ನಿಕ್ಷಯ್ ವಾಹನ ನೀರಿನಲ್ಲಿ.!!
ಬಳ್ಳಾರಿ (13)
ನಗರದಲ್ಲಿ ಸಣ್ಣ ಮಳೆ ಬಂದರೆ ಸಾಕು ಸಮುದ್ರ ತೀರದಲ್ಲಿದ್ದಂತೆ ಇರುತ್ತದೆ.
ಬಹುತೇಕ ವಾಹನ ಗಳ ಸಂಚಾರ ಬಂದಾಗುತ್ತದೆ, ಇತ್ತೀಚೆಗೆ ದುರ್ಗಮ್ಮ ಗುಡಿ ಬ್ರೈಡ್ಜ್ ಯಾವದೇ ಸಮಸ್ಯೆ ಇಲ್ಲ.
ವಾಲ್ಮೀಕಿ ಭವನ ಕ್ಕೆ ಹೋಗುವ ರಸ್ತೆ ಸಮುದ್ರ ತೀರದಲ್ಲಿ ಇದ್ದಂತೆ ಇರುತ್ತದೆ..
ಸೋಮವಾರ ರಾತ್ರಿ ಸುರಿದ ಮಳೆಯಲ್ಲಿ ಸಂಪೂರ್ಣ ನೀರು ತುಂಬಿ ತುಳುಕುತ್ತದೆ ಅಂತ ಸಮಯದಲ್ಲಿ ಸರ್ಕಾರಿ ನಿಕ್ಷಯ್ ಅವರ್ನೆಸ್ ಮೂಡಿಸುವ ವಾಹನ ಸಿಕ್ಕಿಹಾಕ್ಕೊಂಡಿದ್ದು ಕೊನೆಗೆ ಜೆಸಿಬಿ ಮೂಲಕ ವಾಹನವನ್ನು ಹೊರಗೆ ತೆಗೆಯುವ ವಾತಾವರಣ. ಸೃಷ್ಟಿ ಆಗಿದೆ.