ಇಂದಿರಾ ಐ.ವಿ.ಎಫ್ ಅಸುಪತ್ರೆ ವೈದ್ಯ ಡಾ.ಅನಿರುದ್ದ ಲೈoಗಿಕ ಕಿರುಕುಳ ಆರೋಪ.!!.
ಬಳ್ಳಾರಿ (19)ಇಂದಿರಾ ಐ.ವಿ.ಎಫ್ ಆಸ್ಪತ್ರೆಯ ವೈದ್ಯರಾದ ಅನಿರುದ್ಧ ಎಂಬುವವರು ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಚಿಕಿತ್ಸೆಗೆ ಬರುವ ಮಹಿಳೆಯರಿಗೆ ಪ್ರೆಜ್ಞೆ ತಪ್ಪಿಸಿದಾಗ ಅಸಹಜ ಲೈಂಗಿಕತೆ ಮಾಡಿಸಿ, ತಾನು ತೃಪ್ತಿ ನೀಗಿಸಿಕೊಳ್ಳುವ ಆರೋಪ ಕೇಳಿಬಂದಿದೆ.
ಅದೇ ಆಸುಪತ್ರೆ ಯಲ್ಲಿ ಕೆಲ ತಿಂಗಳು ಗಳು ಕೆಲಸ ಮಾಡಿದ್ದ,ಎಂ, ಹರ್ಷವರ್ಧನ್ ತಂದೆ ಎಂ ಜಯಶಂಕರ ಬಳ್ಳಾರಿ ನಿವಾಸಿ.ಮಂಗಳವಾರ ನಗರದ ಪತ್ರಿಕಾ ಗೋಷ್ಠಿ ಯಲ್ಲಿ ಆರೋಪ ಮಾಡಿದ್ದಾರೆ.
ಹರ್ಷವರ್ದನ್ ಇಂದರಾ ಐ.ವಿ.ಎಫ್ ಆಸ್ಪತ್ರೆಯಲ್ಲಿ ಸುಮಾರು 15 ತಿಂಗಳುಗಳಿಂದ ಕೆಲಸ ಮಾಡಿದ್ದಾನೆಅಲ್ಲಿನ ಆಸ್ಪತ್ರೆಯ ವೈದ್ಯರಾದ ಡಾಕ್ಟರ್ ಅನಿರುದ್ಧ ಆರ್, ಹೆಚ್ ಎಂಬುವವರು ಇತ್ತೀಚಿಗೆ 02 ತಿಂಗಳುಗಳಿಂದ ನನಗೆ ಲೈಂಗಿಕವಾಗಿ ಸಲಿಂಗ ಕಾಮಕ್ಕೆ ಬಳಸಿಕೊಳ್ಳುವ ಇರಾದೆಯನ್ನು ವ್ಯಕ್ತಪಡಿಸಿರುತ್ತಾರೆ, ಅದಕ್ಕೆ ನಾನು ಒಪ್ಪದಿದ್ದಾಗ ಚಿಕಿತ್ಸೆಗಾಗಿ ಬರುವ ಮಹಿಳೆಯರನ್ನು ಅನಸ್ತೇಷಿಯ ಕೊಟ್ಟಾಗ ಅವರನ್ನು ಲೈಂಗಿಕವಾಗಿ ಬಳಸಿಕೊಂಡು ತದನಂತರ ನನ್ನ ಜೊತೆ (ವೈದ್ಯ ಅನಿರುದ್ಧ) ಸಲಿಂಗ ಕಾಮ ಮಾಡು ಎಂದು ಪ್ರೇರೆಪಿಸಿರುತ್ತಾರೆ, ಎಂದು ಆರೋಪ ಮಾಡಿದ್ದಾರೆ.
ಜೊತೆಗೆ ಅಪಾರ ಹಣ, ಬೇಡಿಕೆಗೆ ಅನುಸಾರವಾಗಿ ವ್ಯವಸ್ಥೆ ಮಾಡಿಕೊಡುವುದಾಗಿ ಅಮೀಶಾ ಕೊಟ್ಟಿರುತ್ತಾರೆ.
ಇದಕ್ಕೆ ನಾನು ಅಸಮ್ಮತಿ ವ್ಯಕ್ತಪಡಿಸಿದಾಗ ನನ್ನನ್ನು ಕೆಲಸದಿಂದ ತೆಗೆದು ಹಾಕುವ ಧಮಿಕೆ ಹಾಕಿ ನಾನಾ ವಿಧವಾಗಿ ನನ್ನನ್ನು ಹಿಂಸಿಸಿರುತ್ತಾರೆ,ಸದರಿ ವಿಷಯವನ್ನು ಯಾರಿಗಾದರೂ ತಿಳಿಸಿದರೆ ನಿನ್ನ ವಂಶವನ್ನೆ ನಿರ್ವಂಶ ಮಾಡುವುದಾಗಿ ಹೆದರಿಸಿರುತ್ತಾರೆ ಎಂದರು.
ಜೊತೆಗೆ ಸದರಿ ಸಲಿಂಗ ಕಾಮದ ವಿಷಯವು ತನ್ನ (ವೈದ್ಯ ಅನಿರುದ್ಧ) ಪ್ರತಿಷ್ಠೆಗೆ ದಕ್ಕೆ ಬಾರದಂತೆ ನೋಡಿಕೊಳ್ಳಬೇಕು, ಒಂದುವೇಳೆ ಇದು ಬಯಲಾದರೆ ಸ್ವತಃ ತಾನು ಆತ್ಮಹತ್ಯೆಗೆ ಶರಣಾಗುವ ಬೆದರಿಕೆಯನ್ನು ಹಾಕುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ನಿತ್ಯ ಕಿರುಕುಳ ನೀಡುವ ವೈದ್ಯ ಅನಿರುದ್ಧರವರು ಈ ದುಷ್ಕೃತ್ಯವನ್ನು ನಾನು ಸಹಿಸದೇ ಮತ್ತು ನನ್ನನ್ನು ಹಾಗೂ ನನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವ ಇರಾದೆಯಿಂದ ಈ ದೂರನ್ನು ಜಿಲ್ಲಾಧಿಕಾರಿಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಹೆಲ್ತ್ ಅಧಿಕಾರಿಗಳಿಗೆ ದೂರವನ್ನು ನೀಡಲಾಗಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.ಈ ಸಂದರ್ಭದಲ್ಲಿ A,JS, ಹಮ್ಮದ್,ಉದಯ್, ಸಾಯಿ, ಅನೂಪ್ ಉಪಸ್ಥಿತಿ ಇದ್ದರು.