ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ ಬಳ್ಳಾರಿ (6) ಸಂಡೂರು ಉಪ ಚುನಾವಣೆ ಯಲ್ಲಿ ಪ್ರಚಾರ ಮಾಡುವ ಸಮಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆ ಧರ್ಮಪುರ ಗ್ರಾಮದಲ್ಲಿ 20 ವರ್ಷಗಳ ದಿಂದ ನಿಮ್ನ ಅಭಿವೃದ್ಧಿ ನೋಡಲಾಗಿದೆ, ಸೌಲಭ್ಯ ಒದಗಿಸದೇ ಯಾವ ಮುಖ:ಇಟ್ಟುಕೊಂಡು ಚುನಾವಣೆ ಗೆ ಬಂದಿರಿ ಎಂದು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಇದರಿಂದ ಕಾಂಗ್ರೆಸ್ ಮುಖಂಡರು ಗೆ ಮಾತನಾಡಲು ಬಾಯಿ ಬಂದಿಲ್ಲ.
News 9 Today > State > ಕಾಂಗ್ರೆಸ್ ಪಕ್ಷದ ಅವರಗೆ ಜನತೆ ಯಿಂದ ತರಾಟೆ
More important news
ಲಾರಿ ಮಾಲೀಕರ ಮುಷ್ಕರ
12/04/2025
ಮೀನುಗಳ ಮಾರಣ ಹೋಮ -ಕಾರಣ ನಿಗೂಢ.!?
10/04/2025
ಬಳ್ಳಾರಿ ಯಲ್ಲಿ ಉದೋಗ ಮೇಳ.
05/04/2025