*130. ಕೋಟಿ ಹಗರಣ ನಡೆದಿದೆ ಆಡಿಟ್ ರಿಪೋರ್ಟ್ ಕೊಟ್ಟರೆ ಹಗರಣ ಬಯಲು ಗೆ ಸ್ವ ಪಕ್ಷದ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್ ಹೇಳಿಕೆ!!*
ಬಳ್ಳಾರಿ(19)ಪ್ರಭಂಜನ್ ಕುಮಾರ್,ಪಾಲಿಕೆಯ ವಾರ್ಡ್ 3 ,ಸದಸ್ಯರು, ಕೇಲ ತಿಂಗಳುಗಳ ದಿಂದ ಅಡೀಟ್ ರಿಪೋರ್ಟ್ ಕೇಳಿದರು, ಅಧಿಕಾರಿಗಳು ಯಾವುದೇ ಉತ್ತರ ನೀಡದೆ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸದಸ್ಯ ಪ್ರಭಂಜನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಾಲಿಕೆ ಸದಸ್ಯ ಪ್ರಭಂಜನ್ ಕುಮಾರ್, ಕೇಲ ತಿಂಗಳುಗಳ ದಿಂದ ಅಡೀಟ್ ರಿಪೋರ್ಟ್ ಕೇಳೆದರು, ಅಧಿಕಾರಿಗಳು ಯಾವುದೇ ಉತ್ತರ ಕೊಡದೇ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಸದಸ್ಯ ಪ್ರಭಂಜನ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು. ಒಂದು ರೀತಿಯಲ್ಲಿ ಅವಮಾನ ಮಾಡಿದಂತೆ ಆಗಿದೆ ಎಂದರು.
ಈ ವಿಚಾರ ಕ್ಕೆ ಆಕ್ರೋಶ ಗೊಂಡ ಪಾಲಿಕೆ ಸದಸ್ಯ ಸಭೆಯನ್ನು ಮೌನಕ್ಕೆ ಗುರಿ ಮಾಡಿದ್ದರು ತಮ್ಮ ಪ್ರಶ್ನೆ ಗೆ ಉತ್ತರ ಸಿಗುವ ವರಗೆ ಸಭೆ ನಡೆಸಲು ಬಿಡುವುದು ಇಲ್ಲ ಎಂದು ಬಿಗಿಪಟ್ಟು ಹಿಡಿದರು.
ಆಡಿಟ್ ರಿಪೋರ್ಟ್ ಕೊಟ್ಟರೆ ಅಂದಾಜು130 ಕೋಟಿ ಹಗರಣ ಬಯಲುಗೆ ಬರುತ್ತದೆ, ಎಂದು ಗಂಭೀರ ಆರೋಪ ಮಾಡಿದ್ದಾರೆ, ಇದರ ಸತ್ಯದ ವಿಚಾರ ಪಾಲಿಕೆ ಸದಸ್ಯ, ಅಥವಾ ಅಧಿಕಾರಿಗಳು ಬಹಿರಂಗ ಪಡಿಸ ಬೇಕು ತನಿಖೆ ಆಗಬೇಕು ಅಗಿದೆ.
ಬಹಿರಂಗ ವಾಗಿ ಭ್ರಷ್ಟಾಚಾರ ಅಗಿದೆ ಎಂದು ಹೇಳಿದ್ದು ಪಾಲಿಕೆ ಗೆ ಸಂಕಟವನ್ನು ತಂದಿದೆ, ಇದು ಸತ್ಯ ಆದರೆ ಬಹುತೇಕ ಅಧಿಕಾ ಜೈಲಿನಲ್ಲಿ ಇರಬೇಕು ಆಗುತ್ತದೆ. 2016 -2023 -24 ವರಗೆ ಅಡಿಟ್ ರಿಪೋರ್ಟ್ ಕೊಡುತ್ತಾಇಲ್ಲ,ಅಧಿಕಾರಿಗಳ ಬಳಿ ಇರುವ ರಿಪೋಟ್ಬ್ ನೋಡಿದರೆ ಎರಡು ಕಡೆ 65,70ಕೋಟಿ ವ್ಯತ್ಯಾಸವನ್ನು ಕಂಡುಬರುತ್ತದೆ, ಇದಕ್ಕೆ ಅಧಿಕಾರಿಗಳು ಪ್ರಿಂಟ್ ತಪ್ಪುಅಗಿದೆ ಎಂದು ಹೇಳುತ್ತಾರೆ ಅದರೆ ಈವರೆಗೆ ಅದು ಸರಿ ಹೋಗಿ ಇಲ್ಲ ಇದು ನೋಡುತ್ತ ಇದ್ದರೇ ಅವರು ಕೊಡದೇ ಇರೋದು 130 ಕೋಟಿ ಭ್ರಷ್ಟಾಚಾರ ಅಗಿದೆ ಎಂದು ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ,ಬಳ್ಳಾರಿ ಯಲ್ಲಿ ಬುಡಾ, ತದನಂತರ ಮತ್ತೆ ಪಾಲಿಕೆಯ ಭ್ರಷ್ಟಾಚಾರ ಬಯಲು ಅಗಿದೆ. ಕಳಪೆ ಬಿಲ್ ಗಳು ಇಟ್ಟು ಬಿಲ್ ಮಾಡಿಕೊಂಡ ಇರುವ ಅನುಮಾನ ಗಳು ಇದ್ದಾವೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಅಡೀಟ್ ರಿಪೋರ್ಟ್ ಕೊಟ್ಟರೆ ವಾಸ್ತವಿಕ ಬಯಲು ಬಹಿರಂಗ ಆಗಬೇಕು ಅಗಿದೆ. ಪ್ರಭಂಜನ್ ಕುಮಾರ್, ಇಂಡಿಪೆಂಡೆಂಟ್ ಅಭ್ಯರ್ಥಿ ಯಾಗಿ ಪಾಲಿಕೆ ಯಲ್ಲಿ ಗೆದ್ದು ತದನಂತರ ಕಾಂಗ್ರೆಸ್ ಗೆ ನಲ್ಲಿ ಸೇರಿಕೊಂಡಿದ್ದರು.ಅಡಳಿತ ಪಾಲಿಕೆ ಸದಸ್ಯ ಆರೋಪ ಗಂಭೀರವಾಗಿ ಪರಿಗಣಿಸಲಾಗಿದೆ. ಬಜಾರಪ್ಪ. ಕೆ ವರದಿಗಾರರು