This is the title of the web page
This is the title of the web page

Please assign a menu to the primary menu location under menu

State

ಬಳ್ಳಾರಿ ಯಲ್ಲಿ ಹೋರಾಟ ಗಾರರನ್ನು ವಿಧ್ಯಾರ್ಥಿ ಸಂಘಟನೆ ಗಳನ್ನು ಹತ್ತಿಕ್ಕುವ ವರದಿಗಾರ

ಬಳ್ಳಾರಿ ಯಲ್ಲಿ ಹೋರಾಟ ಗಾರರನ್ನು ವಿಧ್ಯಾರ್ಥಿ ಸಂಘಟನೆ ಗಳನ್ನು ಹತ್ತಿಕ್ಕುವ ವರದಿಗಾರ

*ಬಳ್ಳಾರಿ ಯಲ್ಲಿ ಹೋರಾಟ ಗಾರರನ್ನು ವಿಧ್ಯಾರ್ಥಿ ಸಂಘಟನೆ ಗಳನ್ನು ಹತ್ತಿಕ್ಕುವ ವರದಿಗಾರ* ಬಳ್ಳಾರಿ(31) ಬಳ್ಳಾರಿ ನಗರದಲ್ಲಿ ಹಾಸ್ಟೆಲ್ ಗಳಲ್ಲಿ ಉಟದ ವ್ಯವಸ್ಥೆ ಸರಿಯಾಗಿ ಇಲ್ಲವೆಂದು, ವಿದ್ಯಾರ್ಥಿಗಳು,ರಾತ್ರಿ ಸಮಯದಲ್ಲಿ ಡಿಸಿ ಅವರಗೆ ಮನವಿ ಮಾಡಿಕೋಳ್ಳಲು ಮನೆ ಮುಂದೆ, ಹೋಗಿ ಇದ್ದರು.

ಆಸಮಯದಲ್ಲಿ ಡಿಸಿ ತಾಳ್ಮೆ ಕಳೆದುಕೊಂಡು ವಿಧ್ಯಾರ್ಥಿಗಳು ನ್ನು ಹೊರಗೆ ಹಾಕುವಂತೆ ಮೌಖಿಕ ವಾಗಿ ಆದೇಶ ಮಾಡಿದ್ದರು.

ತದನಂತರ ಅವರ ಬಳಿ ಮುಚ್ಚಳಿಕೆ ಪತ್ರವನ್ನು ಬರೆಸಿ ಕೊಂಡಿದ್ದಾರೆ.

ಒಂದು ವಿದ್ಯಾರ್ಥಿ ಯನ್ನು ಕೌಲ್ ಬಜಾರ್ ಠಾಣೆ ಯಲ್ಲಿ ಕೂಡಿಸಿ ಕೊಂಡು ಪೋಷಕರು ಬಂದಮೇಲೆ,ಬಿಡುಗಡೆ ಮಾಡಲಾಗಿದೆ.

ಇದನ್ನು ಖಂಡನೆ ಮಾಡಿ ಮಂಗಳವಾರ ಡಿಸಿ ಕಚೇರಿ ಮುಂದೆ ಎಸ್.ಎಫ್. ಐ. ಡಿವೈಎಫ್ಐ.ಜೆ.ಎಂ.ಎಸ್.ಸಂಘಟನೆ ಗಳು ಸಂಬಂಧಿಸಿದ ಅಧಿಕಾರಿಗಳು ಮೇಲೆ ಕ್ರಮ ಜರಗಿಸಿಲು ಪ್ರತಿಭಟನೆ ಮಾಡಿದರು.

