This is the title of the web page
This is the title of the web page

Please assign a menu to the primary menu location under menu

State

ನಾಳೆ ಬಳ್ಳಾರಿಗೆ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಆಗಮನ : ಅಭಿನಂದನಾ ಕಾರ್ಯಕ್ರಮ.

ನಾಳೆ ಬಳ್ಳಾರಿಗೆ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಆಗಮನ : ಅಭಿನಂದನಾ ಕಾರ್ಯಕ್ರಮ.

ನಾಳೆ ಬಳ್ಳಾರಿಗೆ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ಆಗಮನ : ಅಭಿನಂದನಾ ಕಾರ್ಯಕ್ರಮ.

ಬಳ್ಳಾರಿ : ನೂತನವಾಗಿ ಎಐಪಿಸಿ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಬಳ್ಳಾರಿ ಮಹಾನಗರದ ನಿವಾಸಿಗಳಾದ ರಾಜ್ಯಸಭಾ ಸದಸ್ಯರಾದ ಡಾ. ಸೈಯ್ಯದ್ ನಾಸೀರ್ ಹುಸೇನ್ ಅವರಿಗೆ ಅದ್ಧೂರಿ ಸ್ವಾಗತ ಹಾಗೂ ಅಭಿನಂದನಾ ಕಾರ್ಯಕ್ರಮ ನಾಳೆ ಹಮ್ಮಿಕೊಳ್ಳಲಾಗಿದೆ ಎಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ತಿಳಿಸಿದರು.

ನಗರದ ಖಾಸಗಿ ಹೋಟಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ನಾಳೆ ಬೆಳ್ಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಆಗಮಿಸಲಿರುವ ಅವರು ಕೊಳಗಲ್ಲು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ನಂತರ ಬಳ್ಳಾರಿ ನಗರದ ಕೌಲ್‌ಜಾರ್‌ ಮೊದಲನೆಯ ಗೇಟ್ ಬಳಿ ಕಾಂಗ್ರೆಸ್ ಪಕ್ಷದ ಹಿರಿಯರು, ಅಭಿಮಾನಿಗಳು, ಆತ್ಮೀಯರು, ಬಂಧು-ಮಿತ್ರರು, ಜನಪ್ರತಿನಿಧಿಗಳು ಮತ್ತು ಅವರ ಸಕಲ ಸಾರ್ವಜನಿಕರ ಗೌರವ ಪ್ರೀತಿಯ ಹರ್ಷೋದ್ಧಾರ, ಶುಭ ಹಾರೈಕೆ ಮತ್ತು ಮಂಗಲ ವಾದ್ಯಗಳೊಂದಿಗೆ ಅಲ್ಲಿಂದ ಮೆರವಣಿಗೆ ಆರಂಭಿಸಲಾಗುತ್ತದೆ. ಮೆರವಣಿಗೆಯು ಕೌಲ್ ಬಜಾರ್ ಮೂಲಕ ಬೆಳಗಲ್ಲು ಕ್ರಾಸ್’ನಿಂದ ಸ್ವ-ಗ್ರಹದವರೆಗೆ ನಡೆಯಲಿದೆ ಎಂದು ತಿಳಿಸಿದರು.

ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್,
ಉಪ ಮೇಯರ್‌, ಸಭಾ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಮಹಾನಗರ ಪಾಲಿಕೆಯ ಸರ್ವ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು, ಕೆಪಿಸಿಸಿ ಸದಸ್ಯರು, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರುಗಳು, ಮತ್ತು ವಾಕ್ ಕಾಂಗ್ರೆಸ್‌ ಅಧ್ಯಕ್ಷರುಗಳು ಸೇರಿದಂತೆ ಕಾರ್ಯಕರ್ತರು ಆಗಮಿಸಬೇಕು ಎಂದು ಕರೆ ನೀಡಿದರು.

ಅದ್ದೂರಿ ಕಾರ್ಯಕ್ರಮ ಗಳು, ಹಾರ ತೂರಾಯಿ ಕಾಯ ಕ್ರಮ ಗಳಗೆ ಮುಖ್ಯಮಂತ್ರಿ ಗಳು ನಿಷೇಧ ಮಾಡಬೇಕು ಅನ್ನುವದನ್ನು ಹೇಳಿದ್ದರು, ಈಗಲೂ ರಾಜ್ಯ ಬರಗಾಲ ದಲ್ಲಿಇದೇ ಏಂದು ಕೇಳಿದ ಪ್ರಶ್ನೆಗೆ ಅದು ಚಿಲ್ಲಿ ಪಾಯಿಂಟ್ ಸರ್ಕಾರದ ಹಣ ಇಲ್ಲ ಪಕ್ಷದ ಹಣ ಇಲ್ಲ ನಮ್ಮ ವೈಯುಕ್ತಿಕ ಖರ್ಚು ದಿಂದ ಮಾಡುತ್ತಾ ಇದ್ದಿವಿ ತಳ್ಳಿ ಹಾಕಿದ್ದು ಮುಖ್ಯಮಂತ್ರಿ ಗಳ ಮೇಲೆ ಗೌರವ ಎಷ್ಟು ರ ಮಟ್ಟಿಗೆ ಇದೆ ಏಂದು ಸಾರ್ವಜನಿಕರು ಪ್ರಶ್ನೆ ಮಾಡುವಂತೆ ಅಗಿದೆ.

ನಮ್ಮ ರಾಜ್ಯ ದಿಂದ ಮತ್ತು ಬಳ್ಳಾರಿ ದಿಂದ ಏಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರು ಆಗಿದ್ದು ಸಂತೋಷ ವಿಚಾರ

ಈಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಅಗಿರವ ಹುಮಾಯೂನ್‌ ಖಾನ್, ಪಂಪಾಪತಿ .ಗಾದೆಪ್ಪ ರವಿಕುಮಾರ್.ಮತ್ತಿತರರು ಉಪಸ್ಥಿತಿ ಇದ್ದರು.(ಕೆ.ಬಜಾರಪ್ಪ ವರದಿಗಾರರು ಬಳ್ಳಾರಿ.)


News 9 Today

Leave a Reply