*ಗ್ರೇಟ್ ಮಹಿಳಾ ಮೇಯರ್!!* •ಸಚಿವರು,ಶಾಸಕರು,ಮಾಡದೆ ಇರುವ,ಕೆಲಸವನ್ನು ಮಾಡುತ್ತಿರುವ ಮಹಿಳಾ ಮೇಯರ್. *ರಾಜೇಶ್ವರಿ ಸುಬ್ಬರಾಯುಡು.!!* ಬಳ್ಳಾರಿ(7) ನಗರದಲ್ಲಿ ಬೀದಿ ನಾಯಿಗಳು ಹಾವಳಿ ಹೆಚ್ಚಿಗೆ ಆಗಿದ್ದು,37 ಜನರ ಮೇಲ ಹುಚ್ಚು ನಾಯಿ ದಾಳಿಮಾಡಿ ಕಚ್ಚಿದ ಹಿನ್ನೆಲೆಯಲ್ಲಿ ಯಾಲ್ಲರು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು.
ತಕ್ಷಣವೇ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರ ಗೆ ತಿಳಿಯುತ್ತ ದಂತೆ ಆಸ್ಪತ್ರೆಗೆ ಬೇಟೆ ನೀಡಿದರು.
ನಾಯಿ ಕಚ್ಚಿದ ಅವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ, ಔಷಧಿ ಗಳು ವರೆಗೆ ಬರೆದು ಕೊಡುವಂತೆ,ನಿರ್ದೇಶಕರು ಗೆ ಸೂಚನೆ ಕೊಟ್ಟರು.
ಅದೇ ಸಮಯದಲ್ಲಿ ವಿಮ್ಸ್ ಆಸ್ಪತ್ರೆ ಯಲ್ಲಿ ರೋಗಿಗಳಿಗೆ ಕೊಡುವ ಆಹಾರ ಪದಾರ್ಥಗಳು ಗುಣಮಟ್ಟ ಇಲ್ಲವೆಂದು ಆಹಾರ ತಿನ್ನದೆ ಹೊರಗೆ ಹಾಕಲಾಗುತ್ತದೆ ಏಂದು,ತಿಳಿದು ಕೊಂಡ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಅವರು ಆಹಾರ ಗುಣಮಟ್ಟವನ್ನು ಪರಿಶೀಲನೆ ಮಾಡಿದರು.
ಇನ್ನೂ ಉತ್ತಮ ಆಹಾರ ನೀಡುವಂತೆ ನಿರ್ದೇಶಕರು ಜೊತೆ ಮಾತನಾಡಿದರು.
ಎರಡು ದಿನ ದಿಂದ ಮೇಯರ್ ಜ್ವರ ದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕೂಡ ಅವರು ನಾಗರಿಕ ಗೆ ನಾಯಿ ಕಚ್ಚಿ ಆಸ್ಪತ್ರೆ ಗೆ ಸೇರಿದ್ದಾರೆ ಏಂದು ತಿಳಿದು,ತವರು ಮನೆಯಲ್ಲಿ ಇದ್ದ ಮೇಯರ್ ತಕ್ಷಣವೇ ವಿಮ್ಸ್ ಆಸ್ಪತ್ರೆಗೆ ಬೇಟೆ ಕೊಟ್ಟು ಅವರ ಆರೋಗ್ಯ ಗಳು ವಿಚಾರ ಮಾಡಿದ್ದಾರೆ.
ಸಚಿವರು ಶಾಸಕರು ಮಾಡದೆ ಇರುವ ಕೆಲಸವನ್ನು ಒಬ್ಬ ಮಹಿಳಾ ಮೇಯರ್ ತಕ್ಷಣವೇ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ ನಾಗರಿಕರ ಮೆಚ್ಚುಗೆ ಪಡೆದಿದ್ದಾರೆ.
ಗ್ರೇಟ್ ಮೇಯರ್ ಏಂದು ಸಾರ್ವಜನಿಕರು ಅಭಿನಂದನ ಗಳು ತಿಳಿಸಿದ್ದಾರೆ.
ಈಗಾಗಲೇ ಮೇಯರ್ ರಾಜೇಶ್ವರಿ ಸುಬ್ಬರಾಯುಡು ಕೂಡ ನಗರದ ಅಸೆಂಬ್ಲಿ ಮಹಿಳಾ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡಲು ಸಿದ್ದರಾಗಿದ್ದಾರೆ.
ಜನರು ಕೂಡ ಈಗಾಗಲೇ ಅವರ ಕೆಲಸವನ್ನು ನೋಡಿ ಒಮ್ಮೆ ಶಾಸಕರು ಅಗಿ ನೋಡುವ ಭಾವನೆ ಯಲ್ಲಿ ಇದ್ದಾರೆ.ಹೈ ಕಮಾಂಡ್ ಕೂಡ ಇವರ ಮೇಲೆ ದೃಷ್ಟಿ ಇಟ್ಟಿದೆ,ಅಭ್ಯರ್ಥಿ ಗಳ ಪಟ್ಟಿಯಲ್ಲಿ ಮೇಯರ್ ಹೆಸರು ಮುಂಚೂಣಿ ಯಲ್ಲಿ ಇದೆ ಅನ್ನುವುದು ಕೇಳಿಬರುತ್ತದೆ.
(ಕೆ.ಬಜಾರಪ್ಪ ವರದಿಗಾರರು ಕಲ್ಯಾಣ ಕರ್ನಾಟಕ.ಚೀಫ್ ಬ್ಯೂರೋ).