ಗಾಲಿ ಜನಾರ್ದನ್ ರೆಡ್ಡಿ ಹೊರಬಂದು ಕೂಡಲೇ ರಾಜ್ಯದ ಬಿಜೆಪಿ ಪಕ್ಷದಲ್ಲಿ ಮತ್ತಷ್ಟು ಆಕ್ಸಿಜನ್. ಆಡಳಿತ ಪಕ್ಷ ಕ್ಕೆ ಆಕ್ಸಿಜನ್ ಕೊರತೆ ಆಗಿದೆಯಾ..!!.
ಬಳ್ಳಾರಿ (14)ಈಗಾಗಲೇ ಬಳ್ಳಾರಿಯ ಗಂಗಾವತಿ ಶಾಸಕರಾಗಿರುವಂತಹ
ಗಾಲಿ ಜನಾರ್ಧನ್ ರೆಡ್ಡಿ ಅವರು ಗಣಿಗಾರಿಕೆ ಆರೋಪದಲ್ಲಿ ಎರಡು ಬಾರಿ ಜೈಲು ಸೇರಿದ್ದು ಮತ್ತು ಅವರ ಬಂದಿರುವುದು ತಿಳಿದು ವಿಚಾರ ಆಗಿದೆ.
ಆದರೆ ಮೊದಲು ಬಾರಿಗೆ ಜೈಲು ನಲ್ಲಿ ಇದ್ದ ಸಂದರ್ಭದಲ್ಲಿ ಬಿಜೆಪಿ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟಗಾರ ಧೀಮಂತ ನಾಯಕ ಇಲ್ಲದ ಕುರಿತು ದೇಶದ ಪ್ರಧಾನಿಗಳು ಕೂಡ ಅರಿವಾಗಿತ್ತು.
ಆದರೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎನ್ನುವ ಸಿದ್ಧಾಂತದಿಂದ ಜನಾರ್ಧನ್ ರೆಡ್ಡಿ ಅವರ ವಿಚಾರದಲ್ಲಿ ದೇಶದ ಪ್ರಧಾನಿಗಳು ಕರ್ನಾಟಕದ ಭಾರತೀಯ ಜನತಾ ಪಾರ್ಟಿ ನಾಯಕರು ಮೌನವನ್ನು ವಹಿಸಿದ್ದರು.
ಟೀಕೆ ಟಿಪ್ಪಣಿಗಳಿಗೆ ಗುರಿಯಾಗದಂತೆ ರೆಡ್ಡಿ ಹೊರಬರವರಿಗೆ ಒಕ್ಕಟ್ಟಿನ ಪ್ರದರ್ಶನ ಮಾಡಲಾಗಿತ್ತು.
ತದನಂತರ ಜೈಲಿನಿಂದ ಹೊರಬಂದ ರೆಡ್ಡಿ ತಕ್ಷಣವೇ ಭಾರತೀಯ ಜನತಾ ಪಾರ್ಟಿಯಲ್ಲಿ ತುಂಬಾ ಆಕ್ಟಿವ್ ಆಗಿ ಪಕ್ಷದ ಅಭಿವೃದ್ಧಿಗೋಸ್ಕ ಪಣ ತೊಟ್ಟಿದ್ದಾರೆ
ಆಸಂದರ್ಭದಲ್ಲಿ ಗಂಗಾವತಿ ಶಾಸಕರಾಗಿ ಗಾಲಿ ಜನಾರ್ಧನ್ ರೆಡ್ಡಿ ಯವರನ್ನು ಜನರು ಆಯ್ಕೆ ಮಾಡಿಕೊಂಡಿದ್ದು, ಬಳ್ಳಾರಿಯಲಿ ಗಾಲಿ ಅರುಣ ಅವರನ್ನು ಕಣದಲ್ಲಿ ನಿಲ್ಲಿಸಿದ್ದರು, ಸ್ವಲ್ಪ ಮತಗಳಿಂದ ಸೋಲ ಆಗಿತ್ತು.
ಬಳ್ಳಾರಿಯ ಕಾಂಗ್ರೆಸ್ ಪಕ್ಷಕ್ಕೆ ಫಲಿತಾಂಶಕ್ಕೆ ಮೊದಲೇ ಸೋಲಿನ ಭಯದ ವಾತಾವರಣ ಮೂಡಿತ್ತು.
ತದನಂತರ ರೆಡ್ಡಿ ಅವರು ಜೈಲು ಸೇರಿದ್ದು,
ಬಿಡುಗಡೆಯಾಗಿದ್ದು ಭಾರತೀಯ ಜನತಾ ಪಾರ್ಟಿಯಲ್ಲಿ ಉತ್ಸಾಹ ತುಂಬಿಕೊಳ್ಳುತ್ತದೆ.
ಇದರಿಂದ ಪಕ್ಷದ ಕಾರ್ಯಕರ್ತರು ನಾಯಕರು ಆಡಳಿತ ಸರ್ಕಾರದ ಮೇಲೆ ಆರೋಪಗಳ ಯುದ್ದ ಸಮರವನ್ನು ಸಾರಿದ್ದಾರೆ.
