ಕಂಪ್ಲಿ ಶಾಸಕ ಗಣೇಶ್
ಇ.ಡಿ.ದಾಳಿ ಹೆನ್ನೆಲೆ ಕುಂಬಳೆ ಕಾಯಿ ಕಳ್ಳ ಅಂದ್ರೆ ಬುಜ ಮುಟ್ಟಿ ಕೊಂಡು ನೋಡಿದಂತೆ ಆಗಿದ್ದು ಯಾಕೆ??.
ಬಳ್ಳಾರಿ (16) ಕಂಪ್ಲಿ ಶಾಸಕ ಗಣೇಶ್ ಅವರು ಇತ್ತೀಚಿಗೆ ಇ.ಡಿ. ದಾಳಿ ಹೆನ್ನೆಲೆ, ಕೆಲ ಪತ್ರಿಕೆ ಗಳಲ್ಲಿ ಅಷ್ಟು ಸಿಕ್ಕಿದೆ ಇಷ್ಟು ಸಿಕ್ಕಿದೆ ಎಂದು ಹುಹೆ ದಿಂದ ಬರದ ವರದಿ ಗಳು ಅವರನ್ನು ಗೊಂದಲ ಕ್ಕೆ ಗುರಿ ಮಾಡಿದ್ದೂ, ಆಪ್ತರ ಮೂಲಕ ಮಾಧ್ಯಮಗಳನ್ನು ಭಯ ಪಡಿಸುವ ದಾರಿ ಹುಡಿಕಿದ್ದು ಯಾಕೆ ಅನ್ನುವ ಪ್ರಶ್ನೆ ಜನರ ಅಲ್ಲಿ ಗೊಂದಲ ಸೃಷ್ಟಿ ಮಾಡಿದೆ..ರಹಸ್ಯ ವಾಗಿ ಮಾನ ನಷ್ಟ ಪ್ರಕರಣ ದಾಖಲೆ ಮಾಡಲು ಅನುಭವ ಗಳು ಜೊತೆ ಯಲ್ಲಿ ಚರ್ಚೆ ಮಾಡಿದ್ದು ತಿಳಿದು ಬಂದಿದೆ.
ಸ್ಟಿಂಗ್ ಆಪರೇಷನ್ ನಲ್ಲಿ ಬಯಲು ಆಗಿದ್ದು ತಕ್ಷಣವೇ ಬಹಿರಂಗ ಹೇಳಿಕೆ ನೀಡಿದ್ದಾರೆ.
ಇವರ ಆಪ್ತರು ಬೇರೆ ಮಾಧ್ಯಮ ಸ್ನೇಹಿತರ ಜೊತೆಯಲ್ಲಿ ಚರ್ಚೆ ಮಾಡಿದ್ದು ವಾಸ್ತವ ಆಗಿದೆ.
ಇವರ ಮನಸ್ಸು ಸ್ಥಿತಿ ನೋಡಲು ಮಾಡಿದ ಸ್ಟಿಂಗ್ ನಲ್ಲಿ ಅವರ ಆಪ್ತರ ದೂರವಾಣಿ ಕರೆಯ ಮೂಲಕ ಮಾತನಾಡಿದ್ದ ಸಂಭಾಷಣೆ ಅವರು ಗಮನಕ್ಕೆ ಬಂದಿದೆ. ಏನೇ ಇರಲಿ ಸುಳ್ಳು ಸುದ್ದಿ, ಗೌರವ ಕ್ಕೆ ಭಂಗ ಬಂದ್ರೆ ನ್ಯಾಯಾಲಯ ಕ್ಕೆ ಹೋಗುವ ಹಕ್ಕು ಇದೇ. ಇ ಡಿ, ದಾಳಿ ಮಾಹಿತಿಯಾ ವಿವರಗಳು ಬಹಿರಂಗ ಆಗೋದು ಇಲ್ಲ, ಸುಳ್ಳು ಸುದ್ದಿ ಮಾಡುದು ಮತ್ತೊಂದು ತಪ್ಪು ಎಂದು ಹಿರಿಯರ ಮಾತು ಆಗಿದೆ.
ಏನು ಸಿಕ್ಕಿಲ್ಲ ಅಂದ್ರೆ ಮತ್ತೆ ಯಾಕೆ ಕುಂಬಳ ಕಾಯಿ ಕಳ್ಳ ಅಂದ್ರೆ ಬುಜ ಮುಟ್ಟಿ ಕೊಂಡು ನೋಡು ಕೊಳ್ಳುವ ಅವಶ್ಯಕತೆ ಇರಲಿಲ್ಲ.