ಮುಗ್ಗು ನಾಥ (ವಾಸನೆ) ಹಿಡಿದ ಅಕ್ಕಿ. ಮುಗಿ ಬಿದ್ದ ಖರೀದಿ ದಾರರು.!!
ಬಳ್ಳಾರಿ (17)
ಆಹಾರ ಮತ್ತು ನಾಗರೀಕ ಸರಬರಾಜು ಅಧಿಕಾರಿಗಳನಿರ್ಲಕ್ಷತನ
4ವರ್ಷದ 4550 ಅಕ್ಕಿ ಕೊಳಕು ಡಿಸ್ ಕಲರ್, ವಾಸನೆ ಆಗಿದ್ದ, ಪಡಿತರ ಕಾಳ ಸಂತೆದಂದೆ ಯಲ್ಲಿ ಸಿಜ್ ಅಗಿದ್ದ ಬಡವರ ಅಕ್ಕಿ ಯನ್ನು
ಮತ್ತೆ ಟೆಂಡರ್ ಕರೆದ ಅಧಿಕಾರಿಗಳು.
ಸೋಮವಾರ ಆಹಾರ ಇಲಾಖೆ ಸಿಜ್ ಅಗಿದ್ದ ಅಕ್ಕಿ ಗೋದಿ ಯನ್ನು ಟೆಂಡರ್ ಮಾಡಿದ್ದರು.
ಆದರೇ ಕೆಲ ವರ್ಷ ಗಳು ದಿಂದ ಗೋದಾಮು ನಲ್ಲಿ ಇದ್ದ ಅಕ್ಕಿ ನೋಡಿ ಗಾಬರಿ ಆಗಿದ್ದಾರೆ ಟೆಂಡರ್ ದಾರರು.
ಅಧಿಕಾರಿಗಳಿಗೆ ಇಡಿ ಶಾಪ ಹಾಕುದ್ದಾರೆ ಬಿಡ್ ದಾರರು,
ಅಧಿಕಾರಿಗಳ ನಿರ್ಲಕ್ಷ ಎಂದು.
ಮೂರು ಬಾರಿ ಟೆಂಡರ್ ಕರೆದರು ಅಕ್ಕಿ ನೋಡಿ ತೆಗೆಕೊಳ್ಳುವದಕ್ಕೆ ಬಾರದ ಬಿಡ್ ದಾರರು
4ನೆ ಬಾರಿ ಕೊಳುಕು ಅಕ್ಕಿ ಗಳನ್ನು ಟೆಂಡರ್ ಕರೆದ ಅಧಿಕಾರಿಗಳು, ಮುಗಿಬಿದ್ದು ಲಕ್ಷ ಗಟ್ಟಲೆ ಡೆಪಾಸಿಟ್ ಮಾಡಿ ಹೊರ ಜಿಲ್ಲೆ ಗಳು ದಿಂದ ಬಂದು ಟೆಂಡರ್ ನಲ್ಲಿ ಪಾಲ್ಗೊಂಡಿ ದ್ದು, ವಿಸ್ಮಯ ಆಗಿದೆ.
ನೂರಾರು ಮಂದಿ ಪಬ್ಲಿಕ್, ಟೆಂಡರ್ ದಾರರು ಸೇರಿಕೊಂಡು ಟೆಂಡರ್ ಮಾಡಿದ್ದೂ, ಕಂಡು ಬಂದಿದೆ.
ಸರಿಯಾದ ಸಮಯದಲ್ಲಿ ಉತ್ತಮ ಗುಣ ಮಟ್ಟವನ್ನು ನೋಡಿ ಸಂಬಧಿತ ಅಧಿಕಾರಿಗಳು ಮಾಡಬೇಕು ಆಗಿತ್ತು ಅನ್ನವದು, ಜನರ ಅಭಿಪ್ರಾಯ ಆಗಿದೆ.
ಈ ಹಿಂದೆ ಜೋಳ ಕಥೆ ಕೂಡ ಉಪ ಲೋಕಾಯುಕ್ತರು ನೋಡಿದ್ದು ಉದಾಹರಣೆ ಇದೇ.
ಟೆಂಡರ್ ಬಿಡ್: 1532
ಗೋದಿ
21ನಂಬರ್ ಮಾರುತಿ ಟ್ರೇಡರ್ಸ್ ಮಾನ್ವಿ
4550 ಕಿ:2300
63ಗೋದಿ:2090
23:ಜನರು ಪಾಲ್ಗೊಂಡಿದ್ರು.
ಒಬ್ಬರು 15ಲಕ್ಷ ಡಿಪಾಸಿಟ್ ಕಟ್ಟಿ ಟೆಂಡರ್ ಕೂಗಬೇಕು. ತಿನ್ನಲು ಯೋಗ್ಯ ಕ್ಕೆ ಬಾರದ ಆಹಾರ ದಾನ್ಯಗಳು ಅನ್ನುತ್ತಾರೆ, ಟೆಂಡರ್ ದರರು, ಆದ್ರೆ ಯಾಕೆ ಖರೀದಿ ಮಾಡಿದ್ರು ಅನ್ನವದು ಅಚ್ಚರಿ ಮರ್ಮ ಏನು ಅನ್ನವದು.!?.
ವನ್ನಮ್ಮ ಸಹಾಯ ನಿರ್ದಿಷ್ಟ
ಶರಣಯ್ಯ ಸ್ವಾಮಿ ಮೆಂಜರ್
ಮಂಜುನಾಥ್ ಫುಡ್ ಇನ್ಸ್ಪೆಕ್ಟರ್
ವೆಂಕಟೇಶ್
ಆದಿಶೇಷ ಉಪಸ್ಥಿತರಿದ್ದರು.