ಗ್ಯಾರೆಂಟಿ ಯೋಜನೆ ಗಳ ಸಮಾವೇಶ ಕ್ಕೆ ಹರಿದು ಬಂದ ಜನ ಸಾಗರ.
ಬಳ್ಳಾರಿ (11)ಕಾಂಗ್ರೆಸ್ನ ಸಿದ್ದ ರಾಮಯ್ಯ ಮುಖ್ಯಮಂತ್ರಿ ಗಳ ರಾಜ್ಯ ಸರ್ಕಾರದ ದಲ್ಲಿ ಚುನಾವಣೆ ಸಂದರ್ಭದಲ್ಲಿ ಜನರಿಗೆ ಮಹತ್ವದ ಅನುಕೂಲ ಆಗುವ ಐದು ಯೋಜನೆಗಳು ಗೆ ಜಾರಿ ಮಾಡಲು ಭರವಸೆ ನೀಡಿದ್ದರು,ಅದರಲ್ಲಿ ಸರ್ಕಾರದ,ಶಕ್ತಿ ಯೋಜನೆ, ಅನ್ನ ಭಾಗ್ಯ,ಗೃಹ ಜ್ಯೋತಿ,ಗೃಹ ಲಕ್ಷ್ಮಿ,ಯುವ ನಿಧಿ,ಆಗಿದ್ದವು.ಸೋಮವಾರ ನಗರದಲ್ಲಿ ಗ್ಯಾರಂಟಿ ಯೋಜನೆ ಗಳ ಜಿಲ್ಲಾ ಮಟ್ಟದ ಸಮಾವೇಶ ವನ್ನು ಮೋಕಾ ರಸ್ತೆಯ ಸುವರ್ಣ ಇಂಟರ್ ನ್ಯಾಷನಲ್ ಶಾಲೆ ಮೈದಾನದಲ್ಲಿ ಏರ್ಪಾಟು ಮಾಡಿದ್ದರು. ಈ ಕಾರ್ಯಕ್ರಮಕ್ಕೆ,ಹರಿದು ಬಂದು ಜನ ಸಾಗರ, ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದು ಕಂಡುಬಂದಿದೆ. ಜಿಲ್ಲಾಡಳಿತ ನಿರೀಕ್ಷೆ ಮಾಡಿದಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸೇರಿದ್ದರು.ಇದು ಒಂದು ರೀತಿಯಲ್ಲಿ ಲೋಕಸಭಾ ಚುನಾವಣೆ ಗೆ ಕಾಂಗ್ರೆಸ್ನ ಬಲ ಪ್ರದರ್ಶನದ ಕಾರ್ಯಕ್ರಮ ಆಗಿತ್ತು ಎಂದರು ತಪ್ಪಾಗಲಾರದು. ಈ ಕಾರ್ಯಕ್ರಮ ಕ್ಕೆ ರಾಜ್ಯದ ಉಪ ಮುಖ್ಯಮಂತ್ರಿ ಗಳು ಅಗಿರುವ ಡಿ.ಕೆ ಶಿವಕುಮಾರ್,ಅವರ,ಉಪಸ್ಥಿತಿ,ಇದೆ.ಜಿಲ್ಲಾ ಮಟ್ಟದಲ್ಲಿ ಏರ್ಪಾಟು ಮಾಡಿದ ಕಾರ್ಯಕ್ರಮ, ಅದ್ದೂರಿಯಾಗಿ ಯಶಸ್ವಿ ಅಗಿದೆ.ಇನ್ನೂ ಹಲವಾರು ಕಾರ್ಯಕ್ರಮ ಗಳಗೆ ಚಾಲನೆ ನೀಡಲಿದ್ದಾರೆ.
News 9 Today > State > ಗ್ಯಾರೆಂಟಿ ಯೋಜನೆ ಗಳ ಸಮಾವೇಶ ಕ್ಕೆ ಹರಿದು ಬಂದ ಜನ ಸಾಗರ.