ಪಾಲಿಕೆ ಮೇಯರ್ ಚುನಾವಣೆ ಗೆ ನ್ಯಾಯಾಲಯ ತಡೆ ಯಜ್ಞ.!!
ಬಳ್ಳಾರಿ(14) ಮಹಾನಗರ ಪಾಲಿಕೆ ಮೇಯರ್ ಉಪಮೇಯ ಬದಲಾವಣೆ ಚುನಾವಣೆ ವಿಚಾರವಾಗಿ ಹೈಕೋರ್ಟಿನಿಂದ ಕೌಲ್ ಬಜಾರ್ ಮೂಲದ ಒಬ್ಬರು ಹೈ ಕೋರ್ಟ್ ದಿಂದ ತಡೆ ಯಜ್ಞ ತಂದಿರುವುದು ಬೆಳಕುಗೆ ಬಂದಿದೆ.
ಇದೇ ತಿಂಗಳು 20ಕ್ಕೆ ಮೇಯರ್ ನಂದೀಶ್, ಸುಕುಮಾ ಉಪಮೇಯರ್ ಅವಧಿ ಮುಗಿಯಲಿದೆ, ಈ ಮಧ್ಯದಲ್ಲಿ ಮತ್ತೊಂದು ಅವಧಿಗೆ ಒಬಿಸಿ, ಮಹಿಳೆ ಜನರಲ್ ಮಹಿಳೆ ಎಂದು ಮೀಸಲಾತಿ ಹೊರಬಂದಿ ತ್ತು.
ಜನರಲ್,ಎಸ್ಸಿ. ಎಂದು ಮೀಸಲಾತಿ ಆಗಿತ್ತು, ಎನ್ನುವ ಹಿನ್ನೆಲೆಯಲ್ಲಿ, ಬದಲಾವಣೆ ಆಗಬೇಕು ಎಂದು ನ್ಯಾಯಾಲಯದಿಂದ ತಡೆಯಜ್ಞೆ ತಂದಿದ್ದಾರೆ.
ಕೋರ್ಟ್ ನಲ್ಲಿ ಪರಿಷ್ಕರಣೆ ಆಗುವ ವರೆಗೆ ಹಳೆ ಅವರೇ ಮುಂದೆ
ವರೆಯಲಿದ್ದಾರೆ.