ಗಾಲಿ ಜನಾರ್ದನ್ ರೆಡ್ಡಿ ಅವರು ಯಾರಡೂ ನೋ ಬಾರಿ ಜೈಲಿಗೆ ಹೋದ ನಂತರ ಗಾಲಿ ಜನಾರ್ದನ ರೆಡ್ಡಿ ಅವರ ಕಥೆ ಮುಕ್ತಾಯವಾಯಿತು ರಾಜ್ಯದಲ್ಲಿ ಬಿಜೆಪಿ ಪಕ್ಷದಲ್ಲಿ ಧೀಮಂತ ಧೈರ್ಯಶಾಲಿ ಅಭಿವೃದ್ಧಿ ಗಾರ,ಹೋರಾಟಗಾರ ಯಾರು ಇಲ್ಲ ಅನ್ನುವ ಆಲೋಚನೆ ಮಾಡಿಕೊಂಡು ಸಂತೋಷ ಸಂಭ್ರಮದಲ್ಲಿ ವಿರೋಧ ಪಕ್ಷದವರು ಯೋಚನೆ ಮಾಡುತ್ತಾ ಇದ್ದರು.
ಆದರೆ ರೆಡ್ಡಿ ಅವರ ಎಲ್ಲಾ ಪಕ್ಷದವರಿಗೂ ನಾಯಕರಿಗೂ ಗ್ರಹಣದ ವಾತಾವರಣ ಸೃಷ್ಟಿಯಾಗಿದೆ.
ಗಾಲಿ ಬಂದರೆ ಬಿರುಗಾಳಿ ಎಬ್ಬಿಸುತ್ತಾರೆ ಎಂದು ಆಲೋಚನೆ ಅವರ ಎದೆ ತಟ್ಟಿದೆ.
ಬಿಜೆಪಿ ಕಾರ್ಯಕರ್ತರಲ್ಲಿ ಮತ್ತಷ್ಟು ಆಕ್ಸಿಜನ್ ತುಂಬಿಕೊಂಡಿದೆ ಎರಡು ವರ್ಷಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ನಾಯಕರು ಅಷ್ಟು ಉತ್ಸಹ ದಲ್ಲಿ ಇರಲಿಲ್ಲ.
ನಾಮಕವಾಸ್ತಿ ಯಾಗಿ ಇದ್ದರು,ಬಳ್ಳಾರಿ ಯಲ್ಲಿ ಅನೇಕ ಸಮಸ್ಯೆ ಗಳ ಇದ್ದರು, ಧೈರ್ಯವಾಗಿ ಹೋರಾಟ ಮಾಡಲು ಶಕ್ತಿ ಕಡಿಮೆಯಾಗಿತ್ತು ಎಂದರು ತಪ್ಪಾಗದು ಮೊನ್ನೆ ರೆಡ್ಡಿ ಹೊರ ಬಂದು ಕೂಡಲೇ ಬಳ್ಳಾರಿಯ ಅನೇಕ ವಿಚಾರಗಳಲ್ಲಿ ಮಾಜಿ ಶಾಸಕರು, ಮಾಜಿ ಸಚಿವರದಿಂದ ಹಿಡಿದು ದಂಡುದಂಡು ಹೋರಾಟಕ್ಕೆ ನಿಂತು ಬೀದಿಗಿಳಿದು ಜನರಿಗೆ ಧೈರ್ಯ ತುಂಬಿರುವದು ಕಣ್ಣುಮುಂದೆ ಕಂಡು ಬಂದಿದೆ.
ಇದರಿಂದ ಬಿಜೆಪಿಯಲ್ಲಿ ಮತ್ತು ಆಕ್ಸಿಜನ್ ತುಂಬಿ ಕೊಂಡಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತದೆ.
ಕೆಲವೇ ದಿನಗಳಲ್ಲಿ ಜನಾರ್ಧನ್ ರೆಡ್ಡಿ ಅವರು ದೆಹಲಿ ಮಟ್ಟದ ನಾಯಕರ ಜೊತೆ ಚರ್ಚೆ ಮಾಡಿ ರಾಜ್ಯದ ನಾಯಕರೊಂದಿಗೆ ಹೋರಾಟದ ರೂಪರೇಷೆಗಳನ್ನು ಸಿದ್ಧಪಡಿಸಿ ಕಾಂಗ್ರೆಸ್ ಸರ್ಕಾರಕ್ಕೆ ಹೆಚ್ಚು ಕಡಿಮೆ ಮಾಡುವ ಸಾಧ್ಯತೆಗಳಿದ್ದಾವೆ ಎಂದು ಪಕ್ಷದ ವಲಯದಲ್ಲಿ ಕೇಳಿ ಬರುತ್ತದೆ.
ಕಾಂಗ್ರೆಸ್ ನಲ್ಲಿ ಬಳ್ಳಾರಿ ವಿಚಾರ ದಲ್ಲಿ ಬಹುತೇಕ ಹಿರಿಯರು, ಅಸಮಾಧಾನ ವಾತಾವರಣ ಇದೇ ಹೊಂದಾಣಿಕೆ ಇಲ್ಲ, ಅಪಾಯದ ವಾತಾವರಣ ಸೃಷ್ಟಿ ಆಗಿದೆ.
ಸ್ವಪಕ್ಷ ದಲ್ಲಿ ಒಬ್ಬರ ಮೇಲೆ ಒಬ್ಬರು, ಸಗಣಿ ಹಾಕಿ ಕೊಳ್ಳುವ, ಶಕ್ತಿ ಪ್ರದರ್ಶನ ರಾಜಕೀಯ ಆಗಿದೆ ಎಂದು, ಬುಡಾ ಗೊಂದಲ ಉದಾಹರಣೆ ಆಗಿದೆ.