*ಇಸ್ಪೀಟು ಜೂಜಾಟ, ದಲ್ಲಿ ಲಕ್ಷಗಟ್ಟಲೆ ಹಣ ಸೀಜ್,810,ಮಂದಿ ಬಂಧನ.!! ಜೂಜಾಟ ಬೇಡ ಬೇಡ, ಎಂದು ಮನವಿ ಮಾಡಿದ ಎಸ್ಪಿ.ಡೋಂಟ್ ಕೇರ್ ಎಂದು ಇಸ್ಪೀಟು ಆಡಿದರು,ಸಿಕ್ಕಿಹಾಕಿಕೊಂಡರು.ಪೋಲಿಸರ ಕೈಕಾಲು ಹಿಡಿದು ಬೇಡಕೊಂಡ ಜೂಜಾಟದ ಮಂದಿ!!* ಬಳ್ಳಾರಿ ದೀಪಾವಳಿ ಪ್ರಯುಕ್ತ ದಿಂದ ಹಿಡಿದು, ಇತರೆ ದಿನಗಳಲ್ಲಿ ಇಸ್ಪೀಟು ಅಂದರ್ ಬಹಾರ್ ಅಡ್ಡಿ ಗಳ ಮೇಲೆ ಬಳ್ಳಾರಿ ಎಸ್ಪಿ ಡಾ”ಶೋಭರಾಣಿ ಅವರು ದಾಳಿ ಮಾಡಿಸಿದ್ದಾರೆ.16,64,135. ಹಣವನ್ನು ಸೀಜ್ ಮಾಡಿದ್ದಾರೆ 810.ಮಂದಿ ಬಂಧನ 130.ಪ್ರಕರಣ ,ದಾಖಲೆ ಮಾಡಿದ್ದಾರೆ,79-80&87ಕೆಪಿ ಯಾಕ್ಟ್ ಪ್ರಕರಣ ದಾಖಲೆ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆ ಗೆ ನೂತನ ಮಹಿಳಾ ಎಸ್ಪಿ ಯಾಗಿ ಡಾ”. ಶೋಭರಾಣಿ ಅವರು ಬಂದಮೇಲೆ ವ್ಯವಸ್ಥೆ ಬದಲಾವಣೆ ದಿಕ್ಕು ನಲ್ಲಿ ನಡೆಯುತ್ತದೆ. ನಿಧಾನವಾಗಿ ಎಸ್ಪಿ ಜೂಜಾಟ,ಓಸಿ ಮುಂತಾದ ಅಕ್ರಮ ದಂದೆಗಳು ಗೆ ನಿಯಂತ್ರಣ ಮಾಡುತ್ತ ಇದ್ದಾರೆ ಜನರ ಮೆಚ್ಚುಗೆ ಪಡೆದಿದ್ದಾರೆ.
ಕೆಲ ದಿನಗಳ ಹಿಂದೆ ಸಂಗನಕಲ್ಲು ಫಾಮ್ ಹೌಸ್ ಪ್ರಕರಣದಲ್ಲಿ ಒಬ್ಬ ಪೋಲಿಸ್ ಹೇಡ್ ಕಾನ್ಸ್‌ಟೇಬಲ್,ಒಬ್ಬ ಹೆಲ್ತ್ ಡಿಪಾರ್ಟ್ಮೆಂಟ್ ನೌಕರ, ಸಿಕ್ಕಿ ಹಾಕಿಕೊಂಡಿದ್ದು,ಬಹಿರಂಗ ವಾಗಿದೆ.
ಇವರು ಸಂಗನಕಲ್ಲು ಫಾಮ್ ಹೌಸ್ ದಾಳಿ ಯಲ್ಲಿ ಸಿಕ್ಕಿ ಹಾಕಿ ಕೊಂಡಿದ್ದರು.
ಇದರ ಪ್ರಕರಣ ರೂರಲ್ ಠಾಣೆಯಲ್ಲಿ ಆಗಿತ್ತು,ಅದರೆ ಇದೇ ಟೀಮ್ ಕೌಲ್ ಬಜಾರ್ ಠಾಣೆ ವ್ಯಾಪ್ತಿಯಲ್ಲಿ ಆಟವನ್ನು ಆಡಿದ್ದರು ಎಂದು ತಿಳಿದು ಬಂದಿದೆ,ಈ ಪ್ರಕರಣ ವನ್ನು ಕೌಲ್ ಬಜಾರ್ ಠಾಣೆಗೆ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಂಗನಕಲ್ಲು ಫಾಮ್ ಹೌಸ್ ದಾಳಿ ಹಿಂದೆ ದೊಡ್ಡ ದೊಡ್ಡ ಅವರ ಕೈವಾಡ ಇದೇ ಎಂದು, ತಿಳಿದುಬರುತ್ತದೆ.
ಎಸ್ಪಿ ಅವರ ಕೈಯಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನ ಅಗುತ್ತದೆ,ಅದರೆ ಎಸ್ಪಿ ಮೇಡಂ ಅದನ್ನು ಬಿಡುವು ಆಲೋಚನೆ ಇಲ್ಲ.
ಇದರ ಸೂತ್ರ ದಾರರರು ಯಾರು ಅನ್ನವದು ಪೋಲಿಸ್ ಇಲಾಖೆ ಬಹಿರಂಗ ಮಾಡಬೇಕು. ಇಲ್ಲ ವೆಂದರೆ ನ್ಯೂಸ್9ಟುಡೇ ಬಹಿರಂಗ ಮಾಡುತ್ತದೆ ಸ್ವಲ್ಪ ದಿನಗಳಲ್ಲಿ.