕ್ಕಳ ಜವಾಬ್ದಾರಿ ಗೆ ಯಾರು ಹೊಣೆ ಅನ್ನುವ ಪ್ರಶ್ನೆ ಮಾಡುವಂತೆ ಅಗಿದೆ. ಸಂಘ ಸಂಸ್ಥೆಗಳು ಹೋರಾಟ ಮಾಡುವ ಆಲೋಚನೆ ಮಾಡುತ್ತ ಇದ್ದಾರೆ.