*ಸಂಡೂರು ಕದನಕ್ಕೆ ರೆಡ್ಡಿ ಗಾರು ಸಿದ್ದತೆ ಹಾಲುಮತ ಸಮಾಜದ ಮುಖಂಡರು ಜೊತೆಯಲ್ಲಿ ಸಮಾವೇಶ. ಸಂಡೂರು ನಲ್ಲಿ ಮಾಕಂ.!!* ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭೆ ಚುನಾವಣೆ ಗೆ ಗಾಲಿ ಜನಾರ್ದನ ರೆಡ್ಡಿ ಭರ್ಜರಿ ಪ್ಲಾನ್ ಮಾಡುತ್ತಾ ಚುನಾವಣಾ ಸಮರಕ್ಕೆ ಸಕಲ ಸಿದ್ದತೆ ಮಾಡುತ್ತಾ ಇದ್ದಾರೆ. ನ್ಯಾಯಲಯ ಬಳ್ಳಾರಿಗೆ ಹೋಗಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಭರ್ಜರಿ ಸ್ವಾಗತ ದಿಂದ ಎಂಟ್ರಿ ಕೊಟ್ಟ ರೆಡ್ಡಿ ಗಾರು,ನಿಮಿಷ ಬಿಡುವು ಇಲ್ಲದೆ ಸಂಡೂರು ಭೈ ಏಲೆಕ್ಷನ್ ಗೆ ಸಿದ್ದ ರಾಗಿದ್ದಾರೆ,ಮಂಗಳವಾರ ಸಂಡೂರು ತಾಲ್ಲೂಕಿನ ಹಾಲುಮತ ಸಮಾಜದ ಸಾವಿರಾರು ಮುಖಂಡರು ಜೊತೆಯಲ್ಲಿ ಬಳ್ಳಾರಿ ನಗರದ ಅವರ ಗ್ಲಾಸ್ ಹೌಸ್ ನಲ್ಲಿ ಸಮಾವೇಶ ನಡೆಸಿದರು. ಈಹಿಂದೆ ಬಳ್ಳಾರಿ ಜಿಲ್ಲೆ ಅಭಿವೃದ್ಧಿಗೆ, ಸಾಕಷ್ಟು ಪ್ರಮಾಣದಲ್ಲಿ ಕೆಲಸ ಮಾಡಲಾಗಿದೆ, ಸಂಡೂರು ಮುಂತಾದ ಪ್ರದೇಶದಲ್ಲಿ ಗಳು ನಮ್ಮ ಅವದಿಯಲ್ಲಿ ಮಾಡಿದ ಅಭಿವೃದ್ಧಿ ಹೊರತುಪಡಿಸಿ ಈವರೆಗೆ ಯಾವ ಕೆಲಸ ಆಗಿಲ್ಲ ಎಂದರು.ಈ ಬಾರಿ ಚುನಾವಣೆಯಲ್ಲಿ ಸಂಡೂರು ವಿಧಾನಸಭೆಗೆ ಅಭ್ಯರ್ಥಿ ಯಾರೆ ಅಗಲಿ ನಾವು ಏಂದು ಭಾವನೆ ದಿಂದ ಕ್ಷೇತ್ರದಲ್ಲಿ ಗೆಲ್ಲಬೇಕು ,ಸರ್ಕಾರದ ಅನುದಾನ ಇಲ್ಲದೆ ಮೈನಿಂಗ್ ಫಂಡ್ ದಿಂದ ಲೇ ಹಳ್ಳಿ ಗಳು ದಿಂದ ಹಿಡಿದು, ನಗರ ಗಳನ್ನು ಅಭಿವೃದ್ಧಿ ಮಾಡಬಹುದು ಹೇಳಿದರು. ಸಿದ್ದ ರಾಮಯ್ಯ ಅವರ ಗೆ ಡಿಕೆಸಿ ಖರ್ಗೆ, ಇನ್ನೂ ಹಲವಾರು ಪಕ್ಷದ ಮುಖಂಡರು ದಿಂದ ಮೂಡಾ ಹಗರಣದಲ್ಲಿ ಸಿಗಿಬಿದ್ದಿದ್ದಾರೆ ಎಂದರು. ನಮಗೆ ಅಗಿರವ ಅನ್ಯಾಯ ಸಂಗೊಳ್ಳಿ ರಾಯಣ್ಣ ಅವರ ಕಥೆ ಎಂದರು ಅವರು ಇಲ್ಲ ನಾನು ಇದ್ದಿನಿ ಎಂದರು. ಸಂಡೂರು ಚುನಾವಣಾ ಗೆ ನಾವು ಸಂಡೂರು ನಲ್ಲಿ ಮನೆ ಮಾಡಿ ಕ್ಷೇತ್ರದಲ್ಲಿ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಗೆಲ್ಲುವ ಕೆಲಸವನ್ನು ಮಾಡಬೇಕು ಅಗಿದೆ ಎಂದರು. ಈ ಹಿನ್ನೆಲೆಯಲ್ಲಿ, ದಮ್ಮೂರ್ ಶೇಖರ್, ಮಲ್ಲಿಕಾರ್ಜುನ, ಸಂಡೂರು ಭಾಗದ ಸಾವಿರಾರು ಮುಖಂಡರು ಉಪಸ್ಥಿತಿ ಇದ್ದರು.
News 9 Today > State > ಸಂಡೂರು ಕದನಕ್ಕೆ ರೆಡ್ಡಿ ಗಾರು ಸಿದ್ದತೆ ಹಾಲುಮತ ಸಮಾಜದ ಮುಖಂಡರು ಜೊತೆಯಲ್ಲಿ ಸಮಾವೇಶ. ಸಂಡೂರು ನಲ್ಲಿ ಮಾಕಂ.!!
ಸಂಡೂರು ಕದನಕ್ಕೆ ರೆಡ್ಡಿ ಗಾರು ಸಿದ್ದತೆ ಹಾಲುಮತ ಸಮಾಜದ ಮುಖಂಡರು ಜೊತೆಯಲ್ಲಿ ಸಮಾವೇಶ. ಸಂಡೂರು ನಲ್ಲಿ ಮಾಕಂ.!!
Bajarappa15/10/2024
posted on