ಇದನ್ನು ಮಾಡದಂತೆ ಹಿರಿಯ ಪತ್ರಕರ್ತ ಪ್ರಜಾವಾಣಿ ವರದಿಗಾರ ನಂಜುಂಡ ಗೌಡ ಸಂಘಟನೆ ಅಧ್ಯಕ್ಷ ದೊಡ್ಡ ಬಸವರಾಜ್ ಗೆ ಕಾಲ್ ಮಾಡಿ ಡಿಸಿ ಅವರ ಜೊತೆ ಇವರ ಜೊತೆ ಮಾತನಾಡಲಾಗಿದೆ,ಅದನ್ನು ಬಿಟ್ಟು ಬಿಡಿ ಏಂದು ಒತ್ತಾಯ ಮಾಡುತ್ತಾರೆ,ಮಾಡೋದು ಆದರೆ ಮಾಡಿ ತಮ್ಮ ಇಷ್ಟ ಅನ್ನುತ್ತಾರೆ.

ದಹಲಿ ಮಟ್ಟದಲ್ಲಿ ಕೆಲಸ ಮಾಡಿದ್ದಿನಿ ಏಂದು ಬಳ್ಳಾರಿಯ ಕೇಲ ರಾಜಕಾರಣಿಗಳು ಗೆ ಅವರ ಸುತ್ತಮುತ್ತಲಿನ ಕೇಲವರು ಗೆ,ಈನಾಡು ತೆಲುಗು ಪತ್ರಿಕೆಯ ,ತಿಮ್ಮಪ್ಪ ಚೌಧರಿ ಗೆ ಮತ್ತಿತರ ವರದಿಗಾರರು ಗೆ ಹೇಳಿಕೊಂಡು ಓಡಾಟ ಮಾಡುತ್ತಾ ಇದ್ದರು.

ಆದರೆ ಕೆಲವರು ಕ್ಯಾರೆ ಮಾಡಲಿಲ್ಲ,
ಆದರೆ ತಿಮ್ಮಪ್ಪ ಚೌಧರಿ ಇವರ ಗೆ ಪರಮ ಭಕ್ತ ಆಗಿದ್ದರು.

ವಿಧ್ಯಾರ್ಥಿ ಸಂಘಟನೆ ಗಳ ಹೋರಾಟ ವನ್ನು ನಿಲ್ಲಿಸಲು ಇವರ ಇಬ್ಬರ ನಾಟಕ ಇರಬಹುದು ಅನಿಸುತ್ತದೆ.

ಇದು ಅಲ್ಲದೇ ವಿದ್ಯಾ ನಗರದಲ್ಲಿ ಯಾವುದೋ ಒಂದು ಸರ್ವೇ ವಿಚಾರ ದಲ್ಲಿ ಡಿಸಿ ಅವರ ಗೆ ಮಾತನಾಡಿ,ಕಥೆ ಕಥೆ ಮಾಡಿದ್ದಾನೇ ಅನ್ನುವ ಆರೋಪ ಗಳು ಕೇಳಿ ಬಂದಿವೆ, ಪೂರ್ತಿ ಮಾಹಿತಿ ಸಿಗಬೇಕು ಅಗಿದೆ.

ಹಿರಿಯರು ಅನುಭವಿ ಗಳು ಏಂದು ಹೇಳುವ ಇವರು ಮಾಡಿದ್ದು ಜಿಲ್ಲೆಯ ರಾಜ್ಯದ ಮಟ್ಟದಲ್ಲಿ ಛೀಛೀ ಅನ್ನುತ್ತಾರೆ.

ವಿಧ್ಯಾರ್ಥಿಗಳು ಕಷ್ಟ ದಲ್ಲಿ ಇದ್ದರೆ ಅವರ ಗೆ ಸಹಾಯ ಮಾಡುವ ಮನಸ್ಸು ಇರಬೇಕು ಇಲ್ಲದಿದ್ದರೆ ಸುಮ್ಮನೆ ಇದ್ದು ಮೌನವಾಗಿ ಇಷ್ಟ ಇದ್ದರೆ ಸುದ್ದಿ ಮಾಡಬೇಕು. ನಿಮ್ಮ ಕರ್ತವ್ಯ ಏನು??. ಇವರು ಪತ್ರಕರ್ತರ ನಡುವೆ ಜಗಳ ಇಟ್ಟು ತಮಾಷೆ ನೋಡುವ ಅವರು.ಇನ್ನೂ ಕಥೆ ಮುಂದೆ…!!.

 


News 9 Today

Leave a Reply