*ಖಾಕಿ ಗಳ ಕದನದಲ್ಲಿ ಮಣಿಕಂಠ ಬಲಿಪಶು!!.ಇವರ ಮೇಲಿನ ಅಧಿಕಾರಿಗಳು ಇಟ್ಟರು ಬುತ್ತಿ.ಸಿ.ಪಿ.ಐ. ಮತ್ತು ಇವರ ಮೇಲಿನ ಅಧಿಕಾರಿಗಳ ಮೇಲೆ ಯಾವ ಕ್ರಮ ಇಲ್ಲ.!!* ಬಳ್ಳಾರಿ (5).ಪೋಲಿಸ್ ಇಲಾಖೆ ಯಲ್ಲಿ ಯಾರು ಎನು ಮಾಡಿದರು, ನಡೆಯುತ್ತದೆ ಅನ್ನುವ ಕೆಲ ಠಾಣೆಯ ಅಧಿಕಾರಿಗಳು ಗೆ ನೂತನ ಎಸ್ಪಿ ಡಾ” ಶೋಭರಾಣಿ ಶಿಸ್ತಿನ
ಜಿಲ್ಲೆ ಯಲ್ಲಿ ಅಲ್ಲೊಲ ಕಲ್ಲೋಲ,ಇದ್ದಿದೆ.
ಪೇದೆ ಗಳು ದಿಂದ ಹಿಡಿದು ಪಿಎಸೈ ಗಳು ವರೆಗೆ ಮೂಲಜ್ ಇಲ್ಲದೆ ಇಲಾಖೆ ವಿಚಾರದಲ್ಲಿ ಆರೋಪಗಳು ಬಂದರೆ,ರೂಲ್ಸ್ ಬಿಟ್ಟು ಮಾಡಿದರೆ, ಅವರ ಗೆ ರೂಲ್ಸ್ ಎನು ತಿಳಿಯುವಂತೆ ರೂಲ್ಸ್ ನಲ್ಲಿ ಮಾಡಿ ತೋರಿಸುವ ದಿಟ್ಟ ಅಧಿಕಾರಿಗಳು ಆಗಿದ್ದಾರೆ.
ಔದು ಸತ್ಯದ ವಿಚಾರ ಇದೆ,ಕೆಲ ದಿನಗಳ ಹಿಂದೆ ಸಿರಿಗುಪ್ಪ ತಾಲ್ಲೂಕಿನ, ಹಚ್ಚೊಳ್ಳಿ ಠಾಣೆ ಯಲ್ಲಿ, ಕೇಲ ಹಲವಾರು ಠಾಣೆ ಗಳಲ್ಲಿ, ಕರ್ತವ್ಯ ದಲ್ಲಿ ಒಂದಿಷ್ಟು ಸ್ಪೀಡ್ ವರ್ತನೆ ಮಾಡುತ್ತ ಇಲಾಖೆ ಮೇಲೆ ಆರೋಪ ಗಳು ಬರುವಂತೆ ಮಾಡುತ್ತ ಇದ್ದ ಮಣಿಕಂಠ ಹಚ್ಚೊಳ್ಳಿ ಠಾಣೆ ವ್ಯಾಪ್ತಿಯಲ್ಲಿ, ವಾಹನ ಗಳು ತಪಾಸಣೆ ಮಾಡುವ ಸಮಯದಲ್ಲಿ ಶಿರಿಗೇರಿ ಮೂಲತಃ ಮಹಾಂತೇಶ್,ಆನಂದ್ ಎನ್ನುವರು ವಾಹನ ದಲ್ಲಿ ಅಕ್ರಮವಾಗಿ ಹೆಂಡ 20 ltr ಸಾಗಾಟ ಮಾಡುತ್ತಿದ್ದು ಕಂಡು ಬಂದಿದೆ, ತಕ್ಷಣವೇ ಅವರನ್ನು ಠಾಣೆಗೆ ತಂದು ಪ್ರಕರಣ ದಾಖಲೆ ಮಾಡಿದ್ದಾರೆ, ದಂಡ ಕಟ್ಟುವಂತೆ ಹೇಳಿದ್ದಾರೆ.
ಇವರನ್ನು ಬಿಡಿಸಲು ಅವರ ಸಂಬಂದಿ ಠಾಣೆಗೆ ಹೋಗುತ್ತಾರೆ ಬುದ್ದಿ ವಾದ ಹೇಳುವ ಸಮಯದಲ್ಲಿ ಅದರಲ್ಲಿ ಒಬ್ಬ ಸಿನಿಮಾ ಸ್ಟೈಲ್ ನಲ್ಲಿ ಕೂದಲು ಬಿಟ್ಟುಕೊಂಡ ಅವನು ಮಣಿಕಂಠ ಮುಂದೆ ಪದೇ ಪದೇ ಕೂದಲು ಸೌರುತ್ತಾ ಸ್ವಲ್ಪ ಅಗೌರವ ವಾಗಿ ವರ್ತನೆ ಮಾಡಿದ್ದಾರೆ ಎಂದು, ಅದನ್ನು ನೋಡಿದ ಮಣಿ ಕಂಠ ಸಂಬಂದಿ ಗೆ ಇವನಿಗೆ ಕೂದಲು ಕಟ್ ಮಾಡಿಸಿ ಎಂದು ಹೇಳಿದ್ದಾರೆ, ಅದಕ್ಕೆ ಅವರು ಅನಂದ್ ಮಹಾಂತೇಶ್ ಮಾಡಿದ್ದ ವಿಚಾರ ಕ್ಕೆ ಸಿಟ್ಟುಗೆ ಬಂದು ಅಲ್ಲೇ ಇದ್ದ ಕತ್ತರಿ ತೆಗೆದುಕೊಂಡು, ಕೂದಲು ಕಟ್ ಮಾಡಿದ್ದಾನೆ, ಅಷ್ಟರಲ್ಲಿ ಅವರನ್ನು ಕಳಸಲಾಗಿದೆ,ಸ್ಪೀಡ್ ಮಣಿಕಂಠ ಅವರಿಗೆ ನಾಲ್ಕು ಬಾರಿಸಿ ಇರಬೇಕು.
ಈವಿಚಾರ ಬಣ್ಣ ಬಡು ಕೊಂಡಿದೆ ಆರೋಪಿ ಗಳ ಸಂಬಂದಿ ಗಳು ಯಾರೂ ಎಸ್ಪಿ ಅವರಗೆ ದೂರು ನೀಡಿದ್ದಾರೆ ಅನ್ನವ ಮತ್ತು ಕೇಲ ಪತ್ರಿಕೆ ಗಳಲ್ಲಿ ಸುದ್ದಿ ಬಿತ್ಥರ ಅಗಿದ್ದು ನೋಡಿ ಅವರು ತಕ್ಷಣವೇ ಅಮಾನತು ಮಾಡಿ ತನಿಖೆ ಗೆ ಡಿ ವೈ ಎಸ್ಪಿ ಗೆ ಆದೇಶ ಮಾಡಿದ್ದಾರೆ. *ಪಿಎಸೈ ಮಣಿಕಂಠ ನನ್ನು ಅಮಾನತು ಮಾಡಿದ್ದು ಎಸ್ಪಿ,ಡಾ” ಶೋಭರಾಣಿ ಅವರು ದೂರವಾಣಿ ಯಲ್ಲಿ ಸ್ಪಷ್ಟನೆ ಮಾಡಿದ್ದಾರೆ* ಈ ವಿಷಯ ತಿಳಿದು ಕೊಂಡ ಮಣಿಕಂಠ ಸಹಜವಾಗಿ ಅಮಾನತು ನಿಲ್ಲಸಿಸಲು ರಾಜಕಾರಣಿ ಗಳ ಬಾಗಿಲು ತಟ್ಟಿದ್ದಾರೆ.
ಸಿರಿಗುಪ್ಪ ಶಾಸಕ ಬಿ,ಎಂ ನಾಗರಾಜ್, ಕೊಪ್ಪಳ ರಾಘವೇಂದ್ರ ಹಿಟ್ನನಾಳ್ ಅವರಗೆ ಮಾತನಾಡಿ ಇದ್ದಾರೆ, ಅದೇ ಸಮಯಕ್ಕೆ ಸಿಎಂ ಸಿಂಧನೂರು ಕಾರ್ಯಕ್ರಮ ದಲ್ಲಿ ಇದ್ದರು, ಐಜಿ ಸಾಹೇಬರು ಕೂಡಾ ಅಲ್ಲಿಯೇ ಇರಬೇಕು, ಸ್ವಲ್ಪ ತಡೆಮಾಡವಂತೆ ಸೂಚನೆ ಸಿಕ್ಕಿರಬೇಕು!!.
ಠಾಣೆ ಗೆ ಮಣಿಕಂಠ ಒಬ್ಬನೇ ಅಧಿಕಾರಿ ಅಲ್ಲ,ಇವರ ಮೇಲೆ ಮತ್ತೊಬ್ಬ ಅಧಿಕಾರಿ ಸಿ.ಪಿ.ಐ ಹನುಮಂತಪ್ಪ ಕೂಡ ಇದ್ದಾರೆ, ಕ್ಷಣ ಕ್ಷಣ ಕ್ಕೆ ಠಾಣೆಯ ಮಾಹಿತಿ ಕೇಳುತ್ತಾ, ಎಷ್ಟು ಕೇಸ್ ದಂಡ ಎಷ್ಟು ಎಂದು ಮಾಹಿತಿ ಕೇಳುತ್ತಾನೆ ಇರುತ್ತಾರೆ, ಸಣ್ಣ ಪ್ರಕರಣ ಅಗಲಿ,ಪಿಎಸೈ ಸಿ.ಪಿ.ಐ ಗೆ ಮಾಹಿತಿ ಕೊಟ್ಟು ಮಾಡುವ ವ್ಯವಸ್ಥೆ ಇರುತ್ತದೆ.
ಆದರೆ ಈ ಪ್ರಕರಣ ದಲ್ಲಿ ಸಿ.ಪಿ.ಐ ಮೇಲೆ ಯಾವ ಕ್ರಮ ಇಲ್ಲ!!.ಮಣಿಕಂಠ ಸ್ಪೀಡ್ ಗೊತ್ತಿದೆ, ಸಿ.ಪಿ.ಐ ಹೇಳಬೇಕು,ನಾವು ಹಲವಾರು ವರ್ಷಗಳ ದಿಂದ ಬಳ್ಳಾರಿ ಜಿಲ್ಲೆ ಯಲ್ಲಿ ಇದ್ದುವಿ, ನಮಗೆ ಯಾವುದೇ ಕಪ್ಪು ಚುಕ್ಕೆ ತರಬಾರುದು ಎಂದು ತಮ್ಮ ಠಾಣೆಯಲ್ಲಿ ಏನೆ ಅಗಲಿ ಮೊದಲು ನಮಗೆ ತಿಳಿಸಿ ಪುಣ್ಯತ್ಮ ಎಂದು.
ಪ್ರಸ್ತುತ ಸಿರಿಗುಪ್ಪ ಸಿ.ಪಿ.ಐ ಯಾಗಿ ಹನುಮಂತಪ್ಪ ಇದ್ದಾರೆ, ಇವರು ರಾಜಕಾರಣಿಗಳ,ಮತ್ತು ಅವರ ಆಪ್ತರು ಗೆ ತೂಂಭ ತೂಂಭ ಚನ್ನಾಗಿ ಇರುತ್ತಾರೆ ಏಂದು ಸಾರ್ವಜನಿಕ ವಾಗಿ ಕೇಳಿ ಬರುತ್ತದೆ.
ಸಿರಿಗುಪ್ಪ ದಲ್ಲಿ ಹನುಮಂತಪ್ಪ ಕರ್ತವ್ಯ ದಲ್ಲಿ ತೂಂಭ ತೂಂಭ ನಿಷ್ಠೆ ದಲ್ಲಿ ಇರಬೇಕು ಅಲ್ಲಿ ಯಾವುದೇ ಪ್ರಕರಣ ಗಳು ಮಾಫಿಯಾ ಗಳು ಇಲ್ಲ!!ಅನಿಸುತ್ತದೆ.
ಈಗಾಗಲೇ ಠಾಣೆ ಗಳು ಇಲ್ಲದೆ ಕೇಲ ಪಿಎಸೈ ಗಳು ಇದ್ದಾರೆ.
ಮಣಿಕಂಠ ಖಾಕಿಗಳ ಕದನದಲ್ಲಿ ಬಲಿಪಶು ಆಗಿದ್ದಾರೆ.
ಹಚ್ಚೊಳ್ಳಿ ಠಾಣೆಯ ಪಿ ಎಸೈ ಮಾತ್ರವೇ ಬಲಿಪಶು ಅಗಿದ್ದು ಇದರಲ್ಲಿ ಎನೋ ಅನುಮಾನ ಗಳು ಕಾಣುತ್ತವೆ.
ಮಣಿಕಂಠ ಕೂಡ ಮೈಮೇಲೆ ಯೂನಿಫಾಮ್ ಇದೇ ಏಂದು ಪಬ್ಲಿಕ್ ಮೇಲೆ ಕಾನೂನ ಬಿಟ್ಟು ವರ್ತನೆ ಮಾಡಬಾರದು, ಜನಸ್ನೆಹಿ ಪೋಲಿಸ್ ಅಗಬೇಕು.
ಪ್ರತಿ ಠಾಣೆಯಲ್ಲಿ ಅಲಿಗೇಷನ್ ಮಾಡಿಕೊಂಡು ಇಲಾಖೆ ಮರ್ಯಾದೆ ಹಾಳು ಮಾಡಬಾರದು.
ಉನ್ನತ ಅಧಿಕಾರಿಗಳು ಕೂಡ ಯಾಲ್ಲರು ಮೇಲೆ ಕ್ರಮ ಮಾಡಬೇಕು, ಇಲ್ಲಂದರೆ ಮೇಲಿನ ಅಧಿಕಾರಿಗಳ ಮೇಲೆ ಅನುಮಾನ ಗಳು ಆರಂಭವಾಗುತ್ತವೆ.
ಎನೆ ಅಗಲಿ ಎಸ್ಪಿ ಅವರ ಕರ್ತವ್ಯ ಶ್ಲಾಘನೀಯ